ಕೆಜಿಎಫ್ ಚಿತ್ರದಲ್ಲಿ ನಟನೆ ಮಾಡಿದ ಖ್ಯಾತ ಪೋಷಕ ನಟ ಕರೋನ ಸೋಂಕಿಗೆ ಬಲಿ, ಕಣ್ಣೀರಿಟ್ಟ ಚಿತ್ರರಂಗ.

ಕನ್ನಡ ಮತ್ತು ಇತರೆ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಇಲ್ಲ ಎಂದು ಕಾಣುತ್ತದೆ. ಕಳೆದ ಎರಡು ವರ್ಷಗಳಿಂದ ಚಿತ್ರರಂಗದಲ್ಲಿ ಸಾವು ನೋವುಗಳ ಸಂಖ್ಯೆ ಬಹಳ ಜಾಸ್ತಿ ಆಗಿದೆ ಎಂದು ಹೇಳಬಹುದು. ಕನ್ನಡ ಮಾತ್ರವಲ್ಲದೆ ಇತರೆ ಚಿತ್ರರಂಗದ ಹಲವು ಖ್ಯಾತ ಯುವ ನಟರು ಮತ್ತು ಗಣ್ಯ ನಟರು ಇಹಲೋಕವನ್ನ ತ್ಯಜಿಸಿದ್ದು ಇದು ಚಿತ್ರರಂಗದ ಪಾಲಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡ ನಂತರ ಹಲವು ನಟ ನಟಿಯರು ಕರೋನ ಸೋಂಕಿಗೆ ತುತ್ತಾಗಿ ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದು ಇದು ಜನರ ಬೇಸರಕ್ಕೆ ಕೂಡ ಕಾರಣವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಕೂಡ ಕಳೆದ ಎರಡು ವರ್ಷಗಳಿಂದ ಸಾವು ನೋವಿನ ವಿಷಯ ಬಹಳ ಹೆಚ್ಚಾಗಿ ಕೇಳಿಬರುತ್ತಿದ್ದು ಇದು ಅಭಿಮಾನಿಗಳ ಕಣ್ಣೀರಿಗೆ ಕೂಡ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಈಗ ನಿಮಗೆಲ್ಲ ತಿಳಿದಿರುವ ದೇಶದಲ್ಲಿ ಬಹಳ ಸದ್ದು ಮಾಡಿದ ಕನ್ನಡ ಹೆಮ್ಮೆಯ ಚಿತ್ರ ಅಂದರೆ ಅದೂ ಕೆಜಿಎಫ್ ಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ. ಚಿತ್ರರಂಗದ ಇತಿಹಾಸದಲ್ಲೇ ಬಹಳ ಸಾಧನೆಯನ್ನ ಮಾಡಿದ ಚಿತ್ರ ಎಂದು ಹೇಳಿದರೆ ಅದೂ ಕನ್ನಡದ ಕೆಜಿಎಫ್ ಚಿತ್ರ ಎಂದು ಹೇಳಬಹುದು. ಇನ್ನು ಈಗ ಕೆಜಿಎಫ್ ಚಿತ್ರದಲ್ಲಿ ನಟನೆಯನ್ನ ಮಾಡಿದ ಖ್ಯಾತ ಪೋಷಕ ನಟ ಕರೋನ ಮಹಾಮಾರಿಗೆ ಬಲಿಯಾಗಿದ್ದಾರೆ. ಹಾಗಾದರೆ ಆ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Actress Maran no more

ಹೌದು ತಮಿಳು ಸೇರಿ ಕನ್ನಡದ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ಖ್ಯಾತ ನಟ ಮಾರನ್ ಅವರು ವಿಧಿವಶರಾಗಿದ್ದಾರೆ. 48 ವಯಸ್ಸಿನ ಮಾರನ್ ಅವರು ಕೆಲವು ದಿನಗಳಿಂದ ಕರೋನ ಸೋಂಕಿನಿಂದ ಬಳಲುತ್ತಿದ್ದರು ಮತ್ತು ಕಳೆದ ಎರಡು ದಿನಗಳ ಹಿಂದೆ ಮಾರನ್ ಚೆಂಗಲ್ಪೇಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸಾವು ತಮಿಳು ಚಿತ್ರರಂಗಕ್ಕೆ ಆಘಾತವನ್ನ ಉಂಟು ಮಾಡಿತು. ಅವರು ಕರೋನವೈರಸ್ ಚಿಕಿತ್ಸೆಯನ್ನು ಪಡೆದಿದ್ದ ಅವರು ಮೇ 12 ರಂದು ಕರೋನ ಮಹಾಮಾರಿಗೆ ಬಲಿಯಾದರು. ಅವರು ಗಿಲ್ಲಿ ಮತ್ತು ಕುರುವಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಗಿಲ್ಲಿಯಲ್ಲಿನ ಅವರ ಅಭಿನಯವು ಕಣ್ಣುಗುಡ್ಡೆಗಳನ್ನು ಸೆಳೆಯಿತು.

ಇನ್ನು ಮಾರನ್ ಅವರು ಕೆಜಿಎಫ್ ಚಾಪ್ಟರ್ ಒಂದರಲ್ಲಿ ಹಾಸ್ಯ ಪಾತ್ರವನ್ನ ಕೂಡ ಮಾಡಿದ್ದರು ಮತ್ತು ಕೆಲವು ಚಿತ್ರಗಳಲ್ಲಿ ಖಳನಾಯಕನಾಗಿ ಕೂಡ ನಟನೆಯನ್ನ ಮಾಡಿದ್ದರು ಮಾರನ್ ಅವರು. ದಿನದಿಂದ ಸೋಂಕಿತರ ಸಂಖ್ಯೆ ದೇಶದಲ್ಲಿ ಜಾಸ್ತಿ ಆಗುತ್ತಿದ್ದು ಇದು ಜನರ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಹೇಳಬಹುದು. ಜನರ ನಿರ್ಲಕ್ಷ್ಯ ಕರೋನ ಸೋಂಕಿನ ಹರಡುವಿಕೆಗೆ ಪ್ರಮುಖವಾದ ಕಾರಣವಾಗಿದೆ ಎಂದು ಹೇಳಬಹುದು. ಸ್ನೇಹಿತರೆ ಮಾರನ್ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Actress Maran no more

Join Nadunudi News WhatsApp Group