ಮಯೂರಿ ಮಗ ಆರವ್ ನ ಹೊಸ ಫೋಟೋಶೂಟ್ ವಿಡಿಯೋ ಎಷ್ಟು ಕ್ಯೂಟ್ ನೋಡಿ, ವಿಡಿಯೋ ನೋಡಿ.

ನಟಿ ಮಯೂರಿ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗ ಕಂಡ ಹೆಮೆಯ ನಟಿಯರಲ್ಲಿ ನಟಿ ಮಯೂರಿ ಕೂಡ ಒಬ್ಬರು ಎಂದು ಹೇಳಬಹುದು. ಧಾರಾವಾಹಿಯ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಮಯೂರಿ ಅವರು ಹಲವು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನ ಗಳಿಸಿಕೊಂಡರು ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡದ ಖ್ಯಾತ ನಟರಾದ ದ್ರುವ ಸರ್ಜಾ, ಅಜಯ್, ಶರಣ್ ಅವರ ಜೊತೆ ನಟನೆಯನ್ನ ಮಾಡಿದ ಕೀರ್ತಿ ನಟಿ ಮಯೂರಿ ಅವರಿಗೆ ಸಲ್ಲುತ್ತದೆ ಎಂದು ಹೇಳಬಹುದು. ದ್ರುವ ಸರ್ಜಾ ಅವರ ಟಾಪ್ ಚಿತ್ರವಾದ ಪೊಗರು ಚಿತ್ರದಲ್ಲಿ ದ್ರುವ ಸರ್ಜಾ ಅವರ ತಂಗಿಯ ಪಾತ್ರವನ್ನ ಮಾತ್ರ ಸೈ ಎನಿಸಿಕೊಂಡರು ನಟಿ ಮಯೂರಿ ಅವರು.

ಇನ್ನು ಕಳೆದ ವರ್ಷ ನಟಿ ಮಯೂರಿ ಅವರು ಮದುವೆಯನ್ನ ಮಾಡಿಕೊಂಡು ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು ಎಂದು ಹೇಳಬಹುದು. ಮದುವೆಯ ನಂತರ ಯಾವುದೇ ಚಿತ್ರಗಳಲ್ಲಿ ನಟನೆಯನ್ನ ಮಾಡದ ನಟಿ ಮಯೂರಿ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದರು ಎಂದು ಹೇಳಬಹುದು. ಹೌದು ನಟಿ ಮಯೂರಿ ಅವರು ಕಳೆದ ಬಾರಿ ಸೀಮಂತದ ಸಮಯದಲ್ಲಿ ತುಂಬಿ ಗರ್ಭಿಣಿಯಾಗಿದ್ದಾಗ ಫೋಟೋಶೂಟ್ ಮಾಡಿಕೊಂಡಿದ್ದು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು ಎಂದು ಹೇಳಬಹುದು. ಇನ್ನು ಇದಾದ ನಂತರ ಗಂಡು ಮಗುವಿಗೆ ಜನ್ಮವನ್ನ ನೀಡಿದ ಮಯೂರಿ ಅವರು ಅದರ ಖುಷಿಯನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು ಎಂದು ಹೇಳಬಹುದು. ಇನ್ನು ಈಗ ಮಗನಿಗೆ ಆರವ್ ಎಂದು ನಾಮಕರಣವನ್ನ ಮಾಡಿರುವ ಮಯೂರಿ ಅವರು ತನ್ನ ಮಗನ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ ಎಂದು ಹೇಳಬಹುದು.

ಸದ್ಯ ಮಗನ ಫೋಟೋಶೂಟ್ ಮಾಡಿಸಿದ್ದು ಅದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನಟಿ ಮಯೂರ್ ಮಗನ ಫೋಟೋಶೂಟ್ ಹೇಗಿದೆ ಮತ್ತು ಮಯೂರಿ ಅವರ ಮಗ ಹೇಗಿದ್ದಾನೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಮಗನ ನಾಮಕರಣದ ನಂತರ ಮಯೂರಿ ಅವರು ಮಗನ ಫೋಟೋಶೂಟ್ ಮಾಡಿಸಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ವಿವಿಧ ಶೈಲಿಯಲ್ಲಿ ಮಗನ ಫೋಟೋಶೂಟ್ ಮಾಡಿಸಲಾಗಿದ್ದು ಸದ್ಯ ಅದರ ಸಣ್ಣ ತುಣುಕನ್ನ ನಾವು ಈಗ ನಿಮಗೆ ತೋರಿಸುತ್ತೀವಿ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Actress Mayuri son

Join Nadunudi News WhatsApp Group

Join Nadunudi News WhatsApp Group