Mouna Guddemane With Ravichandran: ರವಿಚಂದ್ರನ್ ಜೊತೆಗಿನ ಫೋಟೋವನ್ನು ಹಂಚಿಕೊಂಡ ನಟಿ ಮೌನ ಗುಡ್ಡೆಮನೆ.

Actress Mouna Guddemane With Ravichandran: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡ ನಟಿ ಮೌನ ಗುಡ್ಡೆಮನೆ.

ನಟಿ ಮೌನ ಗುಡ್ಡೇಮನೆ (Mouna Guddemane) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಮೌನ ಗುಡ್ಡೇಮನೆ ರಾಮಾಚಾರಿ ಧಾರಾವಾಹಿಯಲ್ಲಿ ಮಾಡರ್ನ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡು ಕರುನಾಡ ಜನರ ಮನ ಗೆದ್ದಿದ್ದಾರೆ.

Mauna Guddemane shared a photo with Ravichandran
Image Credit: instagram

ನಟಿ ಮೌನ ಗುಡ್ಡೆಮನೆ ಅಭಿಮಾನಿಗಳ ಜೊತೆ ಹೊಅ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಇದೀಗ ನಟಿ ಮೌನ ರವಿಚಂದ್ರನ್ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಟ ರವಿಚಂದ್ರನ್ ಜೊತೆ ಫೋಟೋ ತೆಗೆಸಿಕೊಂಡ ನಟಿ ಮೌನ
ನಟಿ ಮೌನ ಗುಡ್ಡೇಮನೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ನಟ ರವಿಚಂದ್ರನ್ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಸಾಕಷ್ಟು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Actress Mauna Guddemane shared a photo with Ravichandran.
Image Credit: instagram

ಕ್ರೆಜಿ ಸ್ಟಾರ್ ರವಿಚಂದ್ರನ್ ಜತೆ ರಾಮಾಚಾರಿ ಬೆಡಗಿ ನಟಿ ಮೌನ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇವರ ಈ ಫೋಟೋಗೆ ಸಾಕಷ್ಟು ಅಭಿಮಾನಿಗಳು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದು ಸೂಪರ್ ಅಂತ ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group

ರವಿಚಂದ್ರನ್ ಜೊತೆ ಇರುವ ಫೋಟೋಗೆ ಲೆಜೆಂಡ್ ಅಂತ ಪೋಸ್ಟ್ ಹಾಕಿಕೊಂಡ ನಟಿ ಮೌನ
ರಾಮಾಚಾರಿ ಧಾರಾವಾಹಿ ನಾಯಕಿ ಮೌನ ಹಾಗು ಕನ್ನಡದ ಹಿರಿಯ ನಟ ರವಿಚಂದ್ರನ್ ಫೋಟೋ ಸಕತ್ ಕ್ಯೂಟ್ ಆಗಿದೆ. ಈ ಫೋಟೋ ಈಗ ಮೌನ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸದ್ದು ಮಾಡುತ್ತಿದೆ.

Mauna Guddemane shared a photo with Ravichandran
Image Credit: instagram

ವಿಥ್ ಕ್ರೆಜಿ ಸ್ಟಾರ್ ಡಿ ಲೆಜೆಂಡ್ ಅಂತ ನಟಿ ಮೌನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರವಿಚಂದ್ರನ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇಬ್ಬರ ಫೋಟೋಗೆ ಸಾಕಷ್ಟು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group