Namratha Gowda Black Dress: ಬ್ಲಾಕ್ ಕಲರ್ ಡ್ರೆಸ್ ನಲ್ಲಿ ಫೋಟೋಗೆ ಪೋಸ್ ನೀಡಿದ ನಮೃತಾ ಗೌಡ, ಫೋಟೋ ವೈರಲ್.

Actress Namratha Gowda Photos In Black Dress: ನಾಗಿಣಿ 2 ಖ್ಯಾತಿಯ ನಟಿ ನಮೃತಾ ಗೌಡ (Namratha Gowda) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟಿವ್ ಆಗಿದ್ದಾರೆ. ನಟಿ ಹೊಸ ಹೊಸ ಫೋಟೋಶೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Actress Namratha Gowda shared new photos on Instagram
Image Credit: instagram

ಇನ್ಸ್ಟಾಗ್ರಾಮ್ (Namratha Gowda Instagram) ನಲ್ಲಿ ಇದೀಗ ನಟಿ ತಮ್ಮ ಮಾಡರ್ನ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ನಟಿಯ ಮಾಡರ್ನ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇವರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Actress Namrata Gowda who did a photo shoot in black clothes
Image Credit: instagram

ನಟಿ ನಮೃತಾ ಗೌಡ ಮಾಡರ್ನ್ ಲುಕ್
ನಟಿ ನಮೃತಾ ಗೌಡ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮಾಡರ್ನ್ ಡ್ರೆಸ್ ನ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಬ್ಲಾಕ್ ಕಲರ್ ಮಾಡರ್ನ್ ಡ್ರೆಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿನ ನಟಿಯ ಕ್ಯೂಟ್ ಫೋಟೋಗೆ ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Actress Namrata Gowda looked very beautiful in a black dress
Image Credit: instagram

ಕಿರುತೆಯ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ನಮೃತಾ ಗೌಡ ಇದೀಗ ಕಿರುತೆಯ ಸ್ಟಾರ್ ನಟಿಯಾಗಿದ್ದಾರೆ. ನಟಿ ನಮೃತಾ ಗೌಡ ಮೊದಲು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ನಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನಾಗಿಣಿ ಧಾರಾವಾಹಿಯಲ್ಲಿ ಇಚ್ಚಾದಾರಿ ನಾಗಿಣಿ ಪಾತ್ರಧಾರಿಯಾಗಿ ನಟಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Join Nadunudi News WhatsApp Group

Actress Namratha Gowda who shines in black glasses and black clothes
Image Credit: instagram

ಇದೀಗ ನಾಗಿಣಿ ನಟಿ ನಮೃತಾ ಗೌಡ ತಮ್ಮ ಹೊಸ ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.

ಬ್ಲಾಕ್ ಕಲರ್ ಕಾಸ್ಟ್ಯೂಮ್ ನಲ್ಲಿ ನಟಿ ನಮ್ರತಾ ಗೌಡ ಸಖತ್ ಆಗಿ ಕಾಣಿಸುತ್ತಿದ್ದು ಅಭಿಮಾನಿಗಳು ಇವರ ಫೋಟೋವನ್ನು ಮೆಚ್ಚಿಕೊಂಡಿದ್ದಾರೆ. ನಟಿ ನಮ್ರತಾ ಗೌಡ ಬ್ಲಾಕ್ ಕಲರ್ ಮಾಡರ್ನ್ ಡ್ರೆಸ್ ಧರಿಸಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಮಾಡರ್ನ್ ಲುಕ್ ಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Join Nadunudi News WhatsApp Group