Actress Nisha Ravikrishnan: ಸೀರೆಯಲ್ಲಿ ಮಿಂಚಿದ ಗಟ್ಟಿಮೇಳ ಖ್ಯಾತಿಯ ನಟಿ ನಿಶಾ ರವಿಕೃಷ್ಣನ್, ಫೋಟೋ ವೈರಲ್.

Actress Nisha Ravikrishnan Traditional Look: ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ಇದೀಗ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಜೀ ವಾಹಿನಿಯಲ್ಲಿ (Zee Kannada) ಗಟ್ಟಿಮೇಳ ಧಾರಾವಾಹಿಯ (Gattimela Serial) ಅಮೂಲ್ಯ ಪಾತ್ರದಾರಿ ನಿಶಾ ರವಿಕೃಷ್ಣನ್ (Nisha Ravikrishnan) ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇದ್ದಾರೆ.

ಇದೀಗ ನಟಿ ನಿಶಾ ರವಿಕೃಷ್ಣನ್ ತಮ್ಮ ಸೀರೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Nisha Ravikrishnan doing a photoshoot in a pink saree
Image Credit: instagram

ಸೀರೆಯಲ್ಲಿ ಮಿಂಚಿದ ನಟಿ ನಿಶಾ ರವಿಕೃಷ್ಣನ್
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ಇದೀಗ ಸೀರೆಯಲ್ಲಿ ಫೋಟೋಶೂಟ್ ಮಾಡಿದ್ದಾರೆ. ನಟಿ ತಮ್ಮ ಫೋಟೋಗಳನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪಿಂಕ್ ಕಲರ್ ಸೀರೆಯಲ್ಲಿ ನಟಿ ಪೋಸ್ ಕೊಟ್ಟಿದ್ದಾರೆ. ರೌಡಿ ಬೇಬಿ ಅಭಿಮಾನಿಗಳು ಇವರ ಟ್ರೆಡಿಷನಲ್ ಲುಕ್ ನೋಡಿ ಬೆರಗಾಗಿದ್ದಾರೆ.

Actress Nisha Ravikrishnan of Gattimela fame shined in a saree
Image Credit: instagram

ಗಟ್ಟಿಮೇಳದ ರೌಡಿ ಬೇಬಿ ನಿಶಾ ರವಿಕೃಷ್ಣನ್ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರ್ವ ಮಂಗಳ ಮಂಗಲ್ಯೆ ಧಾರಾವಾಹಿಯಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ನಟಿ ತಮ್ಮ ನಟನೆಯನ್ನು ಆರಂಭಿಸಿದ್ದರು. ನಂತರ ಗಟ್ಟಮೇಲೆ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Actress Nisha Ravikrishnan looked beautiful in saree
Image Credit: instagram

ಇದೀಗ ನಟಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸೀರೆಯಲ್ಲಿ ನಟಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇವರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿಯ ಸಾಂಪ್ರದಾಯಿಕ ನೋಟಕ್ಕೆ ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Join Nadunudi News WhatsApp Group

Nisha Ravikrishnan from Gatti Mela serial looks beautiful in a saree
Image Credit: instagram

ತೆಲುಗು ದಾರಾವಾಹಿಯಲ್ಲೂ ನಟಿಸುತ್ತಿರುವ ನಟಿ ನಿಶಾ ರವಿಕೃಷ್ಣನ್
ಗಟ್ಟಿಮೇಳ ಧಾರಾವಾಹಿಯ ನಾಯಕಿ ನಿಶಾ ರವಿಕೃಷ್ಣನ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ತಮ್ಮ ನಟನೆಯ ಮೂಲಕ ಅದೆಷ್ಟೋ ಕನ್ನಡಿಗರ ಮನ ಗೆದ್ದಿದ್ದಾರೆ. ಗಟ್ಟಿಮೇಳ ಧಾರಾವಾಹಿ ನಟಿ ನಿಶಾ ರವಿಕೃಷ್ಣನ್ ಅವರಿಗೆ ಸಾಕಷ್ಟು ಖ್ಯಾತಿ ತಂದು ಕೊಟ್ಟಿದೆ.

Fans appreciated seeing Nisha Ravikrishnan in a saree
Image Credit: instagram

ನಟಿ ಇದೀಗ ಕನ್ನಡದ ಜೊತೆಗೆ ತೆಲುಗು ಧಾರಾವಾಹಿಗಳಲ್ಲೂ (Telugu Serial) ಕೂಡ ನಟಿಸುತ್ತಿದ್ದಾರೆ. ತೆಲುಗಿನ ‘ಅಮ್ಮಾಯಿಗಾರು’  ಧಾರಾವಾಹಿಯಲ್ಲಿ ನಟಿ ನಿಶಾ ರವಿಕೃಷ್ಣನ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ತೆಲುಗು ಧಾರಾವಾಹಿ ಪ್ರಿಯರು ನಟಿ ನಿಶಾ ರವಿಕೃಷ್ಣನ್ ಅವರನ್ನು ಮೆಚ್ಚಿಕೊಂಡಿದ್ದಾರೆ.

Join Nadunudi News WhatsApp Group