Nivedita Gowda Made Bajji: ಖಾರ ಬಜ್ಜಿ ಮಾಡಿದ ನಿವೇದಿತಾ ಗೌಡ, ವಿಡಿಯೋ ನೋಡಿ ಮೆಚ್ಚಿದ ಜನರು.

Nivedita Gowda YouTube Chanel Videos: ನಟಿ ನಿವೇದಿತಾ ಗೌಡ (Nivedita Gowda) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media)  ಸದಾ ಆಕ್ಟಿವ್ ಆಗಿ ಇರುತ್ತಾರೆ. ಹೊಸ ಹೊಸ ಫೋಟೋಶೂಟ್ ಗಳೊಂದಿಗೆ ನಟಿ ತಮ್ಮ ಡಿಫರೆಂಟ್ ಲುಕ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

Nivedita Gowda shared a video of Khara Bajji on YouTube
Image Credit: youtube

ಇದೀಗ ನಟಿ ತಮ್ಮ ಯೂಟ್ಯೂಬ್ ಚಾನೆಲ್ (Nivedita Gowda YouTube Chanel) ನಲ್ಲಿ ವೀಕ್ಷಕರಿಗೆ ಮೆಣಸಿನಕಾಯಿ ಬಜ್ಜಿ (Green Chilli Fritters) ಮಾಡುವ ರೆಸಿಪಿ ಅನ್ನು ಹೇಳಿಕೊಡುತ್ತಿದ್ದಾರೆ. ನಟಿಯ ಕುಕ್ಗಿಂಗ್ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Nivedita Gowda made spicy pepper bajji, video went viral.
Image Credit: youtube

ಖಾರ ಬಜ್ಜಿ ಮಾಡಿ ರೆಸಿಪಿ ಹಂಚಿಕೊಂಡ ನಟಿ ನಿವಾದಿತ ಗೌಡ
ನಟಿ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ನಟಿ ಹೊಸ ಹೊಸ ಅಡುಗೆ ರೆಸಿಪಿಗಳೊಂದಿಗೆ ವಿಡಿಯೋ ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ಮಾಡಿದ ಮೆಣಸಿನ ಕಾಯಿ ಬಜ್ಜಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Nivedita Gowda shared a cooking video on YouTube
Image credit: instagram

ವಿಡಿಯೋದಲ್ಲಿ ನಿವಿ ಖಾರ ಬಜ್ಜಿ ಮಾಡುವ ವಿಧಾನವನ್ನು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಈ ಹಿಂದೆ ನಟಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿಕನ್ ಬಿರಿಯಾನಿ ಮಾಡಿದ್ದರು. ಈ ವಿಡಿಯೋ ಕೂಡ ಬಾರಿ ವೈರಲ್ ಆಗಿದ್ದವು. ಇದೀಗ ನಟಿ ಬಜ್ಜಿ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಇವರ ವಿಡಿಯೋ ಇದೀಗ ಸಾಕಷ್ಟು ಮೆಚ್ಚುಗೆ ಗಳಿಸುತ್ತಿದೆ.

Actress Nivedita Gowda made Khara Bajji at home
Image Credit: youtube

ಇನ್ನು ನಟಿ ನಿವೇದಿತಾ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಸಕ್ರಿಯರಾಗಿದ್ದಾರೆ.

Join Nadunudi News WhatsApp Group

ವಾರಾಂತ್ಯದಲ್ಲಿ ಪ್ರಸಾರವಾಗುವ ಗಿಚ್ಚಿ ಗಿಚ್ಚಿ ಗಿಲಿ ಗಿಲಿಯಲ್ಲಿ ನಿವಿ ಸ್ಕಿಟ್ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಇರುತ್ತಾರೆ. ವೀಕೆಂಡ್ ನಲ್ಲಿ ನಿವಿ ಅವರ ಸ್ಕಿಟ್ ವಿಡಿಯೋಗಳು ಬಾರಿ ವೈರಲ್ ಆಗುತ್ತವೆ. ಇದೀಗ ಯೂಟ್ಯೂಬ್ ನಲ್ಲಿ ನಿವಿ ಖಾರ ಬಜ್ಜಿ ರೆಸಿಪಿ ಬಾರಿ ವೈರಲ್ ಗುತ್ತಿದೆ.

Join Nadunudi News WhatsApp Group