Actress Pooja Hegde Failing Movies: ಸತತ ಸಿನಿಮಾಗಳ ಸೋಲಿನಿಂದ ಜೀವನದಲ್ಲಿ ಯಾವುದು ನಮ್ಮ ಕೈಯಲಿಲ್ಲ ಎಂದ ನಟಿ ಪೂಜಾ ಹೆಗ್ಡೆ.

Actress Pooja Hegde Failing Movies: ಬಹುಭಾಷಾ ನಟಿ ಪೂಜಾ ಹೆಗ್ಡೆ(Pooja Hegde)ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಪೂಜಾ ಹೆಗ್ಡೆಯ ಇತ್ತೀಚಿನ ಸಿನಿಮಾಗಳು ಸತತ ಸೋಲು ಕಾಣುತ್ತಿದೆ.

ನಟಿ ಪೂಜಾ ಹೆಗ್ಡೆ ಬಾಕ್ಸ್ ಆಫೀಸ್ ನಲ್ಲಿ(Box Office) ಸೋಲು ಕಾಣುತ್ತಿದ್ದಾರೆ. ನಟಿ ಪೂಜಾ ಹೆಗ್ಡೆಗೆ ತೆಲುಗು ಚಿತ್ರರಂಗದಲ್ಲಿಯೂ ಅವಕಾಶಗಳು ಕಡಿಮೆ ಆಗುತ್ತಿದೆ ಎನ್ನಲಾಗಿದೆ. ಇದರಿಂದ ನಟಿ ಪೂಜಾ ಹೆಗ್ಡೆ ಬೇಸರವಾಗಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.

Actress Pooja Hegde said that due to the failure of successive movies, what in life was not in our hands.
Image Source: India Today

ಸತತ ಸಿನಿಮಾಗಳಿಂದ ಸೋಲು ಕಾಣುತ್ತಿರುವ ನಟಿ ಪೂಜಾ ಹೆಗ್ಡೆ
ಸಿನಿಮಾಗಳಲ್ಲಿ ಸೋಲು ಕಾಣುತ್ತಿರುವ ನಟಿ ಪೂಜಾ ಹೆಗ್ಡೆಗೆ ಅವಕಾಶಗಳು ಕಡಿಮೆಯಾಗಿದೆ. ಪೂಜಾ ಹೆಗ್ಡೆ ಸಿನಿಮಾ ಕೆರಿಯರ್ ಸದ್ಯಕ್ಕೆ ಚೆನ್ನಾಗಿಲ್ಲ.

ಇತ್ತೀಚಿಗೆ ಈ ನಟಿ ನಟಿಸಿದ ಪ್ರತಿಯೊಂದು ಸಿನಿಮಾ ಸಹ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗುತ್ತಿವೆ. ತಮಿಳಿನಲ್ಲಿ ಬೀಸ್ಟ್ ಮತ್ತು ಹಿಂದಿಯಲ್ಲಿ ಸರ್ಕಸ್ ಚಿತ್ರಗಳು ಹೆಚ್ಚು ಯಶಸ್ಸು ಕಾಣಲಿಲ್ಲ. ಪ್ರಸ್ತುತ ಅವರು ತೆಲುಗಿನಲ್ಲಿ ಮಹೇಶ್ ಬಾಬು ಮತ್ತು ತ್ರಿವಿಕಂ ಅವರ ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.

Actress Pooja Hegde said that due to the failure of successive movies, what in life was not in our hands.
Image Source: India Today

ಜೀವನದಲ್ಲಿ ಯಾವುದು ನಮ್ಮ ಕೈಯಲಿಲ್ಲ ಎಂದ ನಟಿ ಪೂಜಾ ಹೆಗ್ಡೆ
ಇತ್ತೀಚಿನ ಸಂದರ್ಶನ ಒಂದರಲ್ಲಿ ನಟಿ ಪೂಜಾ ಹೆಗ್ಡೆ ಜೀವನದಲ್ಲಿ ಯಾವುದು ನಮ್ಮ ಕೈಯಲಿಲ್ಲ ಎಂದಿದ್ದಾರೆ. ಕೆಲವು ನಿರ್ಧಾರಗಳಿಂದ ವೈಫಲ್ಯಗಳು ಬರಬಹುದು ಎಂದಿದ್ದಾರೆ.

Join Nadunudi News WhatsApp Group

Actress Pooja Hegde said that due to the failure of successive movies, what in life was not in our hands.
Image Source: India Today

ಸತತ ಚಿತ್ರಗಳ ಸೋಲಿನ ನಂತರ ಹೊಸ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ನಟಿ ಪೂಜಾ ಸಾಕಷ್ಟು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ನಟಿಗೆ 2022 ಅಷ್ಟು ಸಕ್ಸಸ್​​ಫುಲ್ ಆಗಿರಲಿಲ್ಲ.

ಚಿತ್ರಕ್ಕೆ ನಿಗದಿಪಡಿಸಿದ ಡೇಟ್ ಗಳ ಸಮಯದಲ್ಲಿ ಸಿನಿಮಾ ಆರಂಭವಾಗುವ ಕಾರಣ ನಟಿ ದಿನಗಳಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

Actress Pooja Hegde said that due to the failure of successive movies, what in life was not in our hands.
Image Source: India Today

Join Nadunudi News WhatsApp Group