Pooja Hegde Remuneration: ಸತತ ಸೋಲಿನ ಕಾರಣ ಇಳಿಕೆಯಾಯಿತು ನಟಿ ಪೂಜಾ ಹೆಗ್ಡೆ ಸಂಭಾವನೆ.

Actress Pooja Hegde Movie Salary: ಬಹುಭಾಷಾ ನಟಿ ಪೂಜಾ ಹೆಗ್ಡೆ (Pooja Hegde) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಪೂಜಾ ಹೆಗ್ಡೆಯ ಇತ್ತೀಚಿನ ಸಿನಿಮಾಗಳು ಸತತ ಸೋಲು ಕಾಣುತ್ತಿದೆ. ನಟಿ ಪೂಜಾ ಹೆಗ್ಡೆ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಾಣುತ್ತಿದ್ದಾರೆ. ನಟಿ ಪೂಜಾ ಹೆಗ್ಡೆಗೆ ತೆಲುಗು ಚಿತ್ರರಂಗದಲ್ಲಿಯೂ ಅವಕಾಶಗಳು ಕಡಿಮೆ ಆಗುತ್ತಿದೆ ಎನ್ನಲಾಗಿದೆ. ಇದರಿಂದ ನಟಿ ಪೂಜಾ ಹೆಗ್ಡೆ ಬೇಸರವಾಗಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.

Pooja Hegde Remuneration
Image Source: India Today

ಸತತ ಸಿನಿಮಾಗಳಿಂದ ಸೋಲು ಕಾಣುತ್ತಿರುವ ನಟಿ ಪೂಜಾ ಹೆಗ್ಡೆ
ಸಿನಿಮಾಗಳಲ್ಲಿ ಸೋಲು ಕಾಣುತ್ತಿರುವ ನಟಿ ಪೂಜಾ ಹೆಗ್ಡೆಗೆ ಅವಕಾಶಗಳು ಕಡಿಮೆಯಾಗಿದೆ. ಪೂಜಾ ಹೆಗ್ಡೆ ಸಿನಿಮಾ ಕೆರಿಯರ್ ಸದ್ಯಕ್ಕೆ ಚೆನ್ನಾಗಿಲ್ಲ.

ಇತ್ತೀಚಿಗೆ ಈ ನಟಿ ನಟಿಸಿದ ಪ್ರತಿಯೊಂದು ಸಿನಿಮಾ ಸಹ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗುತ್ತಿವೆ. ತಮಿಳಿನಲ್ಲಿ ಬೀಸ್ಟ್ ಮತ್ತು ಹಿಂದಿಯಲ್ಲಿ ಸರ್ಕಸ್ ಚಿತ್ರಗಳು ಹೆಚ್ಚು ಯಶಸ್ಸು ಕಾಣಲಿಲ್ಲ. ಪ್ರಸ್ತುತ ಅವರು ತೆಲುಗಿನಲ್ಲಿ ಮಹೇಶ್ ಬಾಬು ಮತ್ತು ತ್ರಿವಿಕಂ ಅವರ ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.

Pooja Hegde Remuneration
Image Source: Times Of India

ಸಿನಿಮಾಗಳ ಆಫರ್ ಗಳಿಗಾಗಿ ಸಂಭಾವನೆ ಕಡಿಮೆ ಮಾಡಿಕೊಂಡ ನಟಿ ಪೂಜಾ ಹೆಗ್ಡೆ

Join Nadunudi News WhatsApp Group

ಸತತ ಸಿನಿಮಾಗಳಿಂದ ಸೋಲು ಕಾಣುತ್ತಿರುವ ನಟಿ ಪೂಜಾ ಹೆಗಡೆ ಅವರು ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಡಿದೆ. ಬಾಲಿವುಡ್ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಪೂಜಾ ಹೆಗಡೆ ಅವರ ಇತೀಚಿನ ಸಿನಿಮಾಗಳು ಸಲು ಕಂಡಿದೆ.

Pooja Hegde Remuneration
Image Source: Times Of India

ಈ ಕಾರಣಗಳಿಂದ ನಟಿ ಪೂಜಾ ಹೆಗ್ಡೆ ಅವರು ಸಿನಿಮಾ ಆಫರ್ ಗಳಿಗಾಗಿ ಸಂಭಾವನೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿರೋ ಪೂಜಾ ಹೆಗ್ಡೆ ಈಗ ಸಿನಿಮಾ ಮಂದಿ ಪಾಲಿಗೆ ಫ್ಲಾಪ್ ಸ್ಟಾರ್ ಆಗಿದ್ದಾರೆ.

Pooja Hegde Remuneration
Image Source: India Today

Join Nadunudi News WhatsApp Group