Actress Priyanka Share Baby Photo: ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ.
Actress Priyanka Share Baby Photo: ಹಿಂದಿ ಚಲನ ಚಿತ್ರದ ನಟಿ ಆಗಿರುವ ಪ್ರಿಯಾಂಕಾ ಚೋಪ್ರಾ ಅವರು ಈಗ ತಾಯ್ತನದ ಖುಷಿಯಲ್ಲಿದ್ದಾರೆ. ತಮ್ಮ ಮಗಳ ಫೋಟೋ (Photo)ಗಳನ್ನು ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಷ್ಟು ದಿನ ಸಿನಿಮಾಗಳಲ್ಲಿ ಬ್ಯುಸಿ ಆಗಿರುತ್ತಿದ್ದ ಪ್ರಿಯಾಂಕಾ ಚೋಪ್ರಾ ಇದೀಗ ಮಗುವಿನ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ.
ಮೊದಲ ಬಾರಿಗೆ ಅವರ ಮುದ್ದು ಮಗಳ ಫೋಟೋ ಅನ್ನು ಹಂಚಿಕೊಂಡಿದ್ದಾರೆ. ಅವರ ಮಗಳ ಫೋಟೋ ಸೋಶಿಯಲ್ ಮೀಡಿಯಾ(Social Media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹಿಂದಿ ಸಿನಿಮಾ ಗಳ ಮೂಲಕ ಅಭಿನಯಿಸಿ ಕೋಟ್ಯಾಂತರ ಅಭಿಮಾನಿಗಳ ಪ್ರೀತಿ ಯನ್ನು ಗಳಿಸಿದ್ದಾರೆ.ಇತ್ತೀಚಿಗೆ ಅವರು ತಮ್ಮ ಮಗಳನ್ನು ಆರೈಕೆ ಮಾಡುದರಲ್ಲಿ ಬ್ಯುಸಿ ಆಗಿದ್ದಾರೆ.
View this post on Instagram
ಹಾಲಿವುಡ್(Hollywood) ಸಿನೆಮಾಗಳನ್ನು ಮಾಡುತ್ತ ಅಮೇರಿಕಾ (America)ದಲ್ಲಿ ಸೆಟಲ್ ಆಗಿ,ಭಾರತಕ್ಕೆ ಬಂದು ಸ್ವಲ್ಪ ದಿನಗಳ ಕಾಲ ಭಾರತ ದಲ್ಲಿ ಇದ್ದು ನಂತರ ವಿದೇಶದಲ್ಲಿರುವ ತಮ್ಮ ಪತಿಯ ಮನೆಗೆ ತೆರಳಿದ್ದರು. ಈಗ ತಮ್ಮ ಮಗಳ ಫೋಟೋ ಒಂದನ್ನು ಪೋಸ್ಟ್ ಮಾಡುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಇಲ್ಲಿಯತನಕ ತಮ್ಮ ಮಗಳ ಮುಖ ತೋರದೆ ಇರುವ ಫೋಟೋ ವನ್ನು ಪೋಸ್ಟ್ ಮಾಡುತ್ತಿದ್ದ ಪ್ರಿಯಾಂಕಾ ಚೋಪ್ರಾ ಇದೀಗ ಮಗುವನ್ನು ಎಲ್ಲರು ಕಾಣುವಂತೆ ಒಂದು ಫೋಟೋ ಅನ್ನು ಪೋಸ್ಟ್ ಮಾಡಿದ್ದಾರೆ.
View this post on Instagram
ಪ್ರಿಯಾಂಕಾ ಚೋಪ್ರಾ ಅವರ ಮಗಳು ನಿದ್ದೆ ಮಾಡುತ್ತಿರುವ ಫೋಟೋ ಒಂದನ್ನು ಪೋಸ್ಟ್ ಮಾಡುದರ ಮೂಲಕ ಅಭಿಮಾನಿಗಳಿಗೆ ತಮ್ಮ ಮಗಳನ್ನು ಪರಿಚಯಿಸಿದ್ದಾರೆ. ಅವರ ಮಗಳ ಫೋಟೋ ನೋಡಿದ ಅಭಿಮಾನಿಗಳು ತುಂಬಾ ಖುಷಿಪಟ್ಟಿದ್ದಾರೆ.