Actress Ragini Dwivedi: ನಾಯಿ ಜೊತೆ ಕುಸ್ತಿ ಮಾಡಿದ ರಾಗಿಣಿ, ವಿಡಿಯೋ ವೈರಲ್.

Actress Ragini Dwivedi Instagram Video: ವೀರ ಮದಕರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯ ಆದ ನಟಿ ರಾಗಿಣಿ ದ್ವಿವೇದಿ (Ragini Dwivedi). ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಸಾಕಷ್ಟು ಸಿನಿಮಾದಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ.

ನಟಿ ರಾಗಿಣಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿವಾದಗಳಿಗೆ ಒಳಗಾಗಿ ಅದನ್ನು ಎದುರಿಸಿ ಮುಂದೆ ಬಂದ ನಟಿ ಎನ್ನಬಹುದು.

Actress Ragini Dwivedi who wrestled with a dog.
Image Credit: instagram

ನಟಿ ರಾಗಿಣಿ ಇತ್ತೀಚಿಗೆ ಬಾಲಿವುಡ್ (Bollywood) ಸಿನಿಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಇವರ ಹಲವು ಸಿನಿಮಾಗಳು ಸದ್ಯದಲ್ಲಿ ಬಿಡುಗಡೆಯಾಗಲಿದ್ದು ನಟಿ ರಾಗಿಣಿ ಈ ಸಿನಿಮಾಗಳ ಬಿಡುಗಡೆಯಲ್ಲಿ ಕಾಯುತ್ತಿದ್ದಾರೆ.

 

View this post on Instagram

 

A post shared by Ragini dwivedi (@rraginidwivedi)

ನಾಯಿ ಜೊತೆ ಕುಸ್ತಿ ಮಾಡಿದ ನಟಿ ರಾಗಿಣಿ
ನಟಿ ರಾಗಿಣಿ ಬಾಲಿವುಡ್ ಗೆ ಕಾಲಿಟ್ಟಿದ್ದು ಸಿನಿಮಾಗಳ ಮೂಲಕ ಮತ್ತೆ ಅಭಿಮಾನಿಗಳ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

Join Nadunudi News WhatsApp Group

Ragini Dwivedi wrestled with a dog in the room
Image Credit: instagram

ಇದೀಗ ನಟಿ ರಾಗಿಣಿ ನಾಯಿ ಜೊತೆ ಕುಸ್ತಿ ಮಾಡುತ್ತಿದ್ದ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ರಾಗಿಣಿ ಆ ನಾಯಿ ಮೇಲೆ ಪ್ರೀತಿ ತೋರಿಸುತ್ತಿದ್ದ ರೀತಿ ಮತ್ತು ಕುಸ್ತಿ ಮಾಡುವ ರೀತಿ ಕಂಡುಬಂದಿದೆ. ಇವರ ಈ ವಿಡಿಯೋ ಸಾಕಷ್ಟು ಜನರಿಗೆ ಇಷ್ಟವಾಗಿದೆ.

ಅಭಿಮಾನಿಗಳ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ನಟಿ ರಾಗಿಣಿ
ನಟಿ ರಾಗಿಣಿ ನಾಯಿ ಜೊತೆ ಇರುವ ವಿಡಿಯೋ ನೋಡಿದ ಸಾಕಷ್ಟು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಅಲ್ಲದೆ ನಟಿ ರಾಗಿಣಿ ಪ್ರಾಣಿಗಳ ಜೊತೆ ಇರುವ ಪ್ರ್ರೇತಿಯನ್ನು ಸಹ ಆ ವಿಡಿಯೋದಲ್ಲಿ ವ್ಯಕ್ತಪಡಿಸಿದ್ದಾರೆ.

Actress Ragini Dwivedi played with the house dog
Image Credit: instagram

ನಟಿ ರಾಗಿಣಿ ಹಲವು ಫೋಟೋಗಳು, ವಿಡಿಯೋಗಳು ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. ಹಿಂದಿ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ರಾಗಿಣಿ ಮತ್ತೆ ಅಭಿಮಾನಿಗಳನ್ನು ಮೆಚ್ಚುಗೆ ಪಡೆದುಕೊಳ್ಳುತ್ತಾ ಇದ್ದಾರೆ.

Join Nadunudi News WhatsApp Group