Kannada Actress Rajini: ಸೂಪರ್ ಕ್ವೀನ್ ಶೋ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದ ನಟಿ ರಜಿನಿ

Actress Rajini IN Super Queen: ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡ ನಟಿ ರಜನಿ (Rajini).

ಅಮೃತವರ್ಷಿಣಿ (Amruthavarshini) ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ರಜನಿ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳ ಮನ ಗೆದ್ದಿದ್ದರು. ಈ ಧಾರಾವಾಹಿ ಮುಗಿದು ಈಗಾಗಲೇ ಎರಡು ಮೂರೂ ವರ್ಷ ಕಳೆದಿದೆ.

Rajini is a shining actress in Super Queen reality show
Image Credit: instagram

ಆದರೆ ಜನರು ಮೆಚ್ಚಿಕೊಂಡ ಅಮೃತವರ್ಷಿಣಿ ಧಾರಾವಾಹಿ ಮತ್ತು ರಜನಿಯ ಪಾತ್ರವನ್ನು ಯಾರು ಮರೆತಿಲ್ಲ.

ಈ ಧಾರಾವಾಹಿಯ ನಂತರ ನಟಿ ರಜನಿ ಆತ್ಮಬಂಧನ ಹಿಟ್ಲರ್ ಕಲ್ಯಾಣ (Hitlar Kalyana) ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಲ್ಲದೆ ನಟಿ ರಜನಿ ಸೂಪರ್ ಕ್ವೀನ್ ರಿಯಾಲಿಟಿ ಶೋ (Super Queen Reality Show) ನಲ್ಲಿ ಮಿಂಚುತ್ತಿದ್ದಾರೆ.

The actress who is displaying her talent through the Super Queen reality show aired on Zee Kannada channel is winning the hearts of the people.
Image Credit: instagram

ಸಕಲಾ ಕಲಾ ವಲ್ಲಭೆ ಕಿರುತೆರೆ ನಟಿ ರಜನಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋ ಮೂಲಕ ತನ್ನ ಪ್ರತಿಭೆಯನ್ನು ಬಿಂಬಿಸುತ್ತಿರುವ ನಟಿ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ.

Join Nadunudi News WhatsApp Group

ನಟಿ ರಜನಿ ನಟನೆ ಮಾತ್ರವಲ್ಲದೆ, ಕಿರುತೆರೆಯ ಡಾನ್ಸ್ ಶೋ ನಲ್ಲಿ ಸಹ ಪದಕ ಗೆದ್ದಿದ್ದಾರೆ. ನಟಿ ರಜನಿ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳ ಮೋಡಿಗೆ ಕಾರಣವಾಗಿದ್ದರೆ ಎನ್ನಬಹುದು.

Apart from acting, actress Rajni has also won medals in television dance shows
Image Credit: instagram

ಸೂಪರ್ ಕ್ವೀನ್ ರಿಯಾಲಿಟಿ ಶೋ ನಲ್ಲಿ ಮಿಂಚುತ್ತಿರುವ ನಟಿ ರಜನಿ
ಇನ್ನು ಹೇಳುದಾದರೆ ರಜನಿ ನಿರೂಪಕಿ ಸಹ ಆಗಿ ಕೆಲಸ ಮಾಡಿದ್ದಾರೆ. ಸೀರಿಗನ್ನಡ ಚಾನಲ್ ಅಲ್ಲಿ ಪ್ರಸಾರವಾಗುತ್ತಿದ್ದ ನಾರಿಗೊಂದು ಸೀರೆ ಎಂಬ ರಿಯಾಲಿಟಿ ಶೋ ನಲ್ಲಿ ನಿರೂಪಣೆ ಮಾಡಿರುವುದಲ್ಲದೆ, ಶಾಂತಂ ಪಾಪಂ ರಿಯಾಲಿಟಿ ಶೋ ನಲ್ಲಿ ಸಹ ನಿರೂಪಣೆ ಮಾಡಿದ್ದಾರೆ.

Rajini is an actress who won the hearts of fans through the show Super Queen
Image Credit: instagram

ನಟನೆಯಲ್ಲಿ ಎಲ್ಲರನ್ನು ಮೋಡಿ ಮಾಡುವ ನಟಿ ರಜನಿ ಸಕಲಾ ಕಲಾ ವಲ್ಲಭೆ ಅಂತ ಹೆಸರುವಾಸಿ ಆಗಿದ್ದಾರೆ. ನಟಿ ರಜನಿ ಈಗ ತಮ್ಮ ಪ್ರತಿಭೆಗಳ ಮೂಲಕ ಸೂಪರ್ ಕ್ವೀನ್ ರಿಯಾಲಿಟಿ ಶೋ ನಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಧಾರಾವಾಹಿಗಳ ಮೂಲಕ ನಟಿ ಅಭಿಮಾನಿಗಳ ಮನ ಸೆಳೆಯುತ್ತಿದ್ದಾರೆ.

Join Nadunudi News WhatsApp Group