Rakhi Sawant Accusing Husband: ಗಂಡನ ವಿರುದ್ಧ ಠಾಣೆಯ ಮೆಟ್ಟಿಲೇರಿದ ರಾಖಿ ಸಾವಂತ್, ನಿನಗಿದು ಬೇಕಿತ್ತಾ ಅಂದ ಜನರು.

Rakhi Sawant complained about husband Adil Khan: ಬಾಲಿವುಡ್ ನಟಿ ರಾಕಿ ಸಾವಂತ್ (Rakhi Sawant) ಮತ್ತು ಆದಿಲ್ ಖಾನ್ ಮದುವೆ ಹಲವು ವಿವಾದಗಳನ್ನು ಸೃಷ್ಟಿ ಮಾಡುತ್ತಿದೆ. ರಾಖಿ ಸವಾಂತ್ ಮತ್ತು ಆದಿಲ್ ಮದುವೆ ಬಹಿರಂಗ ಪಡಿಸಿ ಇನ್ನು ಎರಡ್ ತಿಂಗಳು ಸಹ ಕಳೆದಿಲ್ಲ.

ಆಗಲೇ ನಟಿ ರಾಖಿ ಸಾವಂತ್ ತನ್ನ ಪತಿಯ ಮೇಲೆ ದಿನಕ್ಕೊಂದು ಆರೋಪ ಮಾಡಿದ್ದಾರೆ. ನಟಿ ರಾಖಿ ಸಾವಂತ್ ಆದಿಲ್ ಮೇಲೆ ದೂರು ನೀಡಿ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿದ್ದಾರೆ.

Rakhi Sawant, who went to the police station against her husband, is what people want.
Image Credit: instagram

ರಾಖಿ ಸಾವಂತ್ ಮತ್ತು ಆದಿಲ್
ಹಲವು ತಿಂಗಳ ಹಿಂದೆ ಆದಿಲ್ ಅವರನ್ನು ಮದುವೆಯಾದ ನಟಿ ರಾಖಿ ಸಾವಂತ್
ಮೈಸೂರು ಹುಡುಗ ಆದಿಲ್ ಜೊತೆ ಮದುವೆ ಆಗಿರುವುದಾಗಿ ರಾಖಿ ಸಾವಂತ್ ಹೇಳಿಕೊಂಡಿದ್ದರು.

ಹಲವು ದಿನಗಳ ಹಿಂದೆಯಷ್ಟೇ ಮೈಸೂರು ಹುಡುಗ ಆದಿಲ್ ಜೊತೆ ಮದುವೆಯಾಗಿ ಈ ವಿಚಾರವನ್ನು ಆದಿಲ್ ಅವರಿಗಾಗಿ ಮುಚ್ಚಿಟ್ಟಿರುವುದಾಗಿಯೂ ಅವರು ತಿಳಿಸಿದರು.

Actress Rakhi Sawant filed a police complaint against Adil Khan
Image Credit: instagram

ತನ್ನ ಪತಿಯ ಮೇಲೆ ಆರೋಪ ಮಾಡುತ್ತಿರುವ ರಾಖಿ ಸಾವಂತ್
ನಟಿ ರಾಖಿ ಸಾವಂತ್ ಮದುವೆ ವಿಚಾರವಾಗಿ ಹಾದಿರಂಪ ಬೀದಿ ರಂಪ ಮಾಡುತ್ತಿದಂತೆಯೇ ಆದಿಲ್ ಕೂಡ ಮದುವೆ ವಿಚಾರವನ್ನು ಒಪ್ಪಿಕೊಂಡಿದ್ದರು.

Join Nadunudi News WhatsApp Group

ಕೆಲವು ಕಾರಣಗಳಿಂದ ಅದನ್ನು ಬಹಿರಂಗ ಪಡಿಸಲು ಸಾಧ್ಯವಾಗಲಿಲ್ಲ ಎಂದು ಅವನು ತಿಳಿಸಿದ. ಇನ್ನೇನು ಮದುವೆ ವಿಚಾರವನ್ನು ರಾಖಿ ಸಾವಂತ್ ಕಣ್ಣೀರಿಡುತ್ತ ಹೇಳಿದ್ದರು. ಇಬ್ಬರ ಮಧ್ಯೆ ಯಾವುದು ಸರಿಯಿಲ್ಲ ಎನ್ನುವುದನ್ನು ಹೇಳಿಕೊಂಡಿದ್ದರು.

Rakhi Sawant accused Adil Khan of having a relationship with another girl
Image Credit: instagram

ರಾಖಿ ಸಾವಂತ್ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ ಎಂದು ಆರೋಪ ಮಾಡಿದ ಆದಿಲ್
ನಟಿ ರಾಖಿ ಸಾವಂತ್ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ ಎಂದು ಆದಿಲ್ ಆರೋಪಿಸಿದ್ದರು. ಹಾಗಾಗಿ ಪತ್ನಿಯಿಂದ ಅಂತರ ಕಾಪಾಡಿಕೊಂಡಿದ್ದೇನೆ ಎಂದು ಅವರು ತಿಳಿಸಿದರು.

ಆದಿಲ್ ಉಲ್ಟಾ ಹೊಡೆಯುತ್ತಿದಂತೆ ರಾಖಿ ಮತ್ತೆ ಪತಿಯ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದಾರೆ. ಆದಿಲ್ ಗೆ ಬೇರೆ ಹುಡುಗಿಯ ಜೊತೆ ಸಂಬಂಧವಿದೆ. ಆ ಹುಡುಗಿಗಾಗಿಯೇ ತಮ್ಮ ಮದುವೆಯನ್ನು ಮುಚ್ಚಿಟ್ಟಿದ್ದ ಎಂದು ಆರೋಪಿಸಿದ್ದಾರೆ.

Join Nadunudi News WhatsApp Group