Rakhi Swant Allegation: ಗಂಡನ ಮೇಲೆ ಇನೊಂದು ಆರೋಪ ಮಾಡಿದ ರಾಖಿ ಸಾವಂತ್, ಅವನು ನನ್ನನ್ನು ಕೊಲ್ಲುತ್ತಾನೆ.

Rakhi Sawant New Allegation On Adil Khan: ನಟಿ ರಾಖಿ ಸಾವಂತ್ ಮತ್ತೆ ಆದಿಲ್ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಬಾಲಿವುಡ್ (Bollywood)ನ ಖ್ಯಾತ ನಟಿ ರಾಖಿ ಸಾವಂತ್ (Rakhi Sawant) ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ.

ಆದಿಲ್ ಖಾನ್ ಅವರನ್ನು ಮದುವೆಯಾದ ನಟಿ ರಾಖಿ ಸಾವಂತ್ ಮದುವೆಯ ನಂತರ ಸಾಕಷ್ಟು ವಿವಾದಗಳನ್ನು ಎದುರಿಸಿದರು.

ಆದಿಲ್ ಖಾನ್ ಮೆನೆ ಗಂಭೀರವಾದ ಆರೋಪ ಮಾಡಿ ಅವನನ್ನು ಜೈಲಿಗೆ ಕಳುಹಿಸಿದರು. ಈ ವಿಚಾರ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಇದೀಗ ಮತ್ತೊಮ್ಮೆ ನಟಿ ರಾಖಿ ಸಾವಂತ್ ಅವರು ಅವರ ಪತಿ ಆದಿಲ್ ಖಾನ್ ಮೇಲೆ ಆರೋಪ ಮಾಡಿದ್ದಾರೆ.

Rakhi Sawant New Allegation On Adil Khan
Image Source: Koimoi

ಮತ್ತೊಮ್ಮೆ ಪತಿ ಆದಿಲ್ ಖಾನ್ ಮೇಲೆ ಆರೋಪ ಮಾಡಿದ ನಟಿ ರಾಖಿ ಸಾವಂತ್
ಬಾಲಿವುಡ್ ನಟಿ ರಾಖಿ ಸಾವಂತ್ ತನ್ನ ಪತಿ ಆದಿಲ್ ಖಾನ್ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಮೊನ್ನೆಯಷ್ಟೇ ಅವನು ಜಲಿನಿಂದ ಮೆಸಜ್ ಮಾಡಿರುವ ಕುರಿತು ಮಾತನಾಡಿದ್ದರು.

Rakhi Sawant New Allegation On Adil Khan
Image Source: India Today

ಇದೀಗ ಆದಿಲ್ ಖಾನ್ ಅವನನ್ನು ಕ್ಷಮಿಸಿದರೆ ಬಹುಶಃ ನನ್ನನ್ನು ಅವನು ಕೊಳ್ಳಬಹುದು ಎಂದು ಹೇಳಿಕೆ ನೀಡಿದ್ದಾರೆ. ಜೈಲಿನಿಂದ ಕಳುಹಿಸಿರುವ ಸಂದೇಶದಲ್ಲಿ ನನ್ನನ್ನು ಕ್ಷಮಿಸು ಎಂದು ಕೇಳಿಕೊಂಡಿದ್ದಾನೆ ಎದು ರಾಖಿ ತಿಳಿಸಿದ್ದಾರೆ.

Join Nadunudi News WhatsApp Group

Rakhi Sawant New Allegation On Adil Khan
Image Source: India Today

ಆದಿಲ್ ಖಾನ್ ಮತ್ತೆ ನನ್ನ ಜೀವನದಲ್ಲಿ ಬರುವುದಕ್ಕೆ ಇಷ್ಟಪಡುತ್ತಿದ್ದಾನೆ ಎಂದ ನಟಿ ರಾಖಿ ಸಾವಂತ್
ಆದಿಲ್ ಮತ್ತೆ ನನ್ನ ಜೀವನದಲ್ಲಿ ಬರುವುದಕ್ಕೆ ಇಷ್ಟಪಡುತ್ತಿದ್ದಾನೆ. ಅವನು ವಾಪಾಸ್ ಬರುವುದು ನನ್ನನ್ನು ಕೊಲ್ಲುವುದಕ್ಕಾ, ನನ್ನ ಜೀವನ ಹಾಳು ಮಾಡಿದ ಹಾಗೆ ಅವನು ಇನ್ನೊಂದು ಹುಡುಗಿ ಜೀವನ ಹಾಳು ಮಾಡಬಾರದು ಅಂತ ನಾನು ಆದಿಲ್ ಗೆ ವಿಚ್ಚೇಧನ ಕೊಡುವುದಿಲ್ಲ. ಜೀವನದಲ್ಲಿ ನಾನು ಇನ್ನು ಮುಂದೆ ಮದುವೆ ಆಗುವುದಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ.

Rakhi Sawant New Allegation On Adil Khan
Image Source: India Today

Join Nadunudi News WhatsApp Group