Ads By Google

Ramya Health: ನಟಿ ರಮ್ಯಾಗೆ ಅನಾರೋಗ್ಯ, ಚಿಕಿತ್ಸೆಗಾಗಿ ಲಂಡನ್ ಗೆ ಹಾರಿದ ರಮ್ಯಾ, ಅಭಿಮಾನಿಗಳಲ್ಲಿ ಆತಂಕ.

actress ramya went to London to relax and slim down by getting natural treatment.

Image Credit: thehindu

Ads By Google

Actress Ramya In London: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಮೋಹಕತಾರೆ ರಮ್ಯಾ (Ramya) ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನಟಿ ಇತ್ತೀಚಿಗೆ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ. ಸಿನಿಮಾ ಚಿತ್ರೀಕರಣದ ಜೊತೆಗೆ ನಟಿ ರಾಜಕೀಯದಲ್ಲೂ ಬ್ಯುಸಿ ಆಗಿದ್ದಾರೆ.

ಇದೀಗ ನಟಿ ರಮ್ಯಾ ಕುರಿತಾಗಿ ಹೊಸ ಮಾಹಿತಿಯೊಂದು ಹರಡಿದೆ. ರಮ್ಯಾ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿರುವ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ. ಆರೋಗ್ಯ ಸಮಸ್ಯೆಯ ಕಾರಣ ನಟಿ ಲಂಡನ್ ಗೆ ಹೋಗಿದ್ದಾರೆ ಎಂದು ವರದಿ ಮಾಡಲಾಗಿದೆ. 

Image Credit: timesofindia

ನಟಿ ರಮ್ಯಾಗೆ ಅನಾರೋಗ್ಯ, ಚಿಕಿತ್ಸೆಗಾಗಿ ಲಂಡನ್ ಗೆ ಹಾರಿದ ರಮ್ಯಾ
ನಟಿ ರಮ್ಯಾ ಇದೀಗ ವಿದೇಶಕ್ಕೆ ಪ್ರಯಾಣಿಸಿದ್ದಾರೆ. ದೂರದ ದೇಶ ಲಂಡನ್ (London) ಗೆ ನಟಿ ತೆರಳಿದ್ದಾರೆ. ಈ ಹಿಂದೆ ಕೂಡ ರಮ್ಯಾ ಲಂಡನ್ ಗೆ ತೆರಳಿದ್ದರು. ಆದರೆ ಈ ಬಾರಿ ನಟಿ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದಾರೆ ಎನ್ನುವ ವರದಿಯಾಗಿದೆ. ಇನ್ನು ಅಷ್ಟಕ್ಕೂ ರಮ್ಯಾ ಅವರು ಲಂಡನ್ ಗೆ ತೆರಳಿದ ಕಾರಣ ಏನು ಹಾಗೆ ರಮ್ಯಾ ಅವರ ಆರೋಗ್ಯದಲ್ಲಿ ಉಂಟಾದ ಸಮಸ್ಯೆಯ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

ಮೋಹಕತಾರೆ ಲಂಡನ್ ಗೆ ಹೋದ ಕಾರಣ ಏನು
ಇನ್ನು ನಟಿ ರಮ್ಯಾ ಹಲವು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಡಾಲಿ ಧನಂಜಯ್ ಅಭಿನಯದ ಉತ್ತರಾಖಂಡ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ನಟಿ ಮತ್ತೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಈ ವೇಳೆ ನಟಿ ಚಿಕೆತ್ಸೆಗಾಗಿ ಲಂಡನ್ ಗೆ ಹೋಗಿರುವುದು ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿದೆ.

Image Credit: instagram

ಇನ್ನು ನಟಿ ಲಂಡನ್ ಗೆ ಹೋಗಿರುವ ಕಾರಣವನ್ನು ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಮುಂದಿನ ಚಿತ್ರಕ್ಕಾಗಿ ನಟಿ ಚೆನ್ನಾಗಿ ಕಾಣಿಸಲು ಚಿಕಿತ್ಸೆ ಪಡೆಯುತ್ತಿದ್ದಾರೆ. ನೈಸರ್ಗಿಕ ಚಿಕಿತ್ಸೆ ಪಡೆದು ರಿಲ್ಯಾಕ್ಸ್ ಹಾಗೂ ಸ್ಲಿಮ್ ಆಗಲು ನಟಿ ಲಂಡನ್ ಗೆ ತೆರಳಿದ್ದಾರೆ.

ಇನ್ನು ರಮ್ಯಾ ಲಂಡನ್ ನಿಂದ ಚಿಕಿತ್ಸೆ ಪಡೆದು ಇನ್ನಷ್ಟು ಸುಂದರವಾಗಿ ಕಾಣಿಸಲ್ಲಿದ್ದಾರೆ. ಇನ್ನು ಉತ್ತರಾಖಂಡ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಅಭಿಮಾನಿಗಳು ರಮ್ಯಾ ನಟನೆಯನ್ನು ನೋಡಲು ಕಾಯುತ್ತಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field