Actress Ramya NeckLace: ದುಬಾರಿ ಬೆಲೆಯ ನೆಕ್ಲೆಸ್ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಟಿ ರಮ್ಯಾ.
Actress Ramya NeckLace: ಮೋಹಕತಾರೆ ರಮ್ಯಾ (Mohaka Thare Ramya) ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿಯರಲ್ಲಿ ಒಬ್ಬರು. ಹಲವು ಕನ್ನಡ ಚಿತ್ರರಂಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ದೇಶದಲ್ಲಿ ಸಾಕಷ್ಟು ಅಭಿಮನಾಯಿಗಳನ್ನ ಗಳಿಸಿಕೊಂಡಿರುವ ನಟಿ ರಮ್ಯಾ ಅವರು ಸದ್ಯ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ.
ಹೌದು ನಟಿ ರಮ್ಯಾ ಅವರು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೊಡ್ಡ ಮಟ್ಟದಲ್ಲಿ ಸಾಧನೆಯನ್ನ ಮಾಡಿದವರು ಆಗಿದ್ದಾರೆ. ಸದ್ಯ ನಟಿ ರಮ್ಯಾ ಅವರು ರಾಜಕೀಯದಿಂದ ಹೊರಗೆ ಬಂದು ಈಗ ಮತ್ತೆ ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸದ್ಯ ತಮ್ಮದೇ ಆದ ಪ್ರೊಡಕ್ಷನ್ ಹೌಸ್ (Apple Box Production) ಆರಂಭ ಮಾಡಿರುವ ನಟಿ ರಮ್ಯಾ ಅವರು ತಮ್ಮದೇ ಪ್ರೊಡಕ್ಷನ್ ಹೊಸ ಚಿತ್ರಗಳ ಘೋಷಣೆಯನ್ನ ಕೂಡ ಮಾಡಿದ್ದಾರೆ. ಸದ್ಯ ನಟಿ ರಮ್ಯಾ ಅವರು ಚಿತ್ರದ ಮುಹೂರ್ತದಲ್ಲಿ ಹಾಕಿಕೊಂಡು ಬಂದ ನೆಕ್ಲೆಸ್ (Necklace) ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.
ಚಿತ್ರದ ಮುಹೂರ್ತದಲ್ಲಿ ಸುಂದರವಾಗಿ ಕಾಣಿಸಿಕೊಂಡ ನಟಿ ರಮ್ಯಾ
ಹೌದು ನಟಿ ರಮ್ಯಾ ಅವರು ಇತ್ತೀಚಿಗೆ ಉತ್ತರಕಾಂಡ (Uttarakanda) ಚಿತ್ರದ ಮುಹೂರ್ತದಲ್ಲಿ ನಟ ಡಾಲಿ ಧನಂಜಯ್ (Daali Dhananjay) ಅವರ ಜೊತೆ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲೂಇ ಮುಹೂರ್ತದಲ್ಲಿ ಸಮಯದಲ್ಲಿ ನಟಿ ರಮ್ಯಾ ಅವರು ಸೀರೆಯನ್ನ ಉಟ್ಟುಕೊಂಡು ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದು ನಟಿ ರಮ್ಯಾ ಅವರ ಸೌಂದರ್ಯಕ್ಕೆ ಜನರು ಮೆಚ್ಚುಗೆಯನ್ನ ಕೂಡ ವ್ಯಕ್ತಪಡಿಸಿದ್ದಾರೆ.
ದುಬಾರಿ ಬೆಲೆಯ ನೆಕ್ಲೆಸ್ ಧರಿಸಿ ಬಂದ ನಟಿ ರಮ್ಯಾ
ಹೌದು ನಟಿ ರಮ್ಯಾ ಅವರು ಉತ್ತರಕಾಂಡ ಚಿತ್ರದ ಮುಹೂರ್ತದಲ್ಲಿ ಸಮಯದಲ್ಲಿ ದುಬಾರಿ ಬೆಲೆಯ ನೆಕ್ಲೆಸ್ ಧರಿಸಿ ಬಂದಿದ್ದಾರೆ. ಸದ್ಯ ಅವರ ಧರಿಸಿಕೊಂಡು ಬಂದ ನೆಕ್ಲೆಸ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಕೂಡ ಕಾರಣವಾಗಿದೆ ಎಂದು ಹೇಳಬಹುದು.
ಚಿತ್ರದ ಮುಹೂರ್ತದ ಸಮಯದಲ್ಲಿ ನಟಿ ರಮ್ಯಾ ಅವರು ಜರಿ ಸೀರೆಯನ್ನ ಉಟ್ಟುಕೊಂಡು ಕಟ್ಟಿಗೆ ಸುಂದರವಾದ ನೆಕ್ಲೆಸ್ ಹಾಕಿಕೊಂಡು ಬಹಳ ಗ್ರಾಂಡ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ನಟಿ ರಮ್ಯಾ ಅವರು 20 ಲಕ್ಷ ರೂಪಾಯಿ ಬೆಲೆಬಾಳುವ ದುಬಾರಿ ನೆಕ್ಲೆಸ್ ಅನ್ನು ಧರಿಸಿಕೊಂಡು ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದರು.
20 ಲಕ್ಷ ರೂಪಾಯಿ ಬೆಲೆಬಾಳುವ ನೆಕ್ಲೆಸ್ ಅನ್ನು ನಟಿ ರಮ್ಯಾ ಅವರು ಧರಿಸಿಕೊಂಡು ಬಂದಿದ್ದು ಸದ್ಯ ಅವರ ನೆಕ್ಲೆಸ್ ನೋಡಿ ಮಹಿಳೆಯರು ಆಶ್ಚರ್ಯವನ್ನ ಕೂಡ ವ್ಯಕ್ತಪಡಿಸಿದ್ದಾರೆ. ನಟಿ ರಮ್ಯಾ ಅವರು ಧರಿಸಿದ್ದು ಚಿನ್ನದ ಒಡವೆ ಆಗಿದ್ದು ನೋಡಲು ಬಹಳ ಗ್ರಾಂಡ್ ಆಗಿ ಕಾಣಿಸುತ್ತಿದೆ ಎಂದು ಹೇಳಬಹುದು.
ಸದ್ಯ ನಟಿ ರಮ್ಯಾ ಅವರು ಹೊಸ ಚಿತ್ರದ ಮೂಲಕ ನಟ ಡಾಲಿ ಧನಂಜಯ್ ಅವರ ಜೊತೆ ಕಮ್ ಬ್ಯಾಕ್ ಮಾಡಲು ರೆಡಿ ಆಗಿದ್ದು ನಟಿ ರಮ್ಯಾ ಅವರನ್ನ ಮತ್ತೆ ತೆರೆಯ ಮೇಲೆ ನೋಡಲು ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾದು ಕುಳಿತ್ತಿದ್ದಾರೆ.
ನಟಿ ರಮ್ಯಾ ಅವರು ಚಿತ್ರಗಳಲ್ಲಿ ನಟನೆಯನ್ನ ಆ ಮಾಡಲು ಸುಮಾರು ಎಂಟು ವರ್ಷಗಳು ಕಳೆದಿದ್ದು ಹಲವು ಸಮಯಗಳ ನಂತರ ಮತ್ತೆ ಚಿತ್ರಗಳಲ್ಲಿ ಗ್ರಾಂಡ್ ಆಗಿ ಎಂಟ್ರಿ ಕೊಡಲು ನಟಿ ರಮ್ಯಾ ಅವರು ಈಗ ರೆಡಿ ಆಗಿದ್ದಾರೆ. ಉತ್ತರಕಾಂಡ ಚಿತ್ರದ ಮೂಲಕ ಮತ್ತೆ ನಟಿ ರಮ್ಯಾ ಅವರು ತಮ್ಮ ಸಿನಿ ಪಯಣವನ್ನ ಆರಂಭ ಮಾಡಿದ್ದಾರೆ ಎಂದು ಹೇಳಬಹುದು.