Ranjani Raghavan Instagram: ರೆಡ್ ಕಲರ್ ಡ್ರೆಸ್ ನಲ್ಲಿ ಕಾಣಿಸಿಕೊಂಡ ಕನ್ನಡತಿ ರಂಜನಿ ರಾಘವನ್, ಫೋಟೋ ವೈರಲ್.
Actress Ranjani Raghavan Latest Photoshoot: ಪುಟ್ಟಗೌರಿ ಮದುವೆಯ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದ ನಟಿ ರಂಜನಿ ರಾಘವನ್ (Ranjani Raghavan) ಇದೀಗ ಕಿರುತೆರೆಯಲ್ಲಿ ಸ್ಟಾರ್ ನಟಿಯಾಗಿದ್ದಾರೆ.
ನಟಿ ರಜನಿ ಅವರಿಗೆ ಕನ್ನಡತಿ ಧಾರಾವಾಹಿ ಸಾಕಷ್ಟು ಖ್ಯಾತಿ ತಂದು ಕೊಟ್ಟಿದೆ. ಕನ್ನಡತಿ ಮುಗಿದ ಬಳಿಕ ಕೂಡ ನಟಿ ರಜನಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.
ನಟಿ ರಂಜನಿ ಹೊಸ ಹೊಸ ಫೋಟೋಶೂಟ್ ನ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಲೇ ಇದ್ದಾರೆ. ಇದೀಗ ನಟಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡಲ್ಲೂ ನಟಿ ಮಿಂಚಿದ್ದಾರೆ.
ರಾಜಹಂಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ನಟಿ ಮಿಂಚಿದ್ದರು. ಇದೀಗ ನಟಿ ರೆಡ್ ಕಲರ್ ಡ್ರೆಸ್ ನಲ್ಲಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ರೆಡ್ ಕಲರ್ ಡ್ರೆಸ್ ನಲ್ಲಿ ನಟಿ ರಜನಿ ರಾಘವನ್
ನಟಿ ರಂಜನಿ ಅವರು ಕೆಂಪು ಬಣ್ಣದ ಲಾಂಗ್ ಡ್ರೆಸ್ ನಲ್ಲಿ ತಮ್ಮ ಹೊಸ ಲುಕ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ನಟಿ ರೆಡ್ ಕಲರ ಡ್ರೆಸ್ ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇವರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
View this post on Instagram
ಕನ್ನಡತಿಯ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ
ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ನಟಿ ರಜನಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಇತ್ತೀಚೆಗಷ್ಟೇ ಕನ್ನಡತಿ ಧಾರಾವಾಹಿ ಸುಖಾಂತ್ಯ ಕಂಡಿದೆ. ಕನ್ನಡತಿ ಧಾರಾವಾಹಿ ಕನ್ನಡಿಗರ ಜನಪ್ರಿಯ ದಾರಾವಾಹಿಯಾಗಿದೆ.
ಇನ್ನು ಕನ್ನಡತಿ ಧಾರಾವಾಹಿ ಮುಗಿದ ಬಳಿಕ ಕೂಡ ನಟಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಲೇ ಇರುತ್ತಾರೆ. ಇದೀಗ ಹಸಿರು ಪೇಟೆ ಭುವಿ ಟೀಚರ್ ನ ಹೊಸ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಅಭಿಮಾನಿಗಳಿದ ಇವರ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.