Rashmika Instagram Status: ರಶ್ಮಿಕಾಗೆ ಚರ್ಮದ ಸಮಸ್ಯೆ, ರಶ್ಮಿಕಾ ಪೋಸ್ಟ್ ನೋಡಿ ಫ್ಯಾನ್ಸ್ ಡಿಸ್ಟರ್ಬ್.

Actress Rashmika Mandanna Skin Issue News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.

ಈ ನಡುವೆ ರಶ್ಮಿಕಾ ಅವರ ವಿಚಾರವಾಗಿ ಹೊಸ ವಿಷಯವೊಂದು ಕೇಳಿ ಬಂದಿದೆ. ನಟಿ ರಶ್ಮಿಕಾ ಮಂದಣ್ಣ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅನ್ನುವ ಅನುಮಾನದ ಸುದ್ದಿಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Rashmika has skin problem, see Rashmika's post and fans are disturbed.
Image Credit: instagram

ನಟಿಯ ಇನ್ಸ್ಟಾಗ್ರಾಮ್ (Rashmika Mandanna Instagram) ಸ್ಟೇಟಸ್ ನೋಡಿ ಡಿಸ್ಟರ್ಬ್ ಆದ ರಶ್ಮಿಕಾ ಅಭಿಮಾನಿಗಳು
ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ. ತಮ್ಮ ನಿತ್ಯದ ಡೈರಿಗಳನ್ನು ನಟಿ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಹಂಚಿಕೊಳ್ಳುತ್ತಾರೆ.

ಇದೀಗ ನಟಿ ಇನ್ಸ್ಟಾಗ್ರಾಮ್ ಸ್ಟೇಟಸ್ ಹಲವರಿ ಪ್ರಶ್ನೆ ಮೂಡಿಸುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಚರ್ಮ ರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ಎಂಟುಗಳು ಇದೀಗ ಕೇಳಿ ಬರುತ್ತಿದೆ.

Famous actress Rashmika Mandanna is suffering from skin problem, the news has gone viral.
Image Credit: instagram

ನಟಿ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಏನಿದೆ
“ಎಂದಿನಂತೆ ವರ್ಕೌಟ್ ಮಾಡಿದೆ. ತಿಂಡಿ ತಿಂದು ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ವಾತಾವರಣ ನನ್ನನ್ನು ಹೊರಗೆ ಹೋಗದಂತೆ ಮಾಡಿತು. ಮತ್ತೆ ಸಂಜೆ ವರ್ಕೌಟ್ ಮಾಡಿ ಡಿನ್ನರ್ ಮುಗಿಸಿ ಡೆರ್ಮಾಟ್ ಅಪಾಯಿಂಟ್ ಮೆಂಟ್ ತೆಗೆದುಕೊಂಡೆ.

Join Nadunudi News WhatsApp Group

ಒಂದು ಮುಖ್ಯವಾದ ಮೀಟಿಂಗ್ ಇತ್ತು. ಆದರೆ ಅದು ಕ್ಯಾನ್ಸಲ್ ಆಯ್ತು. ಅಲ್ಲಿಂದ ಮನೆಗೆ ಬಂದೆ, ಗುಡ್ ನೈಟ್” ಎಂದು ರಶ್ಮಿಕಾ ಮಂದಣ್ಣ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದರು. ನಟಿಯ ಈ ಸ್ಟೇಟಸ್ ನೆಟ್ಟಿಗರಲ್ಲಿ ಅನುಮಾನ ಹುಟ್ಟಿಸಿದೆ.

Rashmika Mandanna Instagram Status People who asked you are you suffering from skin problem?
Image Credit: instagram

ರಶ್ಮಿಕಾ ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ಅನುಮಾನ ಹೊರಹಾಕಿದ ನೆಟ್ಟಿಗರು
ನಟಿ ರಶ್ಮಿಕಾ ಮಂದಣ್ಣ ಡೆರ್ಮಟಾಲಜಿಸ್ಟ್ ಅಪಾಯಿಂಟ್ ಮೆಂಟ್ ತೆಗೆದುಕೊಂಡಿದ್ದು ಏಕೆ? ರಶ್ಮಿಕಾ ಏನಾದರು ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರಾ? ಅಥವಾ ಬೇರೆ ಏನಾದರು ಸಮಸ್ಯೆನಾ? ಎನ್ನುವ ಚರ್ಚೆಗಳು ಅಭಿಮಾನಿ ವಲಯದಲ್ಲಿ ಆರಂಭವಾಗಿದೆ. ಹಾಗೆಯೆ ರಶ್ಮಿಕಾ ಏನಾಯ್ತು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group