Ads By Google

Samantha Majili: ಮಾಜಿ ಪತಿ ನಾಗ ಚೈತನ್ಯ ನೆನಪು ಮಾಡಿಕೊಂಡು ಪೋಸ್ಟ್ ಮಾಡಿದ ಸಮಂತಾ, ವೈರಲ್ ಆಯಿತು ಪೋಸ್ಟ್.

Samantha Ruth Prabhu And Naga Chaitanya Majili

Image Source: Instagram

Ads By Google

Samantha Ruth Prabhu And Naga Chaitanya Majili: ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಇದೀಗ ಸುದ್ದಿಯಲ್ಲಿದ್ದಾರೆ. ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ (Naga Cahitanya) ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನಂತರ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ವಿಚ್ಚೇಧನ ಸಹ ಪಡೆದಿದ್ದರು. ಇದೀಗ ನಟಿ ಸಮಂತಾ ಹಂಚಿಕೊಂಡಿರುವ ಪೋಸ್ಟ್ ಸಾಕಷ್ಟು ಸದ್ದು ಮಾಡುತ್ತಿದೆ. 

Image Source: India Today

ನಾಗ ಚೈತನ್ಯ ನೆನಪು ಮಾಡಿಕೊಂಡ ನಟಿ ಸಮಂತಾ
ನಾಗ ಚೈತನ್ಯ ಜೊತೆ ಮಜಿಲಿ (Majili Movie) ಸಿನಿಮಾ ಮಾಡಿದ್ದ ನಟಿ ಸಮಂತಾ ಇತ್ತೀಚಿಗೆ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಹಳೆ ನೆನಪುಗಳನ್ನು ಹಂಚಿಕೊಂಡಿರುವ ನಟಿ ಸಮಂತಾ ಐ ಲವ್ ಯು ಎಂದು ಬರೆದುಕೊಂಡಿದ್ದಾರೆ.

Image Source: India Today

ನಟಿ ಸಮಂತಾ ರುತ್ ಪ್ರಭು ಹಾಗು ನಾಗ ಚೈತನ್ಯ ವಿಚ್ಛೇಧನದ ನಂತರ ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರಿಬ್ಬರ ವಿಚ್ಛೇಧನದ ಸುದ್ದಿ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಲೇ ಇದೆ. ಈ ಹಿನ್ನಲೆಯಲ್ಲಿ ಇತ್ತೀಚಿಗೆ ಸಮಂತಾ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

ಸಮಂತಾ ನಾಗ ಚೈತನ್ಯ ಜೋಡಿ
ನಟಿ ಸಮಂತಾ ಹಾಗು ನಾಗ ಚೈತನ್ಯ ಏ ಮಾಯಾ ಚೇಸಾವೆ ಚಿತ್ರದ ಮೂಲಕ ಆತ್ಮೀಯರಾಗಿ ಕೆಲವು ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದರು. ಕೆಲವು ವರ್ಷಗಳ ಕಾಲ ವೈವಾಹಿಕ ಜೀವನವನ್ನು ನಡೆಸಿರುವ ಈ ಜೋಡಿ ಅನಿರೀಕ್ಷಿತವಾಗಿ ವಿಚ್ಚೇಧನ ಘೋಷಿಸಿದ್ದಾರೆ. ಮಜಿಲಿ ಸಿನಿಮಾ ಬಿಡುಗಡೆಯಾಗಿ ನಾಲ್ಕು ವರ್ಷಗಳು ಮುಗಿದಿವೆ ಈ ಸಂದರ್ಭದಲ್ಲಿ ನಟಿ ಸಮಂತಾ ಅಭಿಮಾನಿಗಳೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡು ಇಂಟ್ರೆಸ್ಟಿಂಗ್ ಪೋಸ್ಟ್ ಮಾಡಿದ್ದಾರೆ. ಮಜಿಲಿ ಐ ಲವ್ ಯು ಎಂದು ಬರೆದುಕೊಂಡಿದ್ದಾರೆ.

Image Source: India Today
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field