Samantha Mumbai Flat: ಮುಂಬೈ ನಲ್ಲಿ ದುಬಾರಿ ಬೆಲೆಯ ಫ್ಲ್ಯಾಟ್ ಖರೀದಿ ಮಾಡಿದ ಸಮಂತಾ ರುತ್ ಪ್ರಭು.

Actress Samantha Ruth Prabhu Purchase New Flat In Mumbai: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಸದಾ ಸುದ್ದಿಯಲ್ಲಿರುತ್ತಾರೆ. ಹಲವು ತಿಂಗಳುಗಳಿಂದ ಮಯೋಸಿಟೀಸ್ (Myositis) ಎಂಬ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸಮಂತಾ ಇದೀಗ ಚೇತರಿಸಿಕೊಂಡಿದ್ದಾರೆ.

ಸಿನಿಮಾ ಶೂಟಿಂಗ್ ಅಂತ ನಟ ಸಮಂತಾ ಈಗ ಬ್ಯುಸಿಯಾಗಿದ್ದಾರೆ. ಅದೆಷ್ಟೋ ತಿಂಗಳಿಂದ ಸಿನಿಮಾದಿಂದ ದೂರ ಆಗಿದ್ದ ನಟಿ ಸಮಂತಾ ಮತ್ತೆ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

Samantha Ruth Prabhu bought an expensive flat in Mumbai.
Image Credit: instagram

15 ಕೋಟಿ ರೂಪಾಯಿಗೆ ಫ್ಲಾಟ್ ಖರೀದಿಸಿದ ಸಮಂತಾ
ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಮುಂಬೈನಲ್ಲಿ ಸಮುದ್ರಕ್ಕೆ ಎದುರಾಗಿರುವ ಫ್ಲಾಟ್ ಖರೀದಿಸುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರ ಹೆಜ್ಜೆಗಳನ್ನು ಅನುಸರಿಸಿದ್ದಾರೆ.

ವಿಶೇಷವೇನೆಂದರೆ ಯಶೋದಾ ನಟಿ ಸಮಂತಾ 15 ಕೋಟಿ ರೂಪಾಯಿಗೆ ಕನಸಿನ ನಗರದಲ್ಲಿ ಫ್ಲಾಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಅವರ ಹೊಸ ನಿವಾಸದ ಮೊದಲ ನೋಟವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Samantha bought a new flat in Mumbai
Image Credit: instagram

ಸಮಂತಾ ನಟನೆಯ ಶಾಕುಂತಲಂ ಸಿನಿಮಾ
ನಟಿ ಸಮಂತಾ ರುತ್ ಪ್ರಭು ಅವರ ಹೊಸ ಸಿನಿಮಾ ಶಾಕುಂತಲಂ (Shaakuntalam) ಸದ್ಯದಲ್ಲಿಯೇ ಬಿಡುಗಡೆಯಾಗಲಿದ್ದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಮಂತಾ ರುತ್ ಪ್ರಭು ಮುಂಬೈನಲ್ಲಿ ಫ್ಲಾಟ್ ಒಂದನ್ನು ಖರೀದಿಸಿದ್ದಾರೆ.

Join Nadunudi News WhatsApp Group

ಇನ್ನೇನು ನಟಿ ಸಮಂತಾ ತಮ್ಮ ಹೊಸ ನಿವಾಸದಲ್ಲಿ ಇರಲಿದ್ದಾರೆ. ನಟಿ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಈಗಾಗಲೇ ಚಿತ್ರೀಕರಣಗೊಂಡಿದ್ದು ಫೆಬ್ರವರಿ 7 ಕ್ಕೆ ರಿಲೀಸ್ ಆಗಬೇಕಿತ್ತು ಆದರೆ ಕೆಲವು ಕಾರಣಗಳಿಂದ ಇದೆ ಫೆಬ್ರವರಿ 17 ರಂದು ಈ ಸಿನಿಮಾ ತೆರೆ ಕಾಣಲಿದೆ.

Actress Samantha bought a new flat in Mumbai by paying expensive money
Image Credit: instagram

ಸಮಂತಾ ಅಭಿಮಾನಿಗಳು ಶಾಕುಂತಲಂ ಸಿನಿಮಾದ ಅಪಾರ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಮುಂದಿನ ವಾರ ಈ ಸಿನಿಮಾ ಬಿಡುಗಡೆಯಾಗಲಿದ್ದು ಸಮಂತಾ ಅವರನ್ನು ಶಾಕುಂತಲೆ ನಟನೆಯಲ್ಲಿ ಕಾಣಲು ಅಭಿಮಾನಿಗಳು ಕಾಯುತ್ತಿದ್ದಾರೆ.

Join Nadunudi News WhatsApp Group