Sanya Iyer Glamorous Look: ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ಸಾನ್ಯ ಅಯ್ಯರ್.

Actress Sanya Iyer New Look: ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ ಸಾನ್ಯಾ ಅಯ್ಯರ್ (Sanya Iyer).

ನಟಿ ಸಾನ್ಯಾ ಅಯ್ಯರ್ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಸಾನ್ಯಾ ಅಯ್ಯರ್ ಬಿಗ್ ಬಾಸ್ ಸೀಸನ್ 9 (Bigg Boss Season 9)ಕ್ಕೂ ಸಹ ಆಗಮಿಸಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು.

Actress Sanya Iyer appeared in a glamorous look.
Image Source: India Today

ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಅಯ್ಯರ್ ಹೆಚ್ಚು ಜೊತೆಯಾಗಿ ಇದ್ದಿದ್ದು ರೂಪೇಶ್ ಶೆಟ್ಟಿ ಜೊತೆ. ನಟಿ ಸಾನ್ಯ ಅಯ್ಯರ್ ಇದೀಗ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ಸಾನ್ಯ ಅಯ್ಯರ್
ನಟಿ ಸಾನ್ಯ ಅಯ್ಯರ್ ಕೆಲವು ಸ್ಟ್ಯಲಿಶ್ ಫೋಟೋಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಆರೆಂಜ್ ಕಲರ್ ಡ್ರೆಸ್ ನಲ್ಲಿ ನಟಿ ಸಾನ್ಯ ಅಯ್ಯರ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

Actress Sanya Iyer appeared in a glamorous look.
Image Source: India Today

ಇನ್ನೊಂದು ಫೋಟೋದಲ್ಲಿ ನಟಿ ಪಿಂಕ್ ಪ್ಯಾಂಟ್ ಹಾಗು ಟಾಪ್ ಧರಿಸಿದ ಮೇಲೆ ಜಾಕೆಟ್ ಹಾಕಿದ್ದರು. ದೊಡ್ಡ ಗಾತ್ರದ ಗಾಗಲ್ಸ್ ನಟಿಯ ಈ ಲುಕ್ ಕಂಪ್ಲೀಟ್ ಮಾಡಿದೆ. ಸಾನ್ಯ ಅಯ್ಯರ್ ಫೋಟೋಗಳಿಗೆ ಸಾಕಷ್ಟು ಜನರು ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group

Actress Sanya Iyer appeared in a glamorous look.
Image Source: India Today

ಸಾನ್ಯ ಅಯ್ಯರ್ ಫೋಟೋಗಳನ್ನು ಮೆಚ್ಚಿಕೊಂಡ ಅಭಿಮಾನಿಗಳು
ನಟಿ ಸಾನ್ಯ ಅಯ್ಯರ್ ತಮ್ಮ ಗ್ಲಾಮರಸ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸಾನ್ಯಾ ಐಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಯಕ್ಟಿವ್ ಆಗಿದ್ದು ಅಭಿಮಾನಿಗಳೊಂದಿಗೆ ಫೋಟೋಸ್ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ.

ನಟಿ ಸಾಕಷ್ಟು ಫೋಟೋಶೂಟ್​ಗಳನ್ನು ಮಾಡುತ್ತಿರುತ್ತಾರೆ. ನಟಿ ಸಣ್ಯಾ ಅಯ್ಯರ್ ಗ್ಲಾಮರಸ್ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Actress Sanya Iyer appeared in a glamorous look.
Image Source: India Today

Join Nadunudi News WhatsApp Group