Sapthami Gowda Trekking: ಬೆಟ್ಟದಲ್ಲಿ ಟ್ರೆಕಿಂಗ್ ಮಾಡಿದ ಸಪ್ತಮಿ ಗೌಡ, ಫೋಟೋಸ್ ವೈರಲ್.

Actress Sapthami Gowda New Look: ಕಾಂತಾರ (Kantara) ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಸಪ್ತಮಿ ಗೌಡ (Sapthami Gowda). ನಟಿ ಸಪ್ತಮಿ ಗೌಡ ಕಾಂತಾರ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.

ನಟಿ ಸಪ್ತಮಿ ಗೌಡ ತಮ್ಮ ಫೋಟೋಶೂಟ್ ಮಾಡಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಕಾಂತಾರ ಸಿನಿಮಾ ಯಶಸ್ಸಿನ ನಂತರ ನಟಿ ಸಪ್ತಮಿ ಗೌಡ ಸಾಕಷ್ಟು ಸುದ್ದಿಯಲ್ಲಿದ್ದಾರೆ.

Actress Sapthami Gowda's trekking photos go viral.
Image Credit: instagram

ನಟಿ ಸಪ್ತಮಿ ಗೌಡ ಟ್ರೆಕ್ಕಿಂಗ್ ಫೋಟೋಗಳು ವೈರಲ್
ನಟಿ ಸಪ್ತಮಿ ಗೌಡ ಇತ್ತೀಚಿಗೆ ಟ್ರೆಕ್ಕಿಂಗ್ ಎಂಜಾಯ್ ಮಾಡಿದ್ದಾರೆ. ನಟಿ ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಗೆ ಹೋಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

Actress Saptami Gowda shared the photos of trekking
Image Credit: instagram

ನಟಿ ಸಪ್ತಮಿ ಗೌಡ ಸುಂದರವಾದ ಟಾಪ್ ಧರಿಸಿ ಕ್ಯಾಪ್ ಧರಿಸಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಟ್ಟದ ತುದಿಯಲ್ಲಿ ನಿಂತು ಸುಂದರವಾದ ಸೂರ್ಯೋದಯವನ್ನು ಎಂಜಾಯ್ ಮಾಡಿದ್ದಾರೆ. ಇವರ ಈ ಎಲ್ಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Kantara Saptami Gowda trekking on the hill
Image Credit: instagram

ಕಾಂತಾರ ಚೆಲುವೆ ನಟಿ ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ ಟ್ರೆಕ್ಕಿಂಗ್ ಮಾಡಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಇವರ ಫೋಟೋವನ್ನು ನೋಡಿ ಖುಷಿಪಟ್ಟಿದ್ದಾರೆ. ನಟಿ ಫೋಟೋಗೆ ಸುಂದರವಾಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಈ ಫೋಟೋವನ್ನು ಸಾಕಷ್ಟು ಜನರು ಮೆಚ್ಚಿಕೊಂಡಿದ್ದಾರೆ.

Join Nadunudi News WhatsApp Group

Sapthami Gowda shared the trekking photos on Instagram
Image Credit: instagram

ಕಾಂತಾರ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ನಟಿ ಸಪ್ತಮಿ ಗೌಡ
ಕಾಂತಾರ ಸಿನಿಮಾ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡ ನಟಿ ಸಪ್ತಮಿ ಗೌಡ ಈ ಸಿನಿಮಾ ಯಶಸ್ಸಿನ ನಂತರ ಸಾಕಷ್ಟು ಸನಿಮಾಗಳ ಆಫರ್ ಗಳನ್ನು ಪಡೆದುಕೊಂಡರು. ಕಾಂತಾರ ಸಿನಿಮಾದ ನಂತರ ನಟಿ ಸಪ್ತಮಿ ಗೌಡ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು ಎನ್ನಬಹುದು.

Actress Sapthami Gowda trekked on the hill
Image Credit: instagram

Join Nadunudi News WhatsApp Group