Sayyeshaa Saigal Daughter: ಪತಿ ಹಾಗು ಮಗಳ ಜೊತೆ ದುಬೈ ಪ್ರವಾಸಕ್ಕೆ ಹೋದ ಯುವರತ್ನ ನಟಿ ಸಯೇಷಾ.

Actress Sayyeshaa And Her Daughter: ಕರುನಾಡ ಮನೆ ಮೆಚ್ಚಿದ ನಟ ಪುನೀತ್ ರಾಜಕುಮಾರ್ (Puneeth Rajakumar) ನಟನೆಯ ಯುವರತ್ನ ಸಿನಿಮಾದ ನಾಯಕಿ ಸಯೇಷಾ ಇದೀಗ ಸುದ್ದಿಯಲ್ಲಿದ್ದಾರೆ.

ನಟಿ ಸಯೇಷಾ ಮೂಲತಃ  ಕಾಲಿವುಡ್ ನಟಿ. ಇವರು ಅಪ್ಪು ಜೊತೆ ನಾಯಕಿಯಾಗಿ ಯುವರತ್ನ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮೆಚ್ಚುಗೆ ಪಡೆದುಕೊಂಡರು. ಸಿನಿಮಾ ಹಿನ್ನೆಲೆಯಿಂದಲೇ ಬಂದಿರುವ ಸಯೇಷಾ (Sayyeshaa Saigal)ಅವರಿಗೆ ಮುದ್ದಾದ ಮಗಳಿದ್ದಾಳೆ.

ನಟಿ ಈಗ ಮಗಳ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದು, ಸಿನಿಮಾದಿಂದ ಚಿಕ್ಕ ಬ್ರೇಕ್ ತೆಗೆದುಕೊಂಡಿದ್ದಾರೆ. ಯುವರತ್ನ ಸಿನಿಮಾದಲ್ಲಿ ನಟಿಸಿದ ಸಯೇಷಾ ಅವರಿಗೆ ಕನ್ನಡದಲ್ಲಿ ಸಹ ಅಭಿಮಾನಿಗಳಿದ್ದಾರೆ.

Actress Sayyeshaa And Her Daughter
Image Source: India Today

ಪತಿ ಹಾಗು ಮಗಳ ಜೊತೆ ದುಬೈ ಪ್ರವಾಸಕ್ಕೆ ಹೋದ ನಟಿ ಸಯೇಷಾ
ಕಾಲಿವುಡ್ ನಟ ಆರ್ಯ ಕೂಡ ತನ್ನ ಮುದ್ದಾದ ಮಗಳ ಜೊತೆ ಇರುವ ಫೋಟೊ ಶೇರ್ ಮಾಡಿದ್ದಾರೆ. ನಟ ಕೂಡ ಈಗ ತಮಿಳಿನಲ್ಲಿ ಅಷ್ಟಾಗಿ ಸಿನಿಮಾಗಳನ್ನು ಮಾಡುತ್ತಿಲ್ಲ. ಸಯೇಷಾ ಮಗಳು ಅರಿಯಾನಾ ಕ್ಯೂಟ್ ಆಗಿದ್ದು ಇತ್ತೀಚಿನ ಕೆಲವು ದುಬೈ ವೆಕೇಷನ್ ಫೋಟೋಗಳು ವೈರಲ್ ಆಗಿವೆ. ನಟಿ ತಮ್ಮ ಮಗಳು ಹಾಗು ಪತಿಯೊಂದಿಗೆ ದುಬೈ ಪ್ರವಾಸಕ್ಕೆ ಹೋಗಿದ್ದಾರೆ.

Actress Sayyeshaa And Her Daughter
Image Source: India Today

ದುಬೈನಲ್ಲಿ ಫೋಟೋತೆಗೆಸಿಕೊಂಡ ಸಯೇಷಾ ಫ್ಯಾಮಿಲಿ
ಸಿಂಪಲ್ ಆಗಿ ಬ್ಲೂ ಕಲರ್ ಡ್ರೆಸ್ ಧರಿಸಿ ಕಾಣಿಸಿಕೊಂಡ ನಟಿ ಸುಯೇಷಾ ಪತಿಯ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟ ಆರ್ಯ ಅವರು ಮಗಳನ್ನು ಎತ್ತಿಕೊಂಡಿದ್ದಾರೆ.

Join Nadunudi News WhatsApp Group

Actress Sayyeshaa And Her Daughter
Image Source: India Today

ದುಬೈ ಪ್ರವಾಸ ತೆರಳಿದ ಸಯೇಷಾ ಮಗಳು ಕೂಡಾ ಫುಲ್ ಎಕ್ಸೈಟ್ ಆಗಿದ್ದನ್ನು ಫೋಟೋದಲ್ಲಿ ಕಾಣಬಹುದು. ಸಯೇಷಾ ಅವರ ತಾಯಿ ಮೊಮ್ಮಗಳ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಈ ಮುದ್ದಾದ ಫೋಟೋಗೆ ಅಭಿಮಾನಿಗಳು ಸಾಕಷ್ಟು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

Actress Sayyeshaa And Her Daughter
Image Source: India Today

Join Nadunudi News WhatsApp Group