Shriya Saran Comments: ಕಮೆಂಟ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಕಮೆಂಟ್ ಮಾಡುವವರಿಗೆ ಸರಿಯಾಗಿ ಉತ್ತರ ಕೊಟ್ಟ ನಟಿ ಶ್ರಿಯಾ ಸರನ್.

Actress Shriya Saran About Kabza Movie Song: ಕಬ್ಜ ಚಿತ್ರದ ನಾಯಕಿ ಶ್ರಿಯಾ ಸರನ್ (Shriya Saran) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.

ಬಾಲಿವುಡ್ ನಲ್ಲಿ ನಟಿ ಶ್ರಿಯಾ ಸರನ್ ಅಭಿನಯದ ದೃಶ್ಯಂ ಚಿತ್ರ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ಕನ್ನಡದಲ್ಲಿ ನಟಿ ಶ್ರಿಯಾ ಸರನ್ ಚಂದ್ರ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ಇದೀಗ ಕಬ್ಜ ಚಿತ್ರದ ಮೂಲಕ ಮತ್ತೆ ಕನ್ನಡಿಗರನ್ನು ರಂಜಿಸಲು ಬರುತ್ತಿದ್ದಾರೆ. ಇನ್ನು ಕಬ್ಜ ಚಿತ್ರದಲ್ಲಿ ಶ್ರಿಯಾ ಸರನ್ ಅವರ ಪಾತ್ರವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Actress Shriya Saran In Kabza Movie Song
Image Source: India Today

ಕಮೆಂಟ್ ಗಳ ಬಗ್ಗೆ ಕೆಡಿಸಿಕೊಳ್ಳುವುದಿಲ್ಲ ಎಂದ ನಟಿ ಶ್ರಿಯಾ ಸರನ್
ನಟಿ ಶ್ರಿಯಾ ಸರನ್ ಅವರು ಕಬ್ಜ ಸಿನಿಮಾದಲ್ಲಿ ನಮಾಮಿ ನಮಾಮಿ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ಹಾವು ಸಾಕಷ್ಟು ಪ್ರೇಕ್ಷಕರ ಮನ ಗೆದ್ದಿದ್ದೆ. ಅಲ್ಲದೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ಜನರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಈ ಹಾಡನ್ನು ಕೆಲವು ಜನರು ಬೇರೆ ಹಾಡಿಗೆ ಹೋಲಿಕೆ ಮಾಡಿದ್ದಾರೆ.

Actress Shriya Saran About Kabza Movie Song
Image Source: Tv9 Kannada

ಇದಕ್ಕೆ ನಟಿ ಶ್ರೀಯಾ ಸರನ್ ಮಾತನಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಕಮೆಂಟ್ ಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಈ ರೀತಿ ಮಾತನಾಡುವ ಮೂಲಕ ಕಮೆಂಟ್ ಮಾಡುವವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಎನ್ನಬಹುದು.

Actress Shriya Saran About Kabza Movie Song
Image Source: India Today

ಕಬ್ಜ ಸುಂದರಿ ಶ್ರಿಯಾ ಸರನ್
ಇತ್ತೀಚಿಗೆ ನಟಿ ಶ್ರಿಯಾ ಸರನ್ ತಮ್ಮ ಮಗಳ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸಾಕಷ್ಟು ವೈರಲ್ ಆಗಿದೆ. ತಮ್ಮ ಮಗಳ ಜೊತೆಗೆ ನಟಿ ಶ್ರಿಯಾ ಸರನ್ ಫೋಟೋ ತೆಗೆಸಿಕೊಂಡಿದ್ದು ಅಭಿಮಾನಿಗಳ ಜೊತೆ ಫೋಟೋವನ್ನು ಹಂಚಿಕೊಂಡಿದ್ದಾರೆ. ನಟಿ ಶ್ರಿಯಾ ಸರನ್ ತಮ್ಮ ಮಗಳು ರಾಧಾ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಮಗಳ ಲಾಲನೆ ಪಾಲನೆಯಲ್ಲಿ ನಟಿ ಶ್ರಿಯಾ ಸರನ್ ಅವರು ತೊಡಗಿಕೊಂಡಿದ್ದಾರೆ.

Join Nadunudi News WhatsApp Group

Actress Shriya Saran About Kabza Movie Song
Image Source: India Today

Join Nadunudi News WhatsApp Group