Ads By Google

Soundarya Husband: ಸೌಂದರ್ಯ ಸಾವಿನ ನಂತರ ಅವರ ಗಂಡ ಯಾರನ್ನ ಮದುವೆಯಾದರು, ಈಗ ಎಲ್ಲಿದ್ದಾರೆ.

After Soundarya's death, her husband took a second marriage and she is now settled abroad

Image Credit: filmibeat

Ads By Google

Actress Soundarya Husband Second Marriage: ಚಂದನವನದ ಸ್ಟಾರ್ ನಟಿಯಾಗಿದ್ದ ಸೌಂದರ್ಯ (Soundarya) ಅವರು ಆಗಲಿ ಅದೆಷ್ಟೋ ವರ್ಷಗಳಷ್ಟೇ ಕಳೆದಿವೆ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಸೌಂದರ್ಯ ಅವರು ಹೇಗೆ ನಿಧನ ಹೊಂದಿದ್ದರು ಎನ್ನುವ ವಿಷಯ ಅದೆಷ್ಟೋ ಜನರಿಗೆ ತಿಳಿದಿಲ್ಲ.

ಕನ್ನಡದ ಜೊತೆಗೆ ಪರ ಭಾಷೆಯಲ್ಲಿ ಕೂಡ ನಟಿ ಟಾಪ್ ನಟಿಯಾಗಿದ್ದರು. ಸೌಂದರ್ಯ ಅವರ ಅಕಾಲಿಕ ಮರಣದಿಂದಾಗಿ ಭಾರತೀಯ ಚಿತ್ರರಂಗ ಬಾರಿ ನಷ್ಟವನ್ನು ಅನುಭವಿಸಿದೆ. ಇನ್ನು ಇದೀಗ ನಟಿ ಸೌಂದರ್ಯ ಅವರ ಪತಿ ಸೌಂದರ್ಯ ಅವರ ಮರಣದ ನಂತರ ಎರಡನೇ ವಿವಾಹ ಆಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Image Credit: facebook

ದುರಂತ ಸಾವನ್ನು ಕಂಡಿದ್ದರು ಸೌಂದರ್ಯ
ಏಪ್ರಿಲ್ 17 2004 ರಂದು ಸೌಂದರ್ಯ ಅವರು ವಿಮಾನ ಅಪಘಾತದಲ್ಲಿ ಮರಣ ಹೊಂದಿದ್ದರು. ಸೌಂದರ್ಯ ಅವರು ಸಾವನ್ನಪ್ಪುವಾಗ ಅವರಿಗೆ ಕೇವಲ 31 ವರ್ಷ ಆಗಿತ್ತು. ಸೌಂದರ್ಯ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವೇಳೆ ಸಿನಿಮಾಗಳ ಜೊತೆಗೆ ರಾಜಕೀಯದಲ್ಲಿ ಕೂಡ ಭಾಗಿಯಾಗಿದ್ದರು. ಬಿಜೆಪಿ ಪಕ್ಷಕ್ಕೆ ಸೌಂದರ್ಯ ಸೇರ್ಪಡೆಗೊಂಡಿದ್ದರು.

ಬಿಜೆಪಿ ಪ್ರಚಾರದ ಕಾರಣ ಬೆಂಗಳೂರಿಂದ ಕರೀಂನಗರಕ್ಕೆ ತೆರಳುತ್ತಿದ್ದ ವೇಳೆ ವಿಮಾನ ಅಪಘಾತದಲ್ಲಿ ನಟಿ ಸೌಂದರ್ಯ ನಿಧನರಾಗಿದ್ದರು.

Image Credit: asianetnews

ಸೌಂದರ್ಯ ಅವರ ಜೊತೆ ಅವರ ಕಿರಿಯ ಸಹೋದರ ಕೂಡ ಸಾವನ್ನಪ್ಪಿದ್ದಾರೆ. ಮೃತದೇಹದ ಪೆಟ್ಟಿಗೆಯಲ್ಲಿ ಸೌಂದರ್ಯ ಅವರ ದೇಹ ಮಾತ್ರ ಇತ್ತು, ತಲೆ ಇರಲಿಲ್ಲ ಹಾಗೆಯೆ ಸೌಂದರ್ಯ ಧರಿಸಿದ ವಾಚ್ ನಿಂದಾಗಿ ಅವರ ಮೃತ ದೇಹವನ್ನು ಗುರುತಿಸಲಾಯಿತು ಎನ್ನುವ ಸುದ್ದಿ ತಿಳಿದುಬಂದಿದೆ.

ಸೌಂದರ್ಯ ಅವರ ಪತಿ ಎರಡನೇ ಮದುವೆ ಆಗಿದ್ದಾರಾ
ಇನ್ನು ನಟಿ ಸೌಂದರ್ಯ ಅವರು ತಮ್ಮ ಬಾಲ್ಯ ಸ್ನೇಹಿತ ರಘು ಅವರನ್ನು ಮದುವೆಯಾಗಿದ್ದರು. ಸೌಂದರ್ಯ ಅವರ ಅಕಾಲಿಕ ಮರಣದ ನಂತರ ಸೌಂದರ್ಯ ಅವರ ಪತಿ ರಘು ಅವರು ಗೋವಾ ಮೂಲದ ಡಾಕ್ಟರ್ ಅರ್ಪಿತಾ ಅವರನ್ನು ಎರಡನೇ ಮದುವೆ ಆಗಿದ್ದಾರೆ. ಈ ಇಬ್ಬರು ಇದೀಗ ವಿದೇಶದಲ್ಲಿ ವಾಸವಾಗಿದ್ದಾರೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in