Sridevi Biography In Book: ಪುಸ್ತಕದಲ್ಲಿ ಬರಲಿದೆ ನಟಿ ಶ್ರೀದೇವಿ ಜೀವನ ಚರಿತ್ರೆ.

Actress Sridevi Biography In Book: ನಟಿ ಶ್ರೀದೇವಿ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು. ಹಿರಿಯ ನಟಿ ಶ್ರೀದೇವಿ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿದರು. ನಟಿ ಶ್ರೀದೇವಿ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಶ್ರೀದೇವಿ (Sridevi) ಸಿನಿಮಾಗಳನ್ನು ಈಗಲೂ ಹೊಗಳುವ ಅಭಿಮಾನಿಗಳು ಇದ್ದಾರೆ. ಇದೀಗ ನಟಿ ಶ್ರೀದೇವಿ ಅವರ ಜೀವನ ಚರಿತ್ರೆ ಪುಸ್ತಕ ರೂಪದಲ್ಲಿ ಬರುತ್ತದೆ.

The biography of actress Sridevi will come in the book
Image Credit: instagram

ನಟಿ ಶ್ರೀದೇವಿ ಜೀವನ ಚರಿತ್ರೆ ಪುಸ್ತಕದಲ್ಲಿ
ಅತಿಲೋಕ ಸುಂದರಿ ಶ್ರೀದೇವಿ ಬಹುಬಾಷಾ ನಟಿಯಾಗಿ ಸಿನಿಮಾಗಳಲ್ಲಿ ಮಿಂಚಿದವರು. ಅವರ 50 ವರ್ಷಗಳ ಸಿನಿಮಾ ಜರ್ನಿಯನ್ನು ಪುಸ್ತಕದಲ್ಲಿ ಬರೆದಿದ್ದಾರೆ. ಖ್ಯಾತ ನಟಿ ಶ್ರೀದೇವಿ ಜೀವನ ಚರಿತ್ರೆಯನ್ನು, ಅನೇಕ ವಿಚಾರಗಳನ್ನು ಅಭಿಮಾನಿಗಳಿಗೆ ತಿಳಿಸಲು ಈಗ ಪುಸ್ತಕವಾಗಿ ಬರುತ್ತಿದೆ.

Actress Sridevi's biography will come in the form of a book
Image Credit: instagram

ಮುನ್ನೂರಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ ನಟಿ ಶ್ರೀದೇವಿ
ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀದೇವಿ ಅವರು ತಮ್ಮ ಚಿತ್ರ ಜೀವನದಲ್ಲಿ 300 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

50 ವರ್ಷದ ಜರ್ನಿಯಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. 1996 ರಲ್ಲಿ ಬೋನಿ ಕಪೂರ್ ಅವರನ್ನು ಶ್ರೀದೇವಿ ಅವರು ಮದುವೆಯಾದರು. ಬಳಿಕ 2006 ರಲ್ಲಿ ಇಂಗ್ಲಿಷ್ ವಿಂಗ್ಲೀಷ್ ಸಿನಿಮಾ ಮೂಲಕ ನಟಿ ಮತ್ತೆ ಕಾಮ್ ಬ್ಯಾಕ್ ಆಗಿ ಸಕ್ಸಸ್ ಕಂಡರು.

Join Nadunudi News WhatsApp Group

Actress Sridevi, who entered the film industry as a child actress, acted in more than 300 films in her career.
Image Credit: instagram

ಪುಸ್ತಕದಲ್ಲಿ ಬರಲಿದೆ ನಟಿ ಶ್ರೀದೇವಿ ಜೀವನ ಚರಿತ್ರೆ
ನಟಿ ಶ್ರೀದೇವಿ 2018 ರಲ್ಲಿ ನಿಧನರಾದರು. ಅವರ ಅನಿರೀಕ್ಷಿತ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಹೀಗಿರವಾಗ ಅವರ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ಬರಲಿದೆ.

ಈ ಬಗ್ಗೆ ಅವರ ಪತಿ ಬೋನಿ ಕಪೂರ್ ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ತಳಿಸಿದ್ದಾರೆ. ನಟಿ ಶ್ರೀದೇವಿ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಇನ್ನು ಮುಂದೆ ಪುಸ್ತಕವನ್ನು ಸಹ ಓದುವ ಅವಕಾಶ ಸಿಕ್ಕಂತಾಗುತ್ತದೆ.

Join Nadunudi News WhatsApp Group