Tejasswi Prakash Kantara Song: ಕಾಂತಾರ ಚಿತ್ರದ ಹಾಡನ್ನು ಕನ್ನಡದಲ್ಲಿ ಹಾಡಿದ ಬಾಲಿವುಡ್ ನಟಿ ತೇಜಸ್ವಿ ಪ್ರಕಾಶ್, ಮೆಚ್ಚಿದ ಕನ್ನಡಿಗರು.

Actress Tejasswi Prakash Instagram Vedio: ಹಿಂದಿ ಕಿರುತೆರೆಯ ಖ್ಯಾತ ನಟಿ ತೇಜಸ್ವಿ ಪ್ರಕಾಶ್ (Tejasswi Prakash) ಇದೀಗ ಕಾಂತಾರ ಚಿತ್ರದ ಜನಪ್ರಿಯ ಹಾಡನ್ನು ಹಾಡಿದ್ದಾರೆ.

ನಟಿ ತಮ್ಮ ಇನ್ಸ್ಟಾಗ್ರಾಮ್ (Tejasswi Prakash Instagram) ನಲ್ಲಿ ಕಾಂತಾರ ಚಿತ್ರದ ಹಾಡನ್ನು (Kantara Movie Song) ಶೇರ್ ಮಾಡಿಕೊಂಡಿದ್ದಾರೆ. ಇದೀಗ ನಟಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಕನ್ನಡಿಗರು ಇವರ ಹಾಡನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

Actress Tejasswi Prakash Instagram Vedio
Image Source: India Today

ಕಾಂತಾರ ಚಿತ್ರದ ಹಾಡನ್ನು ಹಾಡಿದ ನಟಿ ತೇಜಸ್ವಿ ಪ್ರಕಾಶ್
ರಿಷಬ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರ ದೇಶದೆಲ್ಲೆಡೆ ಭರ್ಜರಿ ಯಶಸ್ಸು ಗಳಿಸಿದೆ. ಕನ್ನಡದಲ್ಲಿ ಮಾತ್ರವಲ್ಲದೆ ಪರ ಭಾಷೆಯಲ್ಲೂ ಕೂಡ ಕಾಂತಾರ ಚಿತ್ರ ಹೆಸರು ಮಾಡಿದೆ. ಇ

ದೀಗ ಹಿಂದಿ ಕಿರುತೆರೆಯ ಖ್ಯಾತ ನಟಿ ತೇಜಸ್ವಿ ಪ್ರಕಾಶ್ ಅವರು ಕಾಂತಾರ ಚಿತ್ರದ ಕರುಮದ ಕಲ್ಲನು ಹಾಡನ್ನು ಹಾಡಿದ್ದಾರೆ. ನಟಿ ಹಾಡಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Actress Tejasswi Prakash Instagram Vedio
Image Source: India Today

 

View this post on Instagram

 

A post shared by Tejasswi Prakash (@tejasswiprakash)

Join Nadunudi News WhatsApp Group

ಕಾಂತಾರ ಚಿತ್ರದ ಹಾಡನ್ನು ಕನ್ನಡದಲ್ಲಿ ಹಾಡಿದ ನಟಿ
ಕಾಂತಾರ ಚಿತ್ರದ ಎಲ್ಲ ಹಾಡುಗಳು ಕೂಡ ಬಾರಿ ಹಿಟ್ ಆಗಿದ್ದವು. ಇದೀಗ ಹಿಂದಿ ಕಿರುತೆರೆಯಲ್ಲಿ ನಟಿಸಿದ ತೇಜಸ್ವಿ ಪ್ರಕಾಶ್ ಅವರು ಕಾಂತಾರ ಚಿತ್ರದ ಕರುಮದ ಕಲ್ಲನು ಎಡವಿದ ಮನುಜನ ಹಾಡನ್ನು ಕನ್ನಡದಲ್ಲಿ ಬಹಳ ಸೊಗಸಾಗಿ ಹಾಡಿದ್ದಾರೆ.

ಸಾಹಿತ್ಯದಲ್ಲಿ ಸ್ವಲ್ಪವೂ ತಪ್ಪಿಲ್ಲದೆ ನಟಿ ಹಾಡಿದ್ದಾರೆ. ಇನ್ನು ತೇಜಸ್ವಿ ಅವರು ನಟಿಸುವ ಜೊತೆಗೆ ಸಿಂಗರ್ ಕೂಡ ಆಗಿದ್ದಾರೆ. ಇದೀಗ ಇವರ ಹಾಡು ಬಾರಿ ವೈರಲ್ ಆಗುತ್ತಿದೆ.

Actress Tejasswi Prakash Instagram Vedio
Image Source: India Today

ಹಿಂದಿ ನಟಿಯ ಹಾಡನ್ನು ಮೆಚ್ಚಿದ ಕನ್ನಡಿಗರು
ಕಾಂತಾರ ಚಿತ್ರ ಕನ್ನಡ ಹೆಮ್ಮೆಯ ಚಿತ್ರವಾಗಿದೆ. ಕನ್ನಡಿಗರು ಕಾಂತಾರ ಚಿತ್ರವನ್ನು ಬಹಳ ಇಷ್ಟಪಟ್ಟಿದ್ದರು. ಈ ಚಿತ್ರದಲ್ಲಿನ ಪ್ರತಿಯೊಂದು ದ್ರಶ್ಯವು ಕೂಡ ಬಹಳ ಅದ್ಭುತವಾಗಿದೆ.

ಇದೀಗ ಹಿಂದಿ ನಟಿ ಕನ್ನಡ ಕಾಂತಾರ ಚಿತ್ರದ ಹಾಡನ್ನು ಹಾಡಿರುವುದು ಕನ್ನಡಿಗರಲ್ಲಿ ಖುಷಿ ಮೂಡಿಸಿದೆ. ಹಿಂದಿ ನಟಿಯಾಗಿ ಕನ್ನಡದ ಹಾಡು ಹೇಳಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ನಟಿಯ ಹಾಡನ್ನು ಕನ್ನಡಿಗರು ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ.

Actress Tejasswi Prakash Instagram Vedio
Image Source: Times Of India

Join Nadunudi News WhatsApp Group