Seetha raama Kannada Serial: ಸೀತಾರಾಮ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ ನಟಿ ವೈಷ್ಣವಿ ಗೌಡ.

Actress Vaishnavi Gowda Seetha Rama Serial : ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡ ನಟಿ ವೈಷ್ಣವಿ ಗೌಡ.

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ನಟಿ ವೈಷ್ಣವಿ ಗೌಡ ಕರುನಾಡ ಜನರ ಮನೆ ಮಾತಾಗಿದ್ದರು. ನಟಿ ವೈಷ್ಣವಿ ಗೌಡ (Vaishnavi Gowda) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Actress Vaishnavi Gowda is coming back to the fans with Seetharam.
Image credit: instagram

ಅಲ್ಲದೆ ಈಗ ಹೊಸ ಧಾರಾವಾಹಿ ಸೀತಾರಾಮ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ವೈಷ್ಣವಿ ಗೌಡ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸೀತಾರಾಮ ಧಾರಾವಾಹಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ ನಟಿ ವೈಷ್ಣವಿ ಗೌಡ
ಜೀ ಕನ್ನಡ (Zee Kannada)ವಾಹಿನಿಯಲ್ಲಿ ಸೀತಾರಾಮ ಎನ್ನುವ ಧಾರಾವಾಹಿ ಮೂಲಕ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ನಾಯಕಿಯಾಗಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Vaishnavi Gowda appeared as the heroine in Sita Rama serial
Image Credit: instagram

ನಾಯಕನ ಪಾತ್ರದಲ್ಲಿ ಮಂಗಳಗೌರಿ ಖ್ಯಾತಿಯ ಗಗನ್ ಚಿನ್ನಪ್ಪ (Gagan Chinnappa) ಮಾಡಲಿದ್ದಾರೆ. ಸೀತಾರಾಮ ಆದಷ್ಟು ಬೇಗ ಧಾರಾವಾಹಿ ಮೂಲಕ ನಿಮ್ಮ ಮುಂದೆ ಬರುತ್ತೇನೆ ಎಂದು ವೈಷ್ಣವಿ ಗೌಡ ಪೋಸ್ಟ್ ಹಾಕಿಕೊಂಡಿದ್ದಾರರೆ. ಸೀತೆಯನ್ನು ಬೆಂಬಲಿಸಿ ಎಂದು ಕೇಳಿದ್ದಾರೆ.

Join Nadunudi News WhatsApp Group

In a few days Sita Rama serial will be coming on Zee Kannada channel
Image Credit: instagram

ನಟಿ ವೈಷ್ಣವಿ ಗೌಡ ಸೀತಾರಾಮ ಧಾರಾವಾಹಿ
ಮೊದಲ ಬಾರಿಗೆ ತಾಯಿ ಪಾತ್ರ ಮಾಡುತ್ತಿದ್ದೇನೆ ಎಂದು ನಟಿ ವೈಷ್ಣವಿ ಗೌಡ ಹೇಳಿಕೊಂಡಿದ್ದರು. ಅಮ್ಮನ ಪಾತ್ರವನ್ನು ವೈಷ್ಣವಿ ಹೇಗೆ ನಿಭಾಯಿಸುತ್ತಾರೆ ಅನ್ನುವುದನ್ನ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ವೈಷ್ಣವಿ ಅವರ ಮಗಳ ಪಾತ್ರದಲ್ಲಿ ರಿತು ಎಂಬ ಬಾಲಕಿ ಮಾಡುತ್ತಾ ಇದ್ದಾರೆ. ದ್ರಾಮ ಜೂನಿಯರ್ಸ್ ನಲ್ಲಿ ಇದ್ದ ಬೇಬಿ ಡಾಲ್ ರಿತು ಸಿಂಗ್ ಇದರಲ್ಲಿ ಅಭಿನಯಿಸಲಿದ್ದಾರೆ.

Join Nadunudi News WhatsApp Group