Vaishnavi Gowda In Saree: ಅಮ್ಮನ ಮದುವೆ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡ ನಟಿ ವೈಷ್ಣವಿ ಗೌಡ.

Vaishnavi Gowda wearing her mother’s saree: ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡ ನಟಿ ವೈಷ್ಣವಿ ಗೌಡ (Vaishnavi Gowda).

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ನಟಿ ವೈಷ್ಣವಿ ಗೌಡ ಕರುನಾಡ ಜನರ ಮನೆ ಮಾತಾಗಿದ್ದರು.

Vaishnavi Gowda wearing her mother's sari
Image Credit: instagram

ಅಲ್ಲದೆ ಬಿಗ್ ಬಾಸ್ ಸೀಸನ್ 8 (Bigg Boss Season 8) ರಲ್ಲಿ ಸಹ ವೈಷ್ಣವಿ ಗೌಡ ತಮ್ಮದೇ ಶೈಲಿಯಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಮೇಲು ಸಹ ನಟಿ ವೈಷ್ಣವಿ ಗೌಡ ಅವರ ಖ್ಯಾತಿ ಇನ್ನಷ್ಟು ಹೆಚ್ಚಳ ಆಗಿದೆ ಎನ್ನಬಹುದು.

ಇದೀಗ ನಟಿ ವೈಷ್ಣವಿ ಗೌಡ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸೀತಾರಾಮ ಎನ್ನುವ ಹೊಸ ಧಾರಾವಾಹಿಯ ಮಿಂಚಲಿದ್ದಾರೆ.

Vaishnavi Gowda wearing her mother's wedding saree
Image Credit: instagram

ಅಮ್ಮನ ಮದುವೆ ಸೀರೆಯುಟ್ಟ ನಟಿ ವೈಷ್ಣವಿ ಗೌಡ
ನಟಿ ವೈಷ್ಣವಿ ಗೌಡ ಇಗ ತಮ್ಮ ತಾಯಿಯ ಮದುವೆ ಸೀರೆಯುಟ್ಟು ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋಗೆ ಎಲ್ಲೆಡೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

ನಟಿ ವೈಷ್ಣವಿ ಗೌಡ ಅವರಿಗೆ ಸೀರೆ ಅಂದರೆ ತುಂಬಾ ಇಷ್ಟ. ಅದಕ್ಕೆ ಅಮ್ಮನ ಮದುವೆ ಸೀರೆಯನ್ನು ಉಟ್ಟು ಖುಷಿಪಟ್ಟಿದ್ದಾರೆ. ಮದುವೆ ಸೀರೆ ಹುಡುಗಿಯರಿಗೆ ಅತ್ಯಂತ ವಿಶೇಷವಾಗಿದೆ ಎಂದು ವೈಷ್ಣವಿ ಹೇಳಿದ್ದಾರೆ.

Actress Vaishnavi Gowda looked beautiful in Amma's saree
Image Credit: instagram

ಅಮ್ಮನ ಸೀರೆಯಲ್ಲಿ ಮುದ್ದಾಗಿ ಕಾಣಿಸಿದ ನಟಿ ವೈಷ್ಣವಿ ಗೌಡ
ನಟಿ ವೈಷ್ಣವಿ ಗೌಡ ಅಮ್ಮನ ಸೀರೆಯುಟ್ಟು ಈ ಸೀರೆ ಅಮ್ಮನ ಮದುವೆ ಸೀರೆ. ಈ ಸೀರೆ ಉತ್ತರೆ ತುಂಬಾ ಖುಷಿ ಆಗುತ್ತದೆ.

ಅಮ್ಮನಂತೆ ಮಗಳು ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಅಮ್ಮನ ಮದುವೆ ಸೀರೆಯಲ್ಲಿ ನಟಿ ವೈಷ್ಣವಿ ಗೌಡ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಸೂಪರ್, ಸೊ ಕ್ಯೂಟ್ ಅಂತ ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group