Rakhi Sawant Drama: ಪತಿ ಆದಿಲ್ ಖಾನ್ ಗೆ ತುತ್ತು ತಿನ್ನಿಸಿದ ನಟಿ ರಾಖಿ ಸಾವಂತ್.

Rakhi Sawant And Adil Khan Controversy: ಬಾಲಿವುಡ್ (Bollywood) ನಟಿ ರಾಖಿ ಸಾವಂತ್ (Rakhi Sawant) ಮತ್ತು ಆದಿಲ್ ಮದುವೆ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ.

ನಟಿ ರಾಖಿ ಸಾವಂತ್ ತನ್ನ ಪತಿ ಆದಿಲ್ ಮೇಲೆ ದಿನಕ್ಕೊಂದು ಆರೋಪ ಮಾಡುತ್ತಾರೆ. ಇವರಿಬ್ಬರ ವಿಚಾರ ಈಗಾಗಲೇ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು ಆದಿಲ್ ಈಗ ಜೈಲಿನಲ್ಲಿ ಇದ್ದಾರೆ.

Rakhi Sawant made a drama in front of the police station
Image Credit: news18

ನಟಿ ರಾಖಿ ಸಾವಂತ್ ವಿವಾದಗಳು
ನಟಿ ರಾಖಿ ಸಾವಂತ್ ಮತ್ತು ಆದಿಲ್ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. ಆದಿಲ್ ಅರೆಸ್ಟ್ ಆದ ಪೊಲೀಸ್ ಸ್ಟೇಷನ್ ಎದುರಲ್ಲಿಯೇ ನಟಿ ರಾಖಿ ಸಾವಂತ್ ಪ್ರಜ್ಞೆ ತಪ್ಪಿ ಬಿದ್ದ ಸಂಗತಿಯು ನಡೆದಿದೆ.

Rakhi Sawant fainted in front of the police station
Image Credit: timesofindia.indiatimes

ಅರೆಸ್ಟ್ ಆದ ಆದಿಲ್ ಖಾನ್
ಸದಾ ನಟಿ ರಾಖಿ ಸಾವಂತ್ ತನ್ನ ಪತಿ ಆದಿಲ್ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಆದಿಲ್ ಖಾನ್ ಮೇಲೆ ರಾಖಿ ಸಾವಂತ್ ಹಲವು ಆರೋಪಗಳನ್ನು ಮಾಡಿದ್ದಾರೆ. ಅವನು ನನ್ನ ಜೀವನ ಹಾಳು ಮಾಡಿದ್ದಾನೆ. ನನಗೆ ಹೊಡೆದಿದ್ದಾನೆ. ನನ್ನ ಹಣ ಕದ್ದಿದ್ದಾನೆ ಎಂದು ಅವರು ಹೇಳಿದ್ದಾರೆ.

ಪತಿ ಆದಿಲ್ ಖಾನ್ ವಿರುದ್ಧ ನಟಿ ರಾಖಿ ಸಾವಂತ್ ಅವರು ದೂರು ದಾಖಲಿಸಿಕೊಂಡಿದ್ದಾರೆ. ಮುಂಬೈ ನ ಒಶಿವರ ಪೊಲೀಸರು ಆದಿಲ್ ಖಾನ್ ಅವರನ್ನು ಬಂಧಿಸಿದ್ದಾರೆ. ಈ ಕುರಿತು ಸ್ವತಃ ರಾಖಿ ಸಾವಂತ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

Rakhi Sawant who served food to Adil Khan at the police station
Image Credit: masala

ಆದಿಲ್ ಗೆ ತುತ್ತು ತಿನ್ನಿಸಿದ ನಟಿ ರಾಖಿ ಸಾವಂತ್
ಇದೀಗ ನಟಿ ರಾಖಿ ಸಾವಂತ್ ಪತಿಗೆ ತುತ್ತು ತಿನ್ನಿಸಿದ ವಿಡಿಯೋ ವೈರಲ್ ಆಗಿದೆ. ನಟಿ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಜೊತೆಯಾಗಿ ಕೂತು ಊಟ ಮಾಡಿದ್ದಾರೆ. ಈ ನಡುವೆ ಆದಿಲ್ ಅವರಿಗೆ ರಾಖಿ ಸಾವಂತ್ ತುತ್ತು ತಿನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  Rakhi Sawant had dinner for Adil Khan at the hotel.

Join Nadunudi News WhatsApp Group