Aditi Prabhudeva Youtube Channel: ಅಮ್ಮನಿಗೆ ಅಡುಗೆ ಮಾಡಲು ಹೇಳಿಕೊಟ್ಟ ನಟಿ ಅದಿತಿ ಪ್ರಭುದೇವ.

Actress Aditi Prabhudeva YouTube Channel: ಕನ್ನಡ ಚಿತ್ರರಂಗದ ಖ್ಯಾತ ನಟಿ ಅದಿತಿ ಪ್ರಭುದೇವ (Aditi Prabhudeva) ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಅದಿತಿ ಪ್ರಭುದೇವ ಇತ್ತೀಚಿಗೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದರು.

ನಟಿ ಅದಿತಿ ಪ್ರಭುದೇವ ಸ್ಯಾಂಡಲ್ ವುಡ್ (Sandalwood) ನಲ್ಲಿ ಮಿಂಚುತ್ತಿರುವ ನಟಿ. ತಮ್ಮ ಯೂಟ್ಯೂಬ್ ಚಾನಲ್ ಮೂಲಕ ನಟಿ ಅದಿತಿ ಪ್ರಭುದೇವ ತಮ್ಮ ಅಭಿಮಾನಿಗಳಿಗೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

Actress Aditi Prabhudeva taught her mother to cook.
Image Credit: youtube

ಅಮ್ಮನಿಗೆ ಅಡುಗೆ ಮಾಡಲು ಕಲಿಸಿದ ಅದಿತಿ ಪ್ರಭುದೇವ

ಇದೀಗ ನಟಿ ಅದಿತಿ ಪ್ರಭುದೇವ ತಮ್ಮ ತಾಯಿ ಅವರಿಗೆ ಅಡಿಗೆ ಹೇಳಿಕೊಡಲು ಮುಂದಾಗಿದ್ದು ಯೂಟ್ಯೂಬ್ ಚಾನಲ್ ಅಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ನಟಿ ಅದಿತಿ ಪ್ರಭುದೇವ ಇದೆ ಮೊದಲ ಬಾರಿಗೆ ಅಮ್ಮನಿಗೆ ಅಡುಗೆ ಹೇಳಿಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

Join Nadunudi News WhatsApp Group

Aditi Prabhudeva cooked with her mother
Image Credit: youtube

ಅಲ್ಲದೆ ಅಮ್ಮ ಮೊದಲು ನನಗೆ ತುಂಬಾ ಅಡುಗೆ ಹೇಳಿಕೊಟ್ಟಿದ್ದಾರೆ ಈಗ ನಾನು ಅವರಿಗೆ ಅಡುಗೆ ಹೇಳಿಕೊಡುತ್ತೇನೆ ಎಂದಿದ್ದಾರೆ. ಅಲ್ಲದೆ ಅಮ್ಮನ ಜೊತೆ ಸೇರಿ ನಟಿ ಅದಿತಿ ಪ್ರಭುದೇವ ಅಡುಗೆ ಮಾಡಿದ್ದು ಆ ಅಡುಗೆಯ ಉಪಯೋಗದ ಬಗ್ಗೆ ಮಾತನಾಡಿರುವುದು ನೀವು ಅವರ ಯೂಟ್ಯೂಬ್ ಚಾನಲ್ ಅಲ್ಲಿ ಕಾಣಬಹುದು.

Actress Aditi Prabhu Deva taught mom to make pumpkin soup
Image Credit: youtube

ಅಮ್ಮನಿಗೆ ಗುಂಬಳಕಾಯಿ ಸೂಪ್ ಮಾಡಲು ಹೇಳಿಕೊಟ್ಟ ನಟಿ ಅದಿತಿ ಪ್ರಭುದೇವ
ನಟಿ ಪ್ರಭುದೇವ ಆಹಾರದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ. ನಟಿ ಅದಿತಿ ಪ್ರಭುದೇವ ಗುಂಬಳಕಾಯಿ ಸೂಪ್ ಮಾಡುವುದನ್ನು ತಮ್ಮ ಅಮ್ಮನಿಗೆ ಹೇಳಿಕೊಟ್ಟಿದ್ದಾರೆ. ಅಲ್ಲದೆ ಈ ಆಹಾರದಿಂದ ಏನೆಲ್ಲ ಉಪಯೋಗ ಇದೆ ಅನ್ನುವುದನ್ನು ಸಹ ಹೇಳಿದ್ದಾರೆ.

Aditi Prabhudeva drank soup with mom and dad
Image Credit: youtube

ಗುಂಬಳಕಾಯಿ ಸೂಪ್ ಮಾಡುವುದನ್ನು ಅಮ್ಮನಿಗೆ ಹೇಳಿಕೊಟ್ಟು ನಂತರ ಕುಟುಂಬ ಸಮೇತ ಆ ಆಹಾರವನ್ನು ಸವಿದಿದ್ದಾರೆ. ನಟಿ ಅದಿತಿ ಪ್ರಭುದೇವ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಗುಂಬಳಕಾಯಿ ಸೂಪ್ ಮಾಡುವುದನ್ನು ತಿಳಿಸಿದ್ದಾರೆ.

Join Nadunudi News WhatsApp Group