Aditi Prabhudeva House: ಸ್ವಂತ ಮನೆಯನ್ನ ಬಾಡಿಗೆಗೆ ನೀಡಲು ನಿರ್ಧಾರ ಮಾಡಿದ ಅದಿತಿ ಪ್ರಭುದೇವ, ಲೋನ್ ಮಾಡಿ ಖರೀದಿ ಮಾಡಿದ ಮನೆ.

Aditi Prabhudeva house for To let: ಸ್ಯಾಂಡಲ್ ವುಡ್ (Sandalwood) ನ ಖ್ಯಾತ ನಟಿ ಅದಿತಿ ಪ್ರಭುದೇವ (Aditi Prabhudeva) 2022 ನವೆಂಬರ್ ನಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಹೊಸ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ ಅದಿತಿ ಹಲವಾರು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ನಟಿ ಅದಿತಿ ಪ್ರಭುದೇವ ಯಾವುದೇ ವಿವಾದಕ್ಕೂ ಒಳಗಾಗದೆ ಚಿತ್ರರಂಗದಲ್ಲಿ ಮುಂದೆ ಬಂದ ನಟಿ.

Actress Aditi Prabhudeva is selling the house she bought with a bank loan.
Image Credit: instagram

ಸ್ವಂತ ಮನೆಯನ್ನು ಮಾರಾಟ ಮಾಡಲು ಹೋರಾಟ ನಟಿ ಅದಿತಿ ಪ್ರಭುದೇವ
ನಟಿ ಅದಿತಿ ಪ್ರಭುದೇವ ಮದುವೆ ಆದ ಮೇಲೆ ಸ್ವಂತ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಮದುವೆ ಆದ ಮೇಲೆ ಗಂಡ ಮನೆಯಲ್ಲಿರುವ ಕಾರಣ ಈ ಮನೆಯನ್ನು ಬಾಡಿಗೆಗೆ ಕೊಡಲು ನಿಧಾರ ಮಾಡಿ ಕೊನೆ ಸಲ ಹೋಮ್ ಟೂರ್ ಮಾಡಬೇಕು ಎಂದು ನಿರ್ಧರಿಸಿದ್ದಾರೆ.

Aditi Prabhudeva decided to rent out her own house
Image Credit: instagram

ಪ್ರತಿಯೊಬ್ಬರಿಗೆ ಮನೆ ಖರೀದಿಸಬೇಕೆಂಬ ಆಸೆ ಇದ್ದೆ ಇರುತ್ತದೆ. ನನಗು ಕೂಡ ಸಣ್ಣ ವಯಸ್ಸಿನಿಂದ ಮನೆ ಖರೀದಿಸಬೇಕೆಂಬ ಆಸೆ ಇದ್ದಿತ್ತು. ಆದೆ ರೀತಿ ನಾನು ಬ್ಯಾಂಕ್ ಲೋನ್ ಮಾಡಿ ಮನೆ ಖರೀದಿಸಿದೆ ಎಂದು ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ.

Aditi Prabhudeva decided to sell the house
Image Credit: instagram

ಬ್ಯಾಂಕ್ ಲೋನ್ ನಿಂದ ಮನೆ ಖರೀದಿಸಿದ ನಟಿ ಅದಿತಿ ಪ್ರಭುದೇವ
ನಟಿ ಅದಿತಿ ಪ್ರಭುದೇವ ಈಗ ಮಾರಾಟ ಮಾಡುತ್ತಿರುವ ಮನೆ ಖರೀದಿಸಿ ಎರಡು ವರ್ಷಗಳು ಕಳೆದಿದೆಯಂತೆ. ಲೋನ್ ನಿಂದ ಈ ಮನೆ ಖರೀದಿಸಿದ್ದು ಏಕೆಂದರೆ ಹೌಸಿಂಗ್ ಲೋನ್ ಅಂದರೆ ಕಡಿಮೆ ಬಡ್ಡಿಗೆ ಲೋನ್ ಸಿಗುತ್ತದೆ.

Join Nadunudi News WhatsApp Group

ಮನೆ ಖರೀದಿಸಲು ನನಗೆ ತುಂಬಾ ಕ್ರೇಜ್ ಇದ್ದಿತ್ತು ಎಂದು ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ. ತುಂಬಾ ಜನರು ಮಾತನಾಡಿದ್ದಾರೆ ನೀವು ಹೀರೋಯಿನ್ ಆಗಿ ಪ್ರೊಡಕ್ಷನ್ ಗಾಡಿಯಲ್ಲಿ ಬರುತ್ತೀರಾ ಎಂದು, ಓಲಾ ಮತ್ತು ಉಬರ್ ಬಳಸುತ್ತೀರಾ ಎಂದು.

Aditi Prabhudeva decided to rent out her own house
Image Credit: instagram

ಬೇರೆ ಅವರು ಏನು ಮಾತನಾಡಿದರು ನಾನು ತಲೆಗೆ ಹಾಕಿಕೊಳ್ಳದೆ ಜೀವನದಲ್ಲಿ ಖುಷಿಯಾಗಿ ಇರುತ್ತೇನೆ, ಅಲ್ಲದೆ ನಾನು ಬ್ಯಾಂಕ್ ಲೋನ್ ನಿಂದ ಮೊದಲು ಮನೆ ಖರೀದಿಸಿ ಖುಷಿಯಾಗಿದ್ದ ಮನೆ ಇದು ಎಂದು ನಟಿ ಅದಿತಿ ಪ್ರಭುದೇವ ತಮ್ಮ ಹಳೆಯ ಮನೆ ಬಗ್ಗೆ ಹೇಳಿಕೊಂಡಿದ್ದಾರೆ.

Join Nadunudi News WhatsApp Group