Aditi Prabhudeva Photoshoot:ಕೈಯಲ್ಲಿ ರೋಜ್ ಹಿಡಿದುಕೊಂಡು ಫೋಟೋಶೂಟ್ ಮಾಡಿದ ಅದಿತಿ, ಮದುವೆಯ ನಂತರ ಮೊದಲ ಫೋಟೋಶೂಟ್.

Aditi Prabhudeva Instagram Photos: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಅಧಿತಿ ಪ್ರಭುದೇವ (Aditi Prabhudeva) ಇದೀಗ ತಮ್ಮ ವೈವಾಹಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಅಧಿತಿ ಪ್ರಭುದೇವ ಇದೀಗ ಸೋಶಿಯಲ್ ಮೀಡಿಯಾದಲ್ಲಿ  ಸಖ್ಖತ್ ಆಕ್ಟಿವ್ ಆಗಿ ಇದ್ದಾರೆ.
ನಟಿ ತಮ್ಮ ಹೊಸ ಹೊಸ ಫೋಟೋಶೂಟ್ ಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತ ಇರುತ್ತಾರೆ. ಈ ನಡುವೆ ನಟಿ ರೋಸ್ (Red Rose) ಹಿಡಿದ ಫೋಟೋ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. 
Aditi Prabhudeva holding a red rose for a photo shoot
Image Credit: instagram
ಅಧಿತಿ ಪ್ರಭುದೇವ ನ್ಯೂ ಲುಕ್
ಅಧಿತಿ ಪ್ರಭುದೇವ ಇದೀಗ ತಮ್ಮ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ನಟಿ ತಮ್ಮ ಹೊಸ ಲುಕ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.  ವೈಟ್ ಕಲರ್  ಶರ್ಟ್ ಧರಿಸಿ ಕೈಯಲ್ಲಿ ರೋಸ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
Aditi Prabhudeva shines in a new photo shoot
Image Credit: instagram
ನಟಿಯ ಬೋಲ್ಡ್ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಗುಲಾಬಿಹೂವನ್ನು ಕೈಯಲ್ಲಿ ಹಿಡಿದು, ಮುಳ್ಳುಗಳನ್ನು ಧರಿಸಿರುವ ಗುಲಾಬಿ ಹೂವಿನಂತೆ ಸುಂದರವಾಗಿ ಇರಿ ಎಂದು ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಟಿಯ ಬೋಲ್ಡ್ ಲುಕ್ ಇದೀಗ ಬಾರಿ ವೈರಲ್ ಆಗುತ್ತಿದೆ. ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಿರುತೆರೆಯಲ್ಲಿ ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಯವಾದ ಅಧಿತಿ ಪ್ರಭುದೇವ ಇದೀಗ ಕೋಟ್ಯಾಂತರ ಕನ್ನಡಿಗರ ಮನದಲ್ಲಿ ಜಾಗ ಪಡೆದಿದ್ದಾರೆ.
Aditi Prabhudeva did her first photoshoot after marriage
Image Credit: instagram
ಕನ್ನಡದಲ್ಲಿ ನಟಿ ಸಾಕಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.  ಈ ಹಿಂದೆ ಅಧಿತಿ ಪ್ರಭುದೇವ ಅಭಿನಯದ ತೋತಾಪುರಿ ಚಿತ್ರ ತೆರೆಕಂಡು ಭರ್ಜರಿ ಯಶಸ್ಸು ಕಂಡಿದೆ. ಇದೀಗ ನಟಿ ಅಧಿತಿ ಪ್ರಭುದೇವ ಅವರು ತೋತಾಪುರಿ 2  ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.
Aditi Prabhudeva dressed up for a photoshoot
Image Credit: instagram
ಇದೀಗ  ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬೋಲ್ಡ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ಇವರ ಹೊಸ ಫೋಟೋ ನೋಡಿದ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಅಂದಕ್ಕಿಂತ ಚೆಂದ ನೀನೇ ಸುಂದರ ಎಂದು ಅಧಿತಿ ಪ್ರಭುದೇವ ಅವರನ್ನು ಹೊಗಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಧಿತಿ ಪ್ರಭುದೇವ ಅವರ ಬೋಲ್ಡ್ ಲುಕ್ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group