Aditi Prabhudeva Instagram Video: ಹಿಮಪಾತದಲ್ಲಿ ಗಂಡನ ಜೊತೆ ಡಾನ್ಸ್ ಮಾಡಿದ ಅದಿತಿ, ವಿಡಿಯೋ ವೈರಲ್.

Aditi Prabhudeva And Yashas Video: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಅಧಿತಿ ಪ್ರಭುದೇವ (Aditi Prabhudeva) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸದಾ ಆಕ್ಟಿವ್ ಆಗಿ ಇದ್ದಾರೆ. ನಟಿ ಇದೀಗ ತಮ್ಮ ಹೊಸ ಸಿನಿಮಾಗಳ ಜೊತೆಗೆ ಸಾಂಸಾರಿಕ ಜೀವನದಲ್ಲೂ ಬ್ಯುಸಿ ಆಗಿದ್ದಾರೆ.

ಇದೀಗ ಅಧಿತಿ ಪ್ರಭುದೇವ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ (Aditi Prabhudeva Instagram) ಪತಿ ಯಶಸ್ (Yashas) ಜೊತೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ.

Aditi Prabhudeva danced in the snow with her husband
Image Credit: instagram

ಪತಿ ಜೊತೆಗಿನ ವಿಡಿಯೋ ಶೇರ್ ಮಾಡಿದ ಅಧಿತಿ ಪ್ರಭುದೇವ
ನಟಿ ಅಧಿತಿ ಪ್ರಭುದೇವ ನವಂಬರ್ 28 ಕಳೆದ ವರ್ಷ ಯಶಸ್ ಜೊತೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಮದುವೆಗೆ ಸ್ಯಾಂಡಲ್ ವುಡ್ ನ ಸಾಕಷ್ಟು ಗಣ್ಯರು ಸಾಕ್ಷಿಯಾಗಿದ್ದರು.

ನಟಿ ತಮ್ಮ ಮದುವೆಯ ಫೋಟೋಗಳನ್ನು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರು. ಇದೀಗ ನಟಿ ತಮ್ಮ ಪತಿ ಯಶಸ್ ಜೊತೆ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Aditi Prabhudeva appeared in the snow with her husband
Image Credit: instagram

ಪತಿ ಯಶಸ್ ಜೊತೆ ಹಿಮದ ಮೇಲೆ ಅದಿತಿ ಡಾನ್ಸ್
ಇದೀಗ ನಟಿ ತಮ್ಮ ಪತಿ ಯಶಸ್ ಜೊತೆ ಹಿಮದ ಮೇಲೆ ಆಟ ಆಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.ಈ ಜೋಡಿಯ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group

Aditi Prabhudeva shared a video of her dancing with her husband Yashas
Image Credit: instagram

ಯಾವಾಗಲು ನೀವೇ ನನ್ನ ವ್ಯಾಲಂಟೈನ್ ಎಂದು ಬರೆದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಧಿತಿ ಪ್ರಭುದೇವ ಅಭಿಮಾನಿಗಳು ಇವರ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತ ಕಮೆಂಟ್ ಮಾಡುತ್ತಿದ್ದಾರೆ. ಈ ಜೋಡಿಯ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group