Adolf Hitler: ಮದುವೆಯಾದ ಒಂದೇ ದಿನಕ್ಕೆ ಹಿಟ್ಲರ್ ಸತ್ತಿದ್ದು ಹೇಗೆ, ಬಂಕರ್ ನಲ್ಲಿ ಸಿಕ್ಕಿತ್ತು ಹಿಟ್ಲರ್ ಶವ.

ಮದುವೆಯಾದ ಒಂದೇ ದಿನದಲ್ಲಿ ಕ್ರೂರಿ ಹಿಟ್ಲರ್ ಸತ್ತಿದ್ದು ಹೇಗೆ, ಬಂಕರ್ ಸಿಕ್ಕಿತ್ತು ಹಿಟ್ಲರ್ ಶವ.

Adolf Hitler marriage And Death: ಆಸ್ಟ್ರಿಯನ್ ಮೂಲದ ಜರ್ಮನ್ ರಾಜಕಾರಣಿಯಾದ ಅಡಾಲ್ಫ್ ಹಿಟ್ಲರ್ (Adolf Hitler) ಜಗತ್ತಿನಲ್ಲೇ ಭಯದ ಉದಾಹರಣೆಗೆ ಪಾತ್ರರಾಗಿದ್ದಾರೆ. ಅಡಾಲ್ಫ್ ಹಿಟ್ಲರ್ ಭಯೋತ್ಪಾದನೆಗೆ ಹೊಸ ಅದ್ಯಾಯ ಬರೆದಿದ್ದಾರೆ.

ಇತಿಹಾಸದಲ್ಲೇ ಅಡಾಲ್ಫ್ ಹಿಟ್ಲರ್ ಹತ್ಯಾಕಾಂಡದ ಅಪರಾಧ ಕೇಂದ್ರವಾಗಿದ್ದರು. ಇನ್ನು ಅಡಾಲ್ಫ್ ಹಿಟ್ಲರ್ ಅವರು ಭಯಾನಕ ಸಾವನ್ನು ಕಂಡಿದ್ದಾರೆ. ಅಡಾಲ್ಫ್ ಹಿಟ್ಲರ್ ನ ಸಾವಿನ ಘೋರತೆಯ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Adolf Hitler marriage And Death
Image Source: Forighn affaris

ಮದುವೆಯಾದ ಒಂದೇ ದಿನಕ್ಕೆ ಹಿಟ್ಲರ್ ನಿಧನರಾಗಿದ್ದಾರೆ
ಬ್ರಿಟನ್ ಮತ್ತು ಫ್ರಾನ್ಸ್ ನ ಯುದ್ಧವು ವಿಶ್ವ ಯುದ್ಧವಾಗಿ ಮಾರ್ಪಟ್ಟಿದೆ. ಸೆಪ್ಟೆಂಬರ್ 1939 ರಲ್ಲಿ ಹಿಟ್ಲರ್ ಪೋಲೆಂಡ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಬ್ರಿಟನ್ ಮತ್ತು ಫ್ರಾನ್ಸ್ ಯುದ್ಧವನ್ನು ಘೋಷಿಸಿದೆ.ಈ ಯುದ್ಧವು ಹಲವು ದಿನಗಳವರೆಗೆ ನಡೆದಿದೆ.

ಜರ್ಮನಿಯು ವಿಶ್ವ ಯುದ್ಧದಲ್ಲಿ ಸೋಲಿಸಲ್ಪಡುತ್ತದೆ ಎನ್ನಲಾಗಿತ್ತು. ವೈಮಾನಿಕ ದಾಳಿಯನ್ನು ತಪ್ಪಿಸಲು ಹಿಟ್ಲರ್ ಬರ್ಲಿನ್ನಲ್ಲಿ ಬಂಕರ್ ನಿಮಿಸಿದ್ದರು. ಹಿಟ್ಲರ್ ತನ್ನ ಜನ್ಮದಿನದ 10 ದಿನದ ನಂತರ ಸಾವನ್ನು ಕಂಡಿದ್ದಾರೆ.

Adolf Hitler marriage And Death
Image Source: History extra

ಮದುವೆಯಾದ ಮಾರನೇದಿನ ಆತ್ಮಹತ್ಯೆ ಮಾಡಿಕೊಂಡ ಹಿಟ್ಲರ್
ಅನೇಕ ವರ್ಷಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ಹಿಟ್ಲರ್ ತನ್ನ ಸೈನ್ಯವನ್ನು ಕಳೆದುಕೊಂಡಿದ್ದನು. ಈ ವೇಳೆ ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳಲು ವೈದ್ಯರ ಬಳಿ ಸಲಹೆ ಪಡೆದಿದ್ದರು. ವೈದ್ಯರು ಸೈನೆಡ್ ಅಥವಾ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು.

Join Nadunudi News WhatsApp Group

ನಂತರ ಹಿಟ್ಲರ್ ಬಂಕರ್ ನಲ್ಲಿ ಏಪ್ರಿಲ್ 29, 1945 ರ ಮಧ್ಯರಾತ್ರಿ ಇವ ಬ್ರಾನ್ ಅವರನ್ನು ಮದುವೆಯಾದರು. ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ನಾಯಿಗಳಿಗೆ ಶನೈಡ್ ಮಾತ್ರೆಗಳನ್ನ ನೀಡಿದ್ದನು ಹೇಳಲಾಗುತ್ತಿದೆ. ಏಪ್ರಿಲ್ 30 ರಂದು ಹಿಟ್ಲರ್ ಮತ್ತು ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಟ್ಲರ್ ತಲೆಗೆ ಗುಂಡು ಹಾರಿಸಿಕೊಂಡು ಹಾಗೂ ಅವರ ಪತ್ನಿ ಇವ ಬ್ರಾನ್ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು.

Adolf Hitler marriage And Death
Image Source: QUORA

Join Nadunudi News WhatsApp Group