Aera Electric: ದೇಶದ ಮೊದಲ ಗೇರ್ ಇರುವ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಬೈಕ್ ಪ್ರಿಯರಿಗಾಗಿ ಹೆಚ್ಚು ಮೈಲೇಜ್ ಬೈಕ್.

ದೇಶದ ಮೊದಲ ಗೇರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಿದೆ, ಜನರ ಬಹಳ ಇಷ್ಟವಾಗುವ ಬೈಕ್ ಬಿಡುಗಡೆ.

Aera Electric Bike Feature: ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಹಾವಳಿ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ ಗೇರ್ ಹೊಂದಿರುವ ಎಲೆಕ್ಟ್ರಿಕ್ ಬೈಕ್ (Electric Bike) ಬಿಡುಗಡೆಯಾಗಿದೆ. ಈ ಎಲೆಕ್ಟ್ರಿಕ್ ಬೈಕ್ ನ ವಿಶೇಷತೆಯ ಬಗ್ಗೆ ತಿಳಿಯೋಣ.

Launch of country's first electric bike with gear
Image Credit: autocarindia

ಗೇರ್ ಹೊಂದಿರುವ ದೇಶದ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ
ಇದೀಗ ದೇಶದ ಮೊದಲ ಗೇರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಿದೆ. ಕಚ್ಚಾ ತೈಲಗಳ ಬೆಲೆ ಏರಿಕೆಯಿಂದಾಗಿ ಜನರು ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿದ್ದಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ರೀತಿಯ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಗೊಳ್ಳುತ್ತಿದೆ. ಈ ಎಲೆಕ್ಟ್ರಿಕ್ ಬೈಕ್ ಗೆ ಏರಾ ಎಲೆಕ್ಟ್ರಿಕ್ ಬೈಕ್ ಎಂದು ಹೆಸರಿಡಲಾಗಿದೆ.

ಏರಾ ಎಲೆಕ್ಟ್ರಿಕ್ ಬೈಕ್
ಇದೀಗ ಕಾರಿನಂತಹ ಮೊದಲ ಗೇರ್ ಹೊಂದಿರುವ ಎಲೆಕ್ಟ್ರಿಕ್ ಬೈಕ್ ಅನ್ನು ಅಹಮದಾಬಾದ್ ಮೂಲದ ಸ್ಟಾರ್ಟ್ ಅಪ್ ಕ್ಮಪಾಣಿ ಮ್ಯಾಟರ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎಲೆಕ್ರಿಕ್ ಬೈಕ್ ಮೇ 17 ರಿಂದ ವಿಶಾಖಪಟ್ಟಣಂ, ವಿಜಯವಾಡ, ಮೈಸೂರು, ಕೊನೆಯಮತ್ತೂರು, ಮಧುರೆ, ಥಾಣೆ. ರಾಯಗಡ, ಪುಣೆ, ನಾಗ್ಪುರ, ನಾಸಿಕ್, ಅಹಮದಾಬಾದ್, ಗಾಂಧಿನಗರ, ಸೂರತ್, ವಾಡಾವರ, ಜೈಪುರ, ಇಂಧೋರ್, ಪಾಟ್ನಾ, ಲಕ್ನೋ, ಕಾನ್ಪುರ್ ಗುವಾಹಟಿ, ಕಾಂಪ್ ನಲ್ಲಿ ಈ ಏರಾ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ.

An electric bike with gears has been launched by Ahmedabad-based startup company Matter.
Image Credit: bikewale

ಮ್ಯಾಟರ್ ನ ಗ್ರಾಹಕರ ವೆಬ್ ಸೈಟ್ ಮತ್ತು ಇ-ಕಾಮರ್ಸ್ ವೆಬ್ ಸೈಟ್ ಅಥವಾ ಫ್ಲಿಪ್ ಕಾರ್ಟ್ ನಲಿ ಏರ್ ಎಲೆಕ್ಟ್ರಿಕ್ ಬೈಕ್ ಅನ್ನು ಬುಕ್ ಮಾಡಬಹುದು. ಇ ಎಲೆಕ್ಟ್ರಿಕ್ ಬೈಕ್ ಅನ್ನು 4 ಸ್ಪೀಡ್ ಗೇರ್ ನೊಂದಿಗೆ ಬಿಡುಗಡೆ ಮಾಡಲಾಗಿದೆ. ಒಮ್ಮೆ ಬ್ಯಾಟರಿಯನ್ನು ಚಾರ್ಜ್ ಮಾಡಿದರೆ 125 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಬಹುದು. ಇ ಏರ್ ಎಲೆಕ್ಟ್ರಿಕ್ ಬೈಕ್ ನ ಆರಂಭಿಕ ಬೆಲೆ 1.44 ಲಕ್ಷ ರೂ. ಆಗಿದೆ.

Aera Electric Bike Feature
Image Source: Bikewale

Join Nadunudi News WhatsApp Group

Join Nadunudi News WhatsApp Group