Air Passengers Rule: ಇನ್ನುಮುಂದೆ ವಿಮಾನದಲ್ಲಿಇದಕ್ಕಿಂತ ಹೆಚ್ಚು ಚಿನ್ನ ತಗೆದುಕೊಂಡು ಹೋಗುವಂತಿಲ್ಲ, ಹೊಸ ನಿಯಮ ಜಾರಿಗೆ.

ಇನ್ನುಮುಂದೆ ವಿಮಾನದಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ಸಾಗಿಸುವಂತಿಲ್ಲ.

Air Passengers Cash And Jewellery Rule: ಸದ್ಯ ದೇಶದಲ್ಲಿ ಅನೇಕ ನಿಯಮಗಳು ಪರಿಚಯವಾಗುತ್ತಿದೆ. ರೈಲು ಸಂಚಾರ ನಿಯಮ ಸೇರಿದಂತೆ ಇತ್ತೀಚಿಗೆ ವಿಮಾನದಲ್ಲಿ ಸಂಚರಿಸುವವರಿಗೂ ಹೊಸ ಹೊಸ ನಿಯಮಗಳು ಅನ್ವಯವಾಗುತ್ತಿದೆ. ಪ್ರಯಾಣಿಕರ ಸೂರಕ್ಷತೆಗಾಗಿ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ನಿಯಮವನ್ನು ಜಾರಿಗೊಳಿಸಲಾಗುತ್ತದೆ.

ಇನ್ನು ವಿಮಾನದಲ್ಲಿ ಪ್ರಯಾಣಿಸುವವರಿಗೆ ಹೆಚ್ಚಿನ ನಿಯಮಗಳಿರುತ್ತದೆ ಎನ್ನುವುದು ಎಲ್ಲರಿಗು ತಿಳಿದೇ ಇದೆ.ಪಾಸ್ ಪೋರ್ಟ್(Passport) ವೆರಿಫಿಕೇಷನ್ ನಿಂದ ಹಿಡಿದು ವಿಮಾಮನದಲ್ಲಿ ಸೀಟ್ ನಲ್ಲಿ ಕುರುವವರೆಗೂ ಹೆಚ್ಚಿನ ನಿಯಮವನ್ನು ಪಾಲಿಸಬೇಕಾಗುತ್ತದೆ.

ವಿಮಾನದಲ್ಲಿ ಸಂಚರಿಸುವವರಿಗೆ ಲಗೇಜ್ ನ ಮಿತಿ ಇದ್ದೆ ಇರುತ್ತದೆ. ಇದೀಗ ವಿಮಾನ ಪ್ರಯಾಣದಲ್ಲಿ ಲಗೇಜ್ ನ ಮಿತಿಯ ಜೊತೆಗೆ ಇದೀಗ ನಗದು ಅಥವಾ ಆಭರಣದ ಮಿತಿಯನ್ನು ಕೂಡ ನಿಗದಿಪಡಿಸಲಾಗಿದೆ. ನೀವು ವಿಮಾನ ಸಂಚಾರ ಮಾಡುವ ಮುನ್ನ ಈ ನಿಯಮದ ಬಗೆ ತಿಳಿಯುವುದು ಉತ್ತಮ.

Air Passengers Cash And Jewellery Rule
Image Credit: Informalnewz

ಇನ್ನುಮುಂದೆ ವಿಮಾನದಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ತಗೆದುಕೊಂಡು ಹೋಗುವಂತಿಲ್ಲ
United Arab Emirates ನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಈ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಒಬ್ಬ ವ್ಯಕ್ತಿಯು UAE ಗೆ ಪ್ರಯಾಣಿಸಿದರೆ ಮತ್ತು ಅವನೊಂದಿಗೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋದರೆ ಅವನು ಎಷ್ಟು ಲಗೇಜ್ ಅನ್ನು ತೆಗೆದುಕೊಂಡು ಹೋಗಬಹುದು ಎನ್ನುವುದಕ್ಕೆ ಮಿತಿಯನ್ನು ಅಳವಡಿಸಲಾಗಿದೆ. “ನಿವಾಸಿಗಳು ಮತ್ತು ಸಂದರ್ಶಕರು ತಮ್ಮೊಂದಿಗೆ Dh60,000 ಕ್ಕಿಂತ ಹೆಚ್ಚು ನಗದು ಅಥವಾ ಚಿನ್ನಾಭರಣಗಳು, ವಜ್ರಗಳು” ಇತ್ಯಾದಿಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.

Air Passengers Rule
Image Credit: Moneycontrol

Afseh Application
ಇನ್ನು ಮಿತಿಗಿಂತ ಹೆಚ್ಚಿನ ಆಭರಣವನ್ನು ತೆಗೆದುಕೊಂಡು ಹೋಗುತ್ತಿದ್ದರೆ, ಆ್ಯಪ್ ಮೂಲಕ ಪ್ರಯಾಣಿಕರು ಮಾಹಿತಿ ನೀಡಬೇಕಾಗುತ್ತದೆ. Dh60,000 ಗಿಂತ ಹೆಚ್ಚು ತೆಗೆದುಕೊಂಡು ಹೋಗುತ್ತಿರುವ ಮಾಹಿತಿಯನ್ನು ನೀಡಬೇಕಾಗುತ್ತದೆ. ಪ್ರಯಾಣಿಕರು Dh60,000 ಅಥವಾ ತತ್ಸಮಾನ ಮೌಲ್ಯದ ಆಭರಣ ಅಥವಾ ಇತರ ಯಾವುದೇ ಬೆಲೆಬಾಳುವ ವಸ್ತುಗಳೊಂದಿಗೆ ಪ್ರಯಾಣಿಸಿದರೆ ಅವರು ಇದನ್ನು Afseh Application ಮೂಲಕ ಮಾಹಿತಿ ನೀಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group