Ads By Google

Airtel: 35 ದಿನಗಳ ಹೊಸ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್, 35 ದಿನ ಎಲ್ಲವೂ ಅನಿಯಮಿತ.

Airtel has launched a new recharge plan of 35 days

Image Credit: mysmartprice

Ads By Google

Airtel 35 Days Recharge Plan: ಪ್ರತಿಷ್ಠಿತ ಟೆಲಿಕಾಂ ಕಂಪೆನಿಯಾದ ಏರ್ ಟೆಲ್ (Airtel) ಇದೀಗ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ವಿವಿಧ ರೀತಿಯ ಆಕರ್ಷಕ ರಿಚಾರ್ಜ್ ಪ್ಲಾನ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಓಟಿಟಿ ಸೌಲಭ್ಯದ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವನ್ನು ನೀಡುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತಿದೆ.

ಇದೀಗ ಏರ್ ಟೆಲ್ ತನ್ನ ಗ್ರಾಹಕರಿಗೆ 35 ದಿನದ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆಗೊಳಿಸಿದೆ. ಏರ್ ಟೆಲ್ ನಲ್ಲಿ ಅತಿ ಕಡಿಮೆಯ ಬೆಲೆಯ ರಿಚಾರ್ಜ್ ಪ್ಲಾನ್ ಇದಾಗಿದ್ದು, ಹೆಚ್ಚಿನ ಡೇಟಾ ಪ್ರಯೋಜನವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಏರ್ ಟೆಲ್ ಬಿಡುಗಡೆಗೊಳಿಸಿದ 35 ದಿನದ ಮಾನ್ಯತೆಯ ರಿಚಾರ್ಜ್ ಪ್ಲಾನ್ ನ ವಿವರಗಳನ್ನು ತಿಳಿಯೋಣ.

Image Credit: haribhoomi

35 ದಿನಗಳ ಹೊಸ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್
ಏರ್ ಟೆಲ್ ಗ್ರಾಹಕರಿಗಾಗಿ ಇದೀಗ 289 ರೂ. ಯೋಜನೆಯನ್ನು ಪರಿಚಯಿಸಲಾಗಿದೆ. ಏರ್ ಟೆಲ್ ಸಿಮ್ ಬಳಕೆದಾರರಿಗೆ ಈ ಯೋಜನೆಯು 4 ಡೇಟದೊಂದಿಗೆ ಬರುತ್ತದೆ. ಅನಿಯಮಿತ ಕರೆಯ ಜೊತೆಗೆ 300 ಎಸ್ಎಂಎಸ್ ಗಳು ಲಭ್ಯವಿದೆ.

ಏರ್ ಟೆಲ್ ನ ಈ 289 ಪ್ಲಾನ್ ಬಳಕೆದಾರರಿಗೆ 35 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಏರ್ ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ನ ಮೂಲಕ ಈ ರಿಚಾರ್ಜ್ ಪ್ಲಾನ್ ಮಾಡಿದರೆ Appollo 24 /7 ವಲಯಕ್ಕೆ ಉಚಿತ ಚಂದಾದಾರಿಕೆ, ಉಚಿತ Hellotunes ಮತ್ತು Wynk Music ಅನ್ನು ಪಡೆಯಬಹುದಾಗಿದೆ.

Image Credit: Giznext

ಏರ್ ಟೆಲ್ 199 ರೂ. ಯೋಜನೆ
ಏರ್ ಟೆಲ್ ತನ್ನ ಗ್ರಾಹಕರಿಗಾಗಿ 30 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ರೂ. 199 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲಾನ್ ನ ಪ್ರಯೋಜನವನ್ನು ಪಡೆಯಬಹುದು.

ಪ್ರತಿನಿತ್ಯ ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಅವ್ರ್ ಟೆಲ್ ನ 199 ರೂ. ಯೋಜನೆಯಲ್ಲಿ 5G ಡೇಟಾ ಲಭ್ಯವಿದ್ದು, ಬಳಕೆದಾರರಿಗೆ 3GB ಡೇಟಾವನ್ನು ನೀಡುತ್ತದೆ. ಕಡಿಮೆ ಡೇಟಾ ಬಳಕೆದಾರರಿಗೆ ಈ ಯೋಜನೆಯ ಉತ್ತಮವಾಗಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in