Airtel: 5 ರೂಪಾಯಿ ರಿಚಾರ್ಜ್ ಮಾಡಿದರೆ ವರ್ಷ ಪೂರ್ತಿ ಉಚಿತ ಕರೆ ಮತ್ತು, Airtel ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್.

ಒಂದು ವರ್ಷದ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ airtel.

Airtel Annual Recharge Plan: ಸ್ಮಾರ್ಟ್ ಫೋನ್ ಬಳಕೆ ಮಾಡುವವರು ಉಚಿತ ಕರೆ ಹಾಗೂ ಡೇಟಾ ಲಭ್ಯ ವಿರುವ ರಿಚಾರ್ಜ್ ಪ್ಲಾನ್ ಗಳನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ದೇಶದಲ್ಲಿ ಏರ್ಟೆಲ್, ಜಿಯೋ, ಮತ್ತು ವೊಡಾಫೋನ್ ಐಡಿಯಾ ದಂತಹ ಸಿಮ್ ಕಾರ್ಡ್ ಗಳು ಲಭ್ಯವಿದೆ. ಕೆಲವರು ಒಂದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ ಗಳನ್ನೂ ಬಳಕೆ ಮಾಡುತ್ತಾರೆ.

ಆ ಸಿಮ್ ಗಳಿಗೆ ಪ್ರತಿ ತಿಂಗಳು ರಿಚಾರ್ಜ್ ಮಾಡಬೇಕಾಗುತ್ತದೆ. ರಿಚಾರ್ಜ್ ಮಾಡದಿದ್ದರೆ ಸಿಮ್ ಕಾರ್ಡ್ ಗಳು ಕಾರ್ಯ ನಿರ್ವಹಿಸುದಿಲ್ಲ. ಮಾಸಿಕ ರಿಚಾರ್ಜ್ ಪ್ಲಾನ್ ಜೊತೆಗೆ ವಾರ್ಷಿಕ ರಿಚಾರ್ಜ್ ಪ್ಲಾನ್ ಗಳು ಲಭ್ಯ ವಿರುತ್ತದೆ. ಏರ್ಟೆಲ್ ನ ವಾರ್ಷಿಕ ರಿಚಾರ್ಜ್ ಪ್ಲಾನ್ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Airtel Annual Recharge Plan
Image Credit: Technosports

Airtel 1799 Recharge Plan
ಪ್ರಮುಖ ಟೆಲಿಕಾಂ ಕಂಪನಿ ಗಳಲ್ಲಿ ಒಂದಾದ Airtel ಗ್ರಾಹಕರಿಗೆ 365 ದಿನದ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಇದರಿಂದ ನೀವು ಒಂದು ವರ್ಷದ ವರೆಗೆ ರಿಚಾರ್ಜ್ ಮಾಡುವ ಅಗತ್ಯ ಇಲ್ಲ. ಈ ಯೋಜನೆಯಲ್ಲಿ ಅನಿಯಮಿತ ಕರೆ ಜೊತೆಗೆ ಡೇಟಾ ಪ್ರಯೋಜನವನ್ನು ಪಡೆಯಬಹುದು. ಇದರಲ್ಲಿ 24 GB ಡೇಟಾ ಪಡೆಯಬಹುದು. ಹಾಗೂ 3600 SMS ಅನ್ನು ಕಳುಹಿಸಬಹುದು. ಇದರಲ್ಲಿ ಇತರ ಪ್ರಯೋಜನ ಗಳನ್ನೂ ಪಡೆಯಬಹುದಾಗಿದೆ.

Airtel 2999 And 3359 Recharge Plan
ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. 2999 Recharge Plan ದಿನಕ್ಕೆ 2 GB ಡೇಟದೊಂದಿಗೆ ಬರುತ್ತದೆ. ಹಾಗೆ ಇದರಲ್ಲಿ ಅನಿಯಮಿತ ಕರೆ, SMS ಲಭ್ಯವಿರುತ್ತದೆ. ಇದಲ್ಲದೆ 3359 ಯೋಜನೆಯಲ್ಲಿ ದಿನಕ್ಕೆ 2 .5 GB ಡೇಟಾ ಲಭ್ಯವಿರುತ್ತದೆ.

Airtel 2999 And 3359 Recharge Plan
Image Credit: Gizbot

ಉಚಿತ ಹಲೋ ಟ್ಯೂನ್ (Free Hello Tune)
ಏರ್ಟೆಲ್ ನ ಈ ಯೋಜನೆಗಳಲ್ಲಿ ಉಚಿತ ಹಲೋ ಟ್ಯೂನ್ ಸೇವೆಗಳನ್ನು ಪಡೆಯಬಹುದಾಗಿದೆ. ನೀವು ಉಚಿತ ವಿಂಕ್ ಸಂಗೀತವನ್ನ ಕೇಳಬಹುದು. ನೀವು ಈ ವಾರ್ಷಿಕ ಯೋಜನೆಯಲ್ಲಿ ಇನ್ನಿತರ ಪ್ರಯೋಜನಗಳನ್ನ ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group