Ads By Google

Airtel Recharge: 365 ದಿನಗಳ 150 ರೂ ರಿಚಾರ್ಜ್ ಜಾರಿಗೆ ತಂದ ಏರ್ಟೆಲ್, ಡೇಟಾ ಮತ್ತು ಕರೆ ಉಚಿತ.

Airtel has now launched 365 days recharge and customers will get many benefits under this recharge
Ads By Google

Airtel Annual Recharge Plan: ಏರ್ ಟೆಲ್(Airtel) ತನ್ನ ಬಳಕೆದಾರರಿಗೆ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯ ಮಾಡುತ್ತಲೇ ಇರುತ್ತದೆ. ಗ್ರಾಹಕರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಏರ್ ಟೆಲ್ ಹೊಸ ಅಗ್ಗದ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಏರ್ ಟೆಲ್ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಅನ್ನು ಇತ್ತೀಚಿಗೆ ಬಿಡುಗಡೆ ಮಾಡಿದ್ದು ಗ್ರಾಹಕರು ಈ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

Image Credit: livemint

ಏರ್ ಟೆಲ್ ನ ವಾರ್ಷಿಕ ಯೋಜನೆ
ಏರ್ ಟೆಲ್ ನಲ್ಲಿ 1,799 ರೂಪಾಯಿಯ ವಾರ್ಷಿಕ ಯೋಜನೆ ಬಿಡುಗಡೆಯಾಗಿದ್ದು ಗ್ರಾಹಕರು ಈ ಯೋಜನೆಯ ಉಪಯೋಗವನ್ನು ಬಳಸಿಕೊಳ್ಳಬೇಕು. ಏರ್ ಟೆಲ್ ನ 1,799 ರೂಪಾಯಿ ವಾರ್ಷಿಕ ಯೋಜನೆಯಿಂದ 365 ದಿನಗಳ ವ್ಯಾಲಿಡಿಟಿ ಸಿಗಲಿದೆ.

ಬಳಕೆದಾರರು ಇಡೀ ವರ್ಷಕ್ಕೆ ಅನ್ಲಿಮಿಟೆಡ್ ಲೋಕಲ್ ಮತ್ತು STD ಕರೆಗಳನ್ನು ಪಡೆಯುತ್ತಾರೆ. ಈ ಯೋಜನೆಯನ್ನು ಹೊಂದಿರುವ ಪ್ರತಿ ತಿಂಗಳು ಗ್ರಾಹಕರು ಒಟ್ಟಾರೆಯಾಗಿ 24 GB ಡೇಟಾವನ್ನು ಹೊಂದಿರುತ್ತಾರೆ. ಇದರೊಂದಿಗೆ ಪೂರ್ತಿ ವಾಲಿಡಿಟಿಗಾಗಿ ನಿಮಗೆ 3,600 SMS ಸಹ ಈ ಯೋಜನೆಯಲ್ಲಿ ನೀಡಲಾಗುತ್ತದೆ. ಅಲ್ಲದೆ ಈ ಯೋಜನೆಯಿಂದ ಹೆಲೋ ಟ್ಯೂನ್ಸ್ ಮತ್ತು wynk Music ನ ಉಚಿತ ಚಂದಾದಾರಿಕೆಯನ್ನು ಸಹ ಪಡೆಯಬಹುದು.

Image Credit: airtel

ಏರ್ ಟೆಲ್ ನ 150 ರೂಪಾಯಿ ಯೋಜನೆ
ಏರ್ ಟೆಲ್ ನ 1,799 ರೂಪಾಯಿಯ ವಾರ್ಷಿಕ ಯೋಜನೆಯ ತಿಂಗಳ ಲೆಕ್ಕದಲ್ಲಿ 150 ರೂಪಾಯಿ ವೆಚ್ಚವಿರುತ್ತದೆ. ಏರ್ ಟೆಲ್ ಗ್ರಾಹಕರಲ್ಲಿ ಕಡಿಮೆ ಡೇಟಾವನ್ನು ಬಳಸುವವರಿಗೆ 150 ರೂಪಾಯಿ ಯೋಜನೆ ಉತ್ತಮವಾಗಿದೆ. ಏಕೆಂದರೆ ಇದರಲ್ಲಿ ಡೇಟಾ ಜೊತೆಗೆ ಬೇರೆ ಎಲ್ಲ ಸೌಲಭ್ಯಗಳು ಉತ್ತಮವಾಗಿದೆ. ಇದರಲ್ಲಿ ಗ್ರಾಹಕರು ಅನ್ಲಿಮಿಟೆಡ್ ಕರೆಗಳನ್ನು ಪಡೆಯುತ್ತಾರೆ. ಪ್ರತಿ ತಿಂಗಳ 150 ರೂಗಳ ವೆಚ್ಚಕ್ಕೆ ಡೇಟಾ ಮತ್ತು SMS ಅನ್ನು ಸಹ ಪಡೆಯುತ್ತಾರೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in