Airtel Offer: Airtel ಗ್ರಾಹಕರಿಗೆ ಸಿಹಿ ಸುದ್ದಿ, 56 ದಿನದ ಮಾನ್ಯತೆ ಇರುವ ರಿಚಾರ್ಜ್ ಪ್ಲಾನ್ ಲಭ್ಯ.

ಏರ್ ಟೆಲ್ ಗ್ರಾಹಕರಿಗಾಗಿ ಏರ್ ಟೆಲ್ ಇದೀಗ 299 ರಿಚಾರ್ಜ್ ಪ್ಲಾನ್ ಅನ್ನು ನೀಡಿದೆ.

Airtel Recharge Plan: ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್ ಟೆಲ್ ಇದೀಗ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಂತೂ ವಿವಿಧ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ತಮ್ಮ ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇದೀಗ ಏರ್ ಟೆಲ್ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ಬಿಡುಗಡೆ ಮಾಡಿದೆ.

Airtel Recharge Plan
Image Source: Airtel

ಏರ್ ಟೆಲ್ 299 ರಿಚಾರ್ಜ್ ಪ್ಲಾನ್
ಏರ್ ಟೆಲ್ ಗ್ರಾಹಕರಿಗಾಗಿ ಏರ್ ಟೆಲ್ ಇದೀಗ 299 ರಿಚಾರ್ಜ್ ಪ್ಲಾನ್ ಅನ್ನು ನೀಡಿದೆ. ಏರ್ ಟೆಲ್ ನ ಈ ಹೊಸ ಪ್ಲಾನ್ ನಲ್ಲಿ ಸಿಗುವ ಪ್ರಯೋನಗಳ ಬಗ್ಗೆ ತಿಳಿಯೋಣ. ಏರ್ ಟೆಲ್ 299 ಯೋಜನೆಯಿಂದಾಗಿ ನೀವು ಅನಿಯಮಿತ ಕರೆಯ ಸೌಲಭ್ಯವನ್ನು ಪಡೆಯಬಹುದು. ಅನಿಯಮಿತ ಕರೆಯ ಜೊತೆಗೆ ಪ್ರತಿನಿತ್ಯ 100 SMS ಕೂಡ ಲಭ್ಯವಿದೆ. ಪ್ರತಿನಿತ್ಯ ನೀವು 2GB ಡೇಟಾವನ್ನು ಪಡೆಯಬಹುದು. ಹಾಗೆಯೆ ಏರ್ ಟೆಲ್ ನ ಈ 299 ಪ್ಲಾನ್ ನಿಮಗೆ 28 ದಿನಗಳ ಮಾನ್ಯತೆಯನ್ನು ನೀಡುತ್ತದೆ.

Airtel Recharge Plan
Image Source: My Smart Price

ಏರ್ ಟೆಲ್ 399 ರಿಚಾರ್ಜ್ ಪ್ಲಾನ್
ಏರ್ ಟೆಲ್ ಗ್ರಾಹಕರಿಗಾಗಿ ಏರ್ ಟೆಲ್ ಇದೀಗ 399 ರಿಚಾರ್ಜ್ ಪ್ಲಾನ್ ಅನ್ನು ನೀಡಿದೆ. ಏರ್ ಟೆಲ್ 399 ಯೋಜನೆಯಿಂದಾಗಿ ನೀವು ಅನಿಯಮಿತ ಕರೆಯ ಸೌಲಭ್ಯವನ್ನು ಪಡೆಯಬಹುದು. ಅನಿಯಮಿತ ಕರೆಯ ಜೊತೆಗೆ ಪ್ರತಿನಿತ್ಯ 100 SMS ಕೂಡ ಲಭ್ಯವಿದೆ. ಪ್ರತಿನಿತ್ಯ ನೀವು 3GB ಡೇಟಾವನ್ನು ಪಡೆಯಬಹುದು. ಹಾಗೆಯೆ ಏರ್ ಟೆಲ್ ನ ಈ 399 ಪ್ಲಾನ್ ನಿಮಗೆ 28 ದಿನಗಳ ಮಾನ್ಯತೆಯನ್ನು ನೀಡುತ್ತದೆ.

ಏರ್ ಟೆಲ್ 699 ರಿಚಾರ್ಜ್ ಪ್ಲಾನ್
ಏರ್ ಟೆಲ್ ಗ್ರಾಹಕರಿಗಾಗಿ ಏರ್ ಟೆಲ್ ಇದೀಗ 699 ರಿಚಾರ್ಜ್ ಪ್ಲಾನ್ ಅನ್ನು ನೀಡಿದೆ. ಏರ್ ಟೆಲ್ 699 ಯೋಜನೆಯಿಂದಾಗಿ ನೀವು ಅನಿಯಮಿತ ಕರೆಯ ಸೌಲಭ್ಯವನ್ನು ಪಡೆಯಬಹುದು. ಅನಿಯಮಿತ ಕರೆಯ ಜೊತೆಗೆ ಪ್ರತಿನಿತ್ಯ 100 SMS ಕೂಡ ಲಭ್ಯವಿದೆ. ಪ್ರತಿನಿತ್ಯ ನೀವು 3GB ಡೇಟಾವನ್ನು ಪಡೆಯಬಹುದು. ಹಾಗೆಯೆ ಏರ್ ಟೆಲ್ ನ ಈ 699 ಪ್ಲಾನ್ ನಿಮಗೆ 56 ದಿನಗಳ ಮಾನ್ಯತೆಯನ್ನು ನೀಡುತ್ತದೆ.

Airtel Recharge Plan
Image Source: Gizbot

 

Join Nadunudi News WhatsApp Group

 

Join Nadunudi News WhatsApp Group