Annual Recharge: ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಈ ರಿಚಾರ್ಜ್ ಮಾಡಿದರೆ 365 ರಿಚಾರ್ಜ್ ಮಾಡುವ ಅಗತ್ಯ ಇಲ್ಲ

ಏರ್ಟೆಲ್ ಗ್ರಾಹಕರಿಗಾಗಿ 365 ದಿನಗಳ ರಿಚಾರ್ಜ್ ಪ್ಲಾನ್ ಘೋಷಣೆ

Airtel One Year Plan For 2024: ಇತ್ತೀಚಿನ ದಿನಗಳಲ್ಲಿ ವಿವಿಧ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಿವೆ. ಜಿಯೋ, ಬಿಎಸ್ ಏನ್ ಎಲ್, ವಡಾಪೋನ್ ಐಡಿಯಾ ಏರ್ ಟೆಲ್ ಸೇರಿದಂತೆ ಇನ್ನಿತರ ಕಂಪನಿಗಳು ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿವೆ.

ಸದ್ಯ ಜನಪ್ರಿಯ ಟೆಲಿಕಾಂ ಕಂಪನಿಯಾದ Airtel ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹೊಸ ರಿಚಾರ್ಜ್ ಪ್ಲಾನ್ ಅನ್ನು ಘೋಷಣೆ ಮಾಡಿದೆ. ಇದೀಗ Airtel ಗ್ರಾಹಕರಿಗೆ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಏರ್ಟೆಲ್ ಘೋಷಣೆ ಮಾಡಿದೆ. ಹಾಗಾದರೆ ನಾವೀಗ ಆ ಯೋಜನೆಯಲ್ಲಿ ಏನೆಲ್ಲ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ.

Airtel One Year Plan For 2024
Image Credit: 91mobiles

ಏರ್ಟೆಲ್ ಗ್ರಾಹಕರಿಗಾಗಿ 365 ದಿನಗಳ ರಿಚಾರ್ಜ್ ಪ್ಲಾನ್ ಘೋಷಣೆ
ಸದ್ಯ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ 1799 ರೂಪಾಯಿಯ ರಿಚಾರ್ಜ್ ಪ್ಲಾನ್ ಅನ್ನು ಘೋಷಣೆ ಮಾಡಿದೆ. ಈ ಪ್ಲಾನ್ 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಇದರಲ್ಲಿ ನಿಮಗೆ ಅನಿಯಮಿತ 5G ಡೇಟಾ ಲಭ್ಯವಾಗುತ್ತದೆ. ಒಟ್ಟಾರೆಯಾಗಿ ನಿಮಗೆ 24GB ಡೇಟಾ ಲಭ್ಯವಾಗುತ್ತದೆ. ಇದರೊಂದಿಗೆ ಅನಿಯಮಿತ ಕರೆ ಸೌಲಭ್ಯ, ದಿನಕ್ಕೆ 100 SMS, ವಿಂಕ್ ಮ್ಯೂಸಿಕ್ ಸೌಲಭ್ಯ ಲಭ್ಯವಾಗುತ್ತದೆ. ಈ ಯೋಜನೆಯನ್ನು ಏರ್ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.

Airtel Emergency Validity Loan
Airtel ಇತ್ತೀಚಿಗಷ್ಟೇ Emergency Validity Loan ಸೌಲಭ್ಯವನ್ನು ಪರಿಚಯಿಸಿದೆ. ಇದು ಪ್ರಿಪೇಯ್ಡ್ ಗ್ರಾಹಕರಿಗೆ ಲಭ್ಯವಿದೆ. ಈ ಸೌಲಭ್ಯದೊಂದಿಗೆ Airtel ಗ್ರಾಹಕರು ರಿಚಾರ್ಜ್ ಮಾಡದೆಯೇ ಒಂದು ದಿನಕ್ಕೆ 1.5GB ಡೇಟಾವನ್ನು ಮತ್ತು ದೇಶಾದ್ಯಂತ ಅನಿಯಮಿತ ಕರೆಗಳನ್ನು ಪಡೆಯಬಹುದು. ಈ ಸೌಲಭ್ಯವು ತಮ್ಮ ಪ್ರಿಪೇಯ್ಡ್ ವ್ಯಾಲಿಡಿಟಿ ಅವಧಿ ಮುಗಿಯುವ ಮೊದಲು ರಿಚಾರ್ಜ್ ಮಾಡಲು ಸಾಧ್ಯವಾಗದ ಚಂದಾದಾರರಿಗೆ ಪ್ರಯೋಜನಕಾರಿಯಾಗಿದೆ. ಅಂತಹ ಸನ್ನಿವೇಶಗಳಲ್ಲಿ ತುರ್ತು ಸೇವೆಗಳನ್ನು ಪ್ರವೇಶಿಸಲು ಅವರಿಗೆ ಅವಕಾಶ ನೀಡುತ್ತದೆ.

Airtel 1799 Annual Plan
Image Credit: Live Mint

Join Nadunudi News WhatsApp Group

Join Nadunudi News WhatsApp Group