Ads By Google

Airtel Telecom: 99 ರೂ ರಿಚಾರ್ಜ್ ಮಾಡಿದರೆ 40 GB ಇಂಟರ್ನೆಟ್ ಫ್ರೀ, ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಘೋಷಿಸಿದ ಏರ್ಟೆಲ್.

airtel 99 rupees recharge plan

Image Credit: Original Source

Ads By Google

Airtel 99 Rupees Recharge: ಟೆಲಿಕಾಂ ಜಗತ್ತಿನಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಹೊಂದಿರುವ ಟೆಲಿಕಾಂ ಕಂಪನಿಗಳಲ್ಲಿ ಏರ್ಟೆಲ್ (Airtel) ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಬಹುದು. ಸಾಕಷ್ಟು ವರ್ಷಗಳಿಂದ ತನ್ನ ಗ್ರಾಹಕರಿಗೆ ಬಹಳ ಉತ್ತಮ ಸೇವೆಯನ್ನ ಒದಗಿಸಿಕೊಂಡು ಬಂದಿರುವ ಏರ್ಟೆಲ್ ಈಗ 5G ಸೇವೆಯನ್ನ ದೇಶದಲ್ಲಿ ಆರಂಭ ಮಾಡಿದ್ದು ಹಲವು ಪ್ರದೇಶದ ಜನರು 5G ಬಳಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಸದ್ಯ ಏರ್ಟೆಲ್ ಜಿಯೋ ಜೊತೆಗೆ ಪೈಪೋಟಿ ಮಾಡುತ್ತಿದ್ದು ಎರಡು ಕಂಪನಿಗಳು ಗ್ರಾಹಕರಿಗೆ ಸಾಕಷ್ಟು ಸೇವೆಯನ್ನ ಒದಗಿಸುತ್ತಿದೆ ಎಂದು ಹೇಳಬಹುದು. ಇನ್ನೊಂದು ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಅನ್ನು ಈಗ ಏರ್ಟೆಲ್ ಘೋಷಣೆ ಮಾಡಿದ್ದು ಜನರು 40 ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಸೇವೆ ಬಳಸಬಹುದು. 

Image Credit: Technosports

ಗ್ರಾಹಕರ ವಿಶ್ವಾಸ ಗಳಿಸಿಕೊಂಡ ಏರ್ಟೆಲ್
ಸಾಕಷ್ಟು ವರ್ಷಗಳಿಂದ ಜನರು ಕಡಿಮೆ ಬೆಲೆಯ ರಿಚಾರ್ಜ್ ಜೊತೆಗೆ ಹಲವು ಸೇವೆಯನ್ನ ಒದಗಿಸಿಕೊಂಡು ಬಂದಿರುವ ಏರ್ಟೆಲ್ ಗ್ರಾಹಕರ ವಿಶ್ವಾಸವನ್ನ ಗಳಿಸಿಕೊಳ್ಳುವಲ್ಲಿ ಯಶಸ್ಸನ್ನ ಸಾಧಿಸಿದೆ ಎಂದು ಹೇಳಬಹುದು. ಸದ್ಯ ಇದರ ನಡುವೆ ಈಗ ಕಡಿಮೆ ಬೆಲೆಗೆ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡುತ್ತಿರುವ ಏರ್ಟೆಲ್ ತನ್ನ ಗ್ರಾಹಕರಿಗೆ ಇನ್ನೊಂದು ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ.

10 GB ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ ಏರ್ಟೆಲ್
ಏರ್ಟೆಲ್ ಈಗ ತನ್ನ ಗ್ರಾಹಕರಿಗೆ 10 GB ಡೇಟಾ ಪ್ಯಾಕ್ ಇರುವ ರಿಚಾರ್ಜ್ ಅನ್ನು ಕಡಿಮೆ ಬೆಲೆಗೆ ಘೋಷಣೆ ಮಾಡಿದ್ದು ಗ್ರಾಹಕರು ಈ ರಿಚಾರ್ಜ್ ಸೇವೆಯನ್ನ ಬಳಸಿಕೊಳ್ಳಬಹುದು. 99 ರೂಪಾಯಿಯ ರಿಚಾರ್ಜ್ ಯೋಜನೆ ಇದಾಗಿದ್ದು ಜನರು ಅನಿಯಮಿತ ಡೇಟಾ ಸೇವೆಯನ್ನ ಈ ಪ್ಲ್ಯಾನ್ ಬಳಸಿಕೊಳ್ಳಬಹುದು.

Image Credit: Happycredit

ಗ್ರಾಹಕರಿಗೆ ಇದು ಎರಡು ದಿನಗಳ ರಿಚಾರ್ಜ್ ಪ್ಲಾನ್ ಆಗಿದ್ದು ಗ್ರಾಹಕರು ಎರಡು ದಿನಗಳ ಕಾಲ 40GB ಡೇಟಾ ಸೇವೆಯನ್ನ ಪಡೆದುಕೊಳ್ಳಬಹುದು. ಪ್ರತಿನಿತ್ಯ 20GB ಡೇಟಾ ಸೇವೆ ಈ ಪ್ಲೇನ್ ನಲ್ಲಿ ಲಭ್ಯವಿದ್ದು ಜನರು ಎರಡು ದಿನಗಳಿಗೆ 40GB 5G ಡೇಟಾ ಪಡೆದುಕೊಳ್ಳಬಹುದು.

ಈ ಪ್ಲ್ಯಾನ್ ಡೇಟಾ ಪ್ಲ್ಯಾನ್ ಆಗಿದ್ದು ಈ ಯೋಜನೆಯಲ್ಲಿ ಯಾವುದೇ ಕರೆ ಮತ್ತು SMS ಉಚಿತವಾಗಿ ಸಿಗಲ್ಲ. ಇದೊಂದು ತಕ್ಷಣದ ರಿಚಾರ್ಜ್ ಪ್ಲ್ಯಾನ್ ಆಗಿದ್ದು ಅಗತ್ಯ ಇರುವ ಜನರು 99 ರೂ ರಿಚಾರ್ಜ್ ಮಾಡಿಸಿಕೊಳ್ಳುವುದರ ಮೂಲಕ ಈ ರಿಚಾರ್ಜ್ ಸೇವೆ ಬಳಸಬಹುದು.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.