Airtel All In One: ಒಂದೇ ರಿಚಾರ್ಜ್ ನಲ್ಲಿ ಉಚಿತ ಡೇಟಾ, ಉಚಿತ DTH, ಉಚಿತ OTT ಮತ್ತು ಉಚಿತ ಕರೆ, ಏರ್ಟೆಲ್ ಹೊಸ ಪ್ಲ್ಯಾನ್.

ಏರ್ಟೆಲ್ ನ ರಿಚಾರ್ಜ್ ಅಲ್ಲಿ OTT ಸೇರಿದಂತೆ DTH ಕೂಡ ಉಚಿತವಾಗಿ ಸಿಗಲಿದೆ.

Airtel Recharge Plan For OTT And DTH: ದೇಶದೆಲ್ಲೆಡೆ ಇದೀಗ ವಿವಿಧ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳು ವಿವಿಧ ರೀತಿಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಬಳಕೆದಾರರ ಅನುಕೂಲಕ್ಕಾಗಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಟೆಲಿಕಾಂ ಕಂಪನಿಗಳು ಪರಿಚಯಿಸುತ್ತಿದೆ. ದೇಶದಲ್ಲಿ Airtel ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದರೆ ತಪ್ಪಾಗಲಾರದು.

ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ Airtel ಇದೀಗ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ವಿವಿಧ ರೀತಿಯ ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. OTT ಸೌಲಭ್ಯದ ಜೊತೆಗೆ DTH ಸೌಲಭ್ಯ ಹಾಗೆಯೆ ಹೆಚ್ಚಿನ ಡೇಟಾ ಸೌಲಭ್ಯವನ್ನು ನೀಡುತ್ತಿದೆ. ಗ್ರಾಹಕರಿಗೆ ಅನುಕೂಲವಾಗಲು Airtel ಇದೀಗ ಒಂದೇ ರಿಚಾರ್ಜ್ ನಲ್ಲಿ ಎಲ್ಲ ಪ್ರಯೋಜನ ನೀಡುವಂತ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ.

airtel best recharge plan 2023
Image Credit: economictimes

ಒಂದೇ ರಿಚಾರ್ಜ್ ನಲ್ಲಿ ಉಚಿತ ಡೇಟಾ, ಉಚಿತ DTH, ಉಚಿತ OTT ಮತ್ತು ಉಚಿತ ಕರೆ
Airtel ಇದೀಗ ತನ್ನಾ ಗ್ರಾಹಕರಿಗಾಗಿ 1099 ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಈ ಯೋಜನೆಯು 200 mbps ಬ್ರಾಡ್ ಬ್ಯಾನ್ಡ್ ಸೌಲಭ್ಯವನ್ನು ಪಡೆದಿದ್ದು, ಇದು 3.3TB ಮಾಸಿಕ ಡೇಟಾ ಹಾಗೂ DTH ಕನೆಕ್ಷನ್ ಅನ್ನು ಒದಗಿಸುತ್ತಾದೆ.

ಇದರ ಜೊತೆಗೆ 350 ರೂ. ಗಳ ಮೌಲ್ಯದ TV Channel ಗಳನ್ನೂ ಉಚಿತವಾಗಿ 1,099 ರೂ. ಯೋಜನೆ ಬಳಕೆದ್ರರಿಗೆ ನೀಡುತ್ತಿದೆ. ಇನ್ನು ಈ ಯೋಜನೆಯು Prime Video, Disney+ Hotstar and Airtel Xstream Play ಸೇರಿದಂತೆ ಅನೇಕ OTT ಪ್ಲಾಟ್ ಫಾರ್ಮ್ ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಗ್ರಾಹಕರು ಮುಂಗಡವಾಗಿ 3,300 ರೂ. ಪಾವತಿಸಬಹುದಾಗಿದ್ದು, ಹಾರ್ಡ್ ವೇರ್ ಮತ್ತು ಇನ್ಸ್ಟಾಲೇಷನ್ ಅನ್ನು ಉಚಿತವಾಗಿ ಪಡೆಯಬಹುದು.

ಏರ್ ಟೆಲ್ 719 ರೂ. ಯೋಜನೆ
ಏರ್ ಟೆಲ್ ತನ್ನ ಗ್ರಾಹಕರಿಗಾಗಿ 84 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 719 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನಿಮಗೆ ಪ್ರತಿನಿತ್ಯ 1.5GB ಡೇಟಾ ಲಭ್ಯವಿದೆ. ನೀವು ಯೋಜನೆಯಲ್ಲಿ ಒಟ್ಟಾರೆ 126GB ಡೇಟಾವನ್ನು ಪಡೆಯಬಹುದು.

Join Nadunudi News WhatsApp Group

Airtel recharge for OTT and DTH
Image Credit: economictimes

ಏರ್ ಟೆಲ್ 779 ರೂ. ಯೋಜನೆ
ಏರ್ ಟೆಲ್ ತನ್ನ ಗ್ರಾಹಕರಿಗಾಗಿ 90 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 779 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನಿಮಗೆ ಪ್ರತಿನಿತ್ಯ 1.5GB ಡೇಟಾ ಲಭ್ಯವಿದೆ.

ಏರ್ ಟೆಲ್ 666 ರೂ. ಯೋಜನೆ
ಏರ್ ಟೆಲ್ ತನ್ನ ಗ್ರಾಹಕರಿಗಾಗಿ 77 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 719 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನಿಮಗೆ ಪ್ರತಿನಿತ್ಯ 1.5GB ಡೇಟಾ ಲಭ್ಯವಿದೆ.

Join Nadunudi News WhatsApp Group