Aishwarya Rai Daughter: ಅಂಬಾನಿ ಸ್ಕೂಲ್ ನಲ್ಲಿ ಓದುತ್ತಿರುವ ಐಶ್ವರ್ಯ ರೈ ಮಗಳ ಶಾಲೆಯ ಶುಲ್ಕ ಎಷ್ಟು ಗೊತ್ತಾ…? ನಿಜಕ್ಕೂ ಆಶ್ಚರ್ಯ.
ಅಂಬಾನಿ ಸ್ಕೂಲ್ ನಲ್ಲಿ ಓದುತ್ತಿರುವ ಐಶ್ವರ್ಯ ರೈ ಮಗಳ ಶಾಲೆಯ ಶುಲ್ಕ ಕೇಳಿದರೆ ನೀವು ಶಾಕ್ ಆಗುವುದಂತೂ ಖಚಿತ.
Aishwarya Rai Daughter School Fees: ಮಾಜಿ ವಿಶ್ವ ಸುಂದರಿ Aishwarya Rai ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಬಾಲಿವುಡ್ ನಲ್ಲಿ ಟಾಪ್ ಒನ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ Aishwarya Rai ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ತಮ್ಮ ಸೌಂದರ್ಯದ ಮೂಲಕ ವಿಶ್ವ ಸುಂದರಿ ಪಟ್ಟ ಗಳಿಸಿಕೊಂಡ ನಟಿ Aishwarya Rai ಎಲ್ಲರಿಗು ಚಿರಪರಿಚಿತ.
ನಟಿ Aishwarya Rai ಅವರು ತಮ್ಮ ಸಿನಿ ಜೀವನದ ಜೊತೆಗೆ ಸಾಂಸಾರಿಕ ಜೀವನದಲ್ಲೂ ಬ್ಯುಸಿ ಆಗಿದ್ದಾರೆ. ಬಾಲಿವುಡ್ ಬಿಗ್ ಬಿ ಸೊಸೆಯಾಗಿರುವ Aishwarya Rai ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ Aishwarya Rai ಅವರ ಮಗಳ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಈ ಮಾಹಿತಿ Aishwarya Rai ಅವರ ಐಷಾರಾಮಿ ಜೀವನದ ಬಗ್ಗೆ ಎಲ್ಲರಿಗು ತಿಳಿಸಲಿದೆ.
Aishwarya Rai ಅವರ ಮಗಳು ಆರಾಧ್ಯ
ಇನ್ನು Aishwarya Rai ಅವರೌ 2007 ರಲ್ಲಿ ಅಮಿತಾಬ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿದ್ದರು. ಈ ಇಬ್ಬರಿಗೂ ಆರಾಧ್ (Aaradhya) ಹೆಸರಿನ ಹೆಣ್ಣು ಮಗಳಿದ್ದಾಳೆ. ಆರಾಧ್ಯ ಕೂಡ ಆಗಾಗ ಸುದ್ದಿಯಾಗುತ್ತಾರೆ. ಇನ್ನು ಬಾಲಿವುಡ್ ನಲ್ಲಿ ಬಹುಬೇಡಿಕೆ ಪಡೆದಿರುವ ನಟಿ Aishwarya Rai ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನಬಹುದು.
ಸ್ಟಾರ್ ಸೆಲೆಬ್ರಟಿಗಳಿರುವ Aishwarya Rai ಕುಟುಂಬ ಐಷಾರಾಮಿ ಜೀವನ ನಡೆಸುತ್ತದೆ. ಸದ್ಯ Aishwarya Rai ಅವರ ಪುತ್ರಿ ಆರಾಧ್ಯ ಓದುತ್ತಿರುವ ಸ್ಕೂಲ್ ಫೀಸ್ ನ ಬಗ್ಗೆ ಮಾಹಿತಿ ಲಭಿಸಿದೆ. ಅಂಬಾನಿ ಸ್ಕೂಲ್ ನಲ್ಲಿ ಓದುತ್ತಿರುವ ಐಶ್ವರ್ಯ ರೈ ಮಗಳ ಶಾಲೆಯ ಶುಲ್ಕ ಕೇಳಿದರೆ ನೀವು ಶಾಕ್ ಆಗುವುದಂತೂ ಖಚಿತ.
ಅಂಬಾನಿ ಸ್ಕೂಲ್ ನಲ್ಲಿ ಓದುತ್ತಿರುವ ಐಶ್ವರ್ಯ ರೈ ಮಗಳ ಶಾಲೆಯ ಶುಲ್ಕ ಎಷ್ಟು ಗೊತ್ತಾ…?
Aishwarya Rai ಅವರ ಮಗಳ Aradhya ಮುಂಬೈನಲ್ಲಿರುವ Dhirubhai Ambani International School ನಲ್ಲಿ 8 ನೇ ತರಗತಿ ಓದುತ್ತಿದ್ದಾರೆ. ಈ ಪ್ರತಿಷ್ಠಿತ ಸಂಸ್ಥೆಯ ಶುಲ್ಕ ಸರಿ ಸುಮಾರು 1 ಲಕ್ಷದಿಂದ 10 ಲಕ್ಷದವರೆಗೆ ಇದೆ. ಈ ಸ್ಕೂಲ್ ನಲ್ಲಿಯೇ ಆರಾಧ್ಯ 1 ರಿಂದ 7 ನೇ ತರಗತಿ ಮುಗಿಸಿದ್ದು, ಸದ್ಯ 8 ನೇ ತರಗತಿಯಲ್ಲಿ ವ್ಯಾಸಂಗ ಮುಂದುವರೆಸಿದ್ದಾರೆ. ಇನ್ನು Dhirubhai Ambani International School ನಲ್ಲಿ LKG ಯಿಂದ 7 ನೇ ತರಗತಿಯ ಶುಲ್ಕ 1.70 ಲಕ್ಷ ರೂ. ಹಾಗೆಯೆ 8 ರಿಂದ 10 ನೇ ತರಗತಿಗೆ 4.48 ಲಕ್ಷ ರೂ. ಮತ್ತೂ 11 ಮತ್ತು 12 ನೇ ತರಗತಿಗೆ 9.65 ಲಕ್ಷ ರೂ. ಆಗಿದೆ.