Diesel Car: ಕಾರ್ ಹೊಂದಿರುವವರಿಗೆ ಬೇಸರದ ಸುದ್ದಿ, ಬ್ಯಾನ್ ಆಗಲಿದೆ ಎಲ್ಲಾ ಡೀಸೆಲ್ ಕಾರುಗಳು.

ಎಲ್ಲಾ ಡೀಸೆಲ್ ವಾಹನಗಳನ್ನ 2027 ರ ಹೊತ್ತಿನಲ್ಲಿ ಬ್ಯಾನ್ ಮಾಡಲು ಈಗ ಕೇಂದ್ರ ಸರ್ಕಾರ ನಿರ್ಧಾರವನ್ನ ಮಾಡಿದೆ.

Diesel Car Ban In India: ಇದೀಗ ಕಾರು ಹೊಂದಿರುವುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ನಾಲ್ಕು ವರ್ಷದ ನಂತರ ಡೀಸೆಲ್ ಚಾಲಿತ ವಾಹನಗಳು ದೇಶದಲ್ಲಿ ರದ್ದಾಗಲಿದೆ. ದೇಶದಲ್ಲಿ ಕಾರು ಹೊಂದಿರುವವರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದೆ. ಆದರೆ ಇದೀಗ ಹೊಸ ನಿಯಮದ ಪ್ರಕಾರ ನಾಲ್ಕು ವರ್ಷದ ನಂತರ ಕಾರುಗಳು ರದ್ದಾಗಲಿವೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ವಾಹನ ತಯಾರಕ ಕಂಪನಿಗಳು ವಿವಿಧ ರೀತಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಇನ್ನು ಹೆಚ್ಚಿದ ವಾಹನಗಳಿಂದಾಗಿ ವಾಯುಮಾಲಿನ್ಯದ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಡೀಸೆಲ್ ವಾಹನಗಳ (Diesel Vehicle) ಮೇಲೆ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Diesel Car Ban In India
Image Source: Mavbharath Times

ನಿಷೇಧ ಆಗಲಿದೆ ಡಿಸೇಲ್ ವಾಹನಗಳು
ವಾಯುಮಾಲಿನ್ಯವನ್ನು ಕಡಿಮೆ ಮಾಡುವ ದ್ರಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 2027 ರ ವೇಳೆಗೆ ವಾಯು ಮಾಲಿನ್ಯವನ್ನು ಶೂನ್ಯಕ್ಕೆ ತರುವ ಉದ್ದೇಶದಿಂದ ಸರ್ಕಾರ ಡೀಸೆಲ್ ವಾಹನಗಳನ್ನು ನಿಷೇದಿಸಲಿದೆ ಎನ್ನುವ ವರದಿಯಾಗಿದೆ.

ತೈಲ ಸಚಿವಾಲಯದ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. 2027 ರ ವೇಳೆ 1 ಮಿಲಿಯನ್ ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರ ವಾಹನಗಳನ್ನು ನಿಷೇಧಿಸಬೇಕು ಎಂದು ವರದಿ ಮಾಡಲಾಗಿದೆ. ಡೀಸೆಲ್ ವಾಹನಗಳ ಬದಲಾಗಿ ವಿದ್ಯುತ್ ಮತ್ತು ಅನಿಲ ಚಾಲಿತ ವಾಹನಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.

Diesel Car Ban In India
Image Source: India Posts english

ಕಾರು ಹೊಂದಿರುವವರಿಗೆ ಹೊಸ ಮಾಹಿತಿ
ಇನ್ನು ಮುಂದಿನ ನಾಲ್ಕು ವರ್ಷದಲ್ಲಿ ಡೀಸೆಲ್ ಚಾಲಿತ ವಾಹನ ಬಂದ್ ಆಗಲಿದೆ. ಹೆಚ್ಚಾಗಿ ಕಾರು ದೇಶದಲ್ಲಿ ಬಂದ್ ಆಗಲಿದೆ. ಸರ್ಕಾರದ ನಿಯಮದ ಪ್ರಕಾರ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.

Join Nadunudi News WhatsApp Group

ಹೆಚ್ಚಾಗಿ ವಾಹನಗಳ ಹೊಗೆಯಿಂದ ಸಾಕಷ್ಟು ಧೂಳು, ವಾಯುಮಾಲಿನ್ಯ, ಅನೇಕ ಬಗೆಯ ಉಸಿರಾಟದ ತೊಂದರೆಗಳು ಹಾಗು ಶ್ವಾಶಕೋಶದ ಸೋಂಕು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಇಂತಹ ದಿಟ್ಟ ಕ್ರಮ ತೆಗೆದುಕೊಂಡರೆ ಅನೇಕ ತೊಂದರೆಗಳು ಇಲ್ಲವಾಗುತ್ತದೆ ಎಂದು ಈ ನಿರ್ಧಾರ ಕೈಗೊಂಡಿದೆ.

Diesel Car Ban In India
Image Source: Times Of India

Join Nadunudi News WhatsApp Group