Allu Arjun And Rashmika Mandanna: ರಶ್ಮಿಕಾಗೆ ಪ್ರೀತಿಯಿಂದ ಕ್ರುಷ್ಮಿಕಾ ಎಂದು ಕರೆದ ಅಲ್ಲೂ ಅರ್ಜುನ್.

Allu Arjun And Rashmika Mandanna: ಅಲ್ಲೂ ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಈಗಾಗಲೇ ಸಾಕಷ್ಟು ಜನರನ್ನು ಮೋಡಿ ಮಾಡಿದೆ. ಪುಷ್ಪ ದಿ ರೈಸ್ ಸಿನಿಮಾ ಯಶಸ್ಸಿನ ನಂತರ ರಶ್ಮಿಕಾ ಶ್ರೀವಲ್ಲಿಯಾಗಿ ಮಿಂಚುತ್ತಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಈಗ ಹಲವಾರು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ(Rashmika Mandanna) ಹಲವು ಭಾಷೆಯಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣನನ್ನು ನಟ ಅಲ್ಲೂ ಅರ್ಜುನ್ ಹೊಗಳಿದ್ದಾರೆ.

allu arjunaffectionately called-rashmika-as-krushmika
Image Source: India Today

ರಶ್ಮಿಕಾಗೆ ಪ್ರೀತಿಯಿಂದ ಕ್ರುಷ್ಮಿಕಾ ಎಂದು ಕರೆದ ಅಲ್ಲೂ ಅರ್ಜುನ್
ಪುಷ್ಪ ದಿ ರೈಸ್ ಸಿನಿಮಾದ ಮೂಲಕ ಶ್ರೀವಲ್ಲಿಯಾದ ನಟಿ ರಶ್ಮಿಕಾ ಮಂದಣ್ಣನನ್ನು ನಟ ಅಲ್ಲೂ ಅರ್ಜುನ್ ಹಾಡಿ ಹೊಗಳಿದ್ದಾರೆ. ನಟ ಅಲ್ಲೂ ಅರ್ಜುನ್ ನ್ಯಾಷನಲ್ ಕ್ರಶ್ ರಶ್ಮಿಕಾ ಅವರನ್ನು ಪ್ರೀತಿಯಿಂದ ಕ್ರುಷ್ಮಿಕಾ ಎಂದು ಕರೆಯುತ್ತಾರೆ.

ಸಿನಿಮಾ ಸೆಟ್ ನಲ್ಲಿ ಅಲ್ಲು ಅರ್ಜುನ್ ಸದಾ ಎಲ್ಲರನ್ನು ನಗಿಸುತ್ತಾ ಖುಷಿಯಾಗಿರುತ್ತಾರೆ. ಜೊತೆಯಾಗಿ ನಟಿಸುವ ಕಲಾವಿದರ ಬಗ್ಗೆ ಕೂಡ ಅಷ್ಟೇ ಪ್ರೀತಿ ಅಭಿಮಾನವನ್ನು ಹೊಂದಿದ್ದಾರೆ.

allu arjunaffectionately called-rashmika-as-krushmika
Image Source: Times Of India

ಪುಷ್ಪ 2 ಸಿನಿಮಾದ ಮೂಲಕ ಮತ್ತೆ ಮಿಂಚಲು ಬರುತ್ತಿದ್ದರೆ ಅಲ್ಲೂ ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ
ಪುಷ್ಪ 2 ಸಿನಿಮಾದಲ್ಲೂ ಸಹ ರಶ್ಮಿಕಾ ಮತ್ತು ಅಲ್ಲೂ ಅರ್ಜುನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ನಟಿ ರಶ್ಮಿಕಾ ಕೂಡ ಅಲ್ಲೂ ಅರ್ಜುನ್ ಉತ್ತಮ ಸ್ನೇಹವನ್ನೇ ಹೊಂದಿದ್ದಾರೆ.

Join Nadunudi News WhatsApp Group

ನಾನು ಪ್ರೀತಿಸುವವರಲ್ಲಿ ನಟಿ ರಶ್ಮಿಕಾ ಕೂಡ ಒಬ್ಬರು ಎಂದು ಅಲ್ಲೂ ಅರ್ಜುನ್ ಹೇಳಿದ್ದಾರೆ. ರಶ್ಮಿಕಾ ಸಖತ್ ಸಿಂಪಲ್ ಹಾಗು ಸ್ವೀಟ್ ಎಂದು ಕೊಂಡಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರಶ್ಮಿಕಾ ಪ್ರತಿಭಾವಂತ ನಾಯಕಿ ಎಂದು ಅಲ್ಲೂ ಅರ್ಜುನ್ ಹೇಳಿದ್ದಾರೆ.

allu arjunaffectionately called-rashmika-as-krushmika
Image Source: India Today

Join Nadunudi News WhatsApp Group