Allu Arjun Doughter Arha: ಪವನ್ ಕಲ್ಯಾಣ್ ಜೊತೆ ನಟಿಸಲು ದುಬಾರಿ ಸಂಭಾವನೆ ಕೇಳಿದ ಅಲ್ಲೂ ಅರ್ಜುನ್ ಪುತ್ರಿ ಅರ್ಹ.

Allu Arjun Doughter Arha Act In Pavan Kalyan Movie: ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ (Pavan Kalyan) ಇದೀಗ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನು ಪವನ್ ಕಲ್ಯಾಣ ಅವರ ಹೊಸ ಚಿತ್ರದ ಚಿತ್ರಕರಣದ ತಯಾರಿಯಲ್ಲಿ ಚಿತ್ರತಂಡ ನಿರತವಾಗಿದೆ. ಇದೀಗ ಪವನ್ ಕಲ್ಯಾಣ್ ಅವರ ಹೊಸ ಚಿತ್ರಕ್ಕೆ ಅಲ್ಲೂ ಅರ್ಜುನ್ (Allu Arjun) ಪುತ್ರಿ ಆಯ್ಕೆಯಾಗಿದ್ದಾರೆ.

Allu Arjun's daughter is acting with actor Pawan Kalyan
Image credit: instagram

ಪವನ್ ಕಲ್ಯಾಣ್ ಮುಂದಿನ ಚಿತ್ರ ಉಸ್ತಾದ್ ಭಗತ್ ಸಿಂಗ್
ನಟ ಪವನ್ ಕಲ್ಯಾಣ್ ಇದೀಗ ಹರಿಹರ ವೀರಮುಲ್ಲು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಪವನ್ ಕಲ್ಯಾಣ್ (Pawan Kalyan) ಅವರ ಮುಂದಿನ ಚಿತ್ರ ಉಸ್ತಾದ್ ಭಗತ್ ಸಿಂಗ್ (Ustad Bhagat Singh) ತಯಾರಿ ನಡೆಯುತ್ತಿದೆ.

ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅವರಿಗೆ ಮಗಳ ಪಾತ್ರಧಾರಿ ಅವಶ್ಯಕತೆ ಇದೆ. ಹಾಗಾಗಿ ಅಲ್ಲೂ ಅರ್ಜುನ್ ಪುತ್ರಿ ಅರ್ಹ ಆಯ್ಕೆಯಾಗಿದ್ದಾಳೆ. ತಮ್ಮ ಮಗಳ ನಟನೆಗೆ ಅಲ್ಲೂ ಅರ್ಜುನ್ ಒಪ್ಪಿಗೆ ನೀಡಿದ್ದಾರೆ.

Allu Arjun's daughter who asked for expensive remuneration to act with Pawan Kalyan.
Image Credit: instagram

ಅಲ್ಲೂ ಅರ್ಜುನ್ ಪುತ್ರಿ ಅರ್ಹ
ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲೂ ಅರ್ಜುನ್ ಇದೀಗ ತಮ್ಮ ಮಗಳನ್ನು ಕೂಡ ನಟನೆಗೆ ಸೇರಿಸಿದ್ದಾರೆ. ಈಗಾಗಲೇ ಅರ್ಹ ಸಮಂತಾ ನಟನೆಯ ಶಾಕುಂತಲಂ ಚಿತ್ರದಲ್ಲಿ ನಟಿಸಿದ್ದಾಳೆ. ತನ್ನ ಮೊದಲ ಚೊಚ್ಚಲ ಚಿತ್ರವಾದ ಶಾಕುಂತಲಂನಲ್ಲಿ ಅರ್ಹ ಸಮಂತಾ ಜೊತೆ ನಟಿಸಿದ್ದಾರೆ. ಇದೀಗ ಪವನ್ ಕಲ್ಯಾಣ್ ಜೊತೆ ಅರ್ಹ ನಟಿಸಲು ಸಿದ್ಧಳಾಗಿದ್ದಾಳೆ.

Join Nadunudi News WhatsApp Group

Allu Arjun's daughter who was chosen to act with Pawan Kalyan
Image Credit: instagram

ಪವನ್ ಕಲ್ಯಾಣ್ ಜೊತೆ ನಟಿಸಲು ದುಬಾರಿ ಸಂಭಾವನೆ ಕೇಳಿದ ಅರ್ಹ
ನಟ ಅಲ್ಲೂ ಅರ್ಜುನ್ ಪುತ್ರಿ ಅರ್ಹ ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ನಟಿಸಲಿದ್ದಾರೆ. ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಅರ್ಹ ಪವನ್ ಕಲ್ಯಾಣ್ ಮಗಳ ಪಾತ್ರ ಮಾಡಲಿದ್ದಾರೆ.

ತಮ್ಮ ನಟನೆಗೆ ಅರ್ಹ ದುಬಾರಿ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಅರ್ಹ ತಮ್ಮ ನಟನೆಗೆ ಸುಮಾರು 7 ರಿಂದ 10 ಲಕ್ಷ ಕೇಳಿದ್ದಾರೆ ಎನ್ನಲಾಗುತ್ತಿದೆ. ಇದೊಂದು ಅಂದಾಜು ಸಂಭಾವನೆ ಆಗಿದ್ದು ಇದರ ಬಗ್ಗೆ ನಿಖರವಾದ ಮಾಹಿತಿ ಇನ್ನು ತಿಳಿದುಬಂದಿಲ್ಲ.

Join Nadunudi News WhatsApp Group