ಮಗುವಿನ ಜೊತೆ ಎಂಜಾಯ್ ಮಾಡುತ್ತಿರುವ ದ್ರುವ ಸರ್ಜಾ ದಂಪತಿ, ಅಷ್ಟಕ್ಕೂ ಈ ಮಗು ಯಾರದ್ದು ಗೊತ್ತಾ, ವಿಡಿಯೋ ನೋಡಿ.

ನಟ ದ್ರುವ ಸರ್ಜಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ನಟ ದ್ರುವ ಸರ್ಜಾ ಕೂಡ ಒಬ್ಬರು ಎಂದು ಹೇಳಬಹುದು. ಇನ್ನು ದೇಶದಲ್ಲಿ ಹಲವು ಅಭಿಮಾನಿ ಬಳಗವನ್ನ ಹೊಂದಿರುವ ನಟರಲ್ಲಿ ಕೂಡ ನಟ ದ್ರುವ ಸರ್ಜಾ ಕೂಡ ಒಬ್ಬರು ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ನಟ ದ್ರುವ ಸರ್ಜಾ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತದೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ನಟ ದ್ರುವ ಸರ್ಜಾ ದಂಪತಿಗಳು ಒಂದು ಪುಟ್ಟ ಮಗುವನ್ನ ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು ಎಂದು ಹೇಳಬಹುದು ಮತ್ತು ಈ ಮಗುವನ್ನ ನೋಡಿದ ಜನರು ಇದು ಯಾರ ಮಗು ಎಂದು ಪ್ರಶ್ನೆಯನ್ನ ಕೂಡ ಮಾಡಿದ್ದರು. ಇನ್ನು ಕೆಲವು ಅಭಿಮಾನಿಗಳು ಇದು ಜೂನಿಯರ್ ಚಿರು ಎಂದು ಕಮೆಂಟ್ ಕೂಡ ಮಾಡಿದ್ದಾರೆ ಎಂದು ಹೇಳಬಹುದು.

ಇನ್ನು ವಿಷಯಕ್ಕೆ ಬರುವುದಾದರೆ, ಟಿಕ್ ಟಾಕ್ ಯಾರಿಗೆ ತಾನೇ ಗೊತ್ತಿಲ್ಲ, ಅದೆಷ್ಟೋ ಪ್ರತಿಭೆಗಳನ್ನ ಹೊರತಂದ ಅಪ್ಲಿಕೇಶನ್ ಅಂದರೆ ಟಿಕ್ ಟಾಕ್ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಟಿಕ್ ಟಾಕ್ ಸ್ಟಾರ್ ಅಲ್ಲೂ ರಘು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಹಳ ಒಳ್ಳೆಯ ಸಾಧನೆಯನ್ನ ಮಾಡಿದ ಟಿಕ್ ಟಾಕ್ ಸ್ಟಾರ್ ಗಳಲ್ಲಿ ಅಲ್ಲೂ ರಘು ಕೂಡ ಒಬ್ಬರು ಎಂದು ಹೇಳಬಹುದು. ಸೇಮ್ ಅಲ್ಲೂ ಅರ್ಜುನ್ ತರಾನೇ ಕಾಣುವ ಅಲ್ಲೂ ರಘು ಅವರು ಕೆಲವು ಅಭಿಮಾನಿ ಬಳಗವನ್ನ ಕೂಡ ಹೊಂದಿದ್ದಾರೆ ಎಂದು ಹೇಳಬಹುದು. ತಮ್ಮ ಕೆಲವು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು ಅಲ್ಲೂ ರಘು ಅವರು. ಇವರ ವಿಡಿಯೋ ನೋಡಿದ ಹಲವು ಜನರು ಇವರನ್ನ ಎಲ್ಲೇ ಹೋದರು ಗುರುತು ಹಿಡಿಯುತ್ತಾರೆ ಎಂದು ಹೇಳಬಹುದು.

ಸದ್ಯ ವರ್ಷದ ಹಿಂದೆ ಮದುವೆಯನ್ನ ಮಾಡಿಕೊಂಡಿರುವ ಅಲ್ಲೂ ರಘು ಅವರಿಗೆ ಈಗ ಮುದ್ದಾದ ಮಗು ಹುಟ್ಟಿದ್ದು ಸದ್ಯ ದಂಪತಿಗಳು ಮಗುವಿನ ಆರೈಕೆಯಲ್ಲಿ ಇದ್ದಾರೆ ಎಂದು ಹೇಳಬಹುದು. ಹಲವು ಅಭಿಮಾನಿಗಳನ್ನ ಗಳಿಸಿಕೊಂಡಿರುವ ಅಲ್ಲೂ ರಘು ಅವರಿಗೆ ನಟ ದ್ರುವ ಸರ್ಜಾ ತುಂಬಾನೇ ಗೊತ್ತು ಎಂದು ಹೇಳಬಹುದು. ಇನ್ನು ಮಗುವನ್ನ ನೋಡಲು ದ್ರುವ ಸರ್ಜಾ ಅವರು ಬಂದಿದ್ದು ಅಲ್ಲೂ ರಘು ಅವರ ಮಗುವನ್ನ ಎತ್ತಿಕೊಂಡು ಮುದ್ದಾಡಿದ್ದಾರೆ ಎಂದು ಹೇಳಬಹುದು. ಅಲ್ಲೂ ರಘು ಪತ್ನಿಯ ಸೀಮಂತದ ವಿಡಿಯೋ ಜೊತೆಗೆ ದ್ರುವ ಸರ್ಜಾ ಅವರು ಮಗುವನ್ನ ಎತ್ತಿಕೊಂಡು ಮುದ್ದಾಡಿದ ವಿಡಿಯೋ ಕೂಡ ಇದ್ದು ಅಭಿಮಾನಿಗಳು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ ಎಂದು ಹೇಳಬಹುದು. ಹಾಗಾದರೆ ಆ ವಿಡಿಯೋ ಹೇಗಿದೆ ಅನ್ನುವುದನ್ನ ನಾವು ಈಗ ನಿಮಗೆ ತೋರಿಸುತ್ತೀವಿ ನೋಡಿ ಮತ್ತು ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Allu raghu news

Join Nadunudi News WhatsApp Group

Join Nadunudi News WhatsApp Group