Amala Paul Latest News: ಕೋತಿ ಜೊತೆಗೆ ಸೆಲ್ಫಿ ತೆಗೆಸಿಕೊಂಡ ಹೆಬ್ಬುಲಿ ಬೆಡಗಿ ಅಮಲಾ ಪೌಲ್, ಫೋಟೋ ವೈರಲ್.

Amala Paul Selfie With Monkey: ಕಿಚ್ಚ ಸುದೀಪ್ (Kiccha Sudeep) ಅಭಿನಯದ ಹೆಬ್ಬುಲಿ (Hebbuli Movie)  ಚಿತ್ರದಲ್ಲಿ ನಟಿಸಿರುವ ಅಮಲಾ ಪೌಲ್ (Amala Paul) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಇದೀಗ ಸೋಲೋ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

Amala Paul got trolled for taking a selfie with a monkey
Image Credit: instagram

ಇದೀಗ ನಟಿ ತಮ್ಮ ಇನ್ಸ್ಟಾಗ್ರಾಮ್ (Amala Paul Instagram) ನಲ್ಲಿ ಕೋತಿ (Monkey) ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇವರ ಡಿಫೆರೆಂಟ್ ಫೋಟೋ ನೆಟ್ಟಿಗರಿಂದ ಬಾರಿ ಮೆಚ್ಚುಗೆಗೆ ಒಳಗಾಗುತ್ತಿದೆ. ಕೋತಿ ಜೊತೆಗಿನ ಅಮಲಾ ಪೌಲ್ ಫೋಟೋ ಇದೀಗ ಬಾರಿ ವೈರಲ್ ಆಗುತ್ತಿದೆ.

Actress Amala Paul took a photo with a monkey
Image Credit: instagram

ಹೆಬ್ಬುಲಿ ಚಿತ್ರದ ನಾಯಕಿ ಅಮಲಾ ಪೌಲ್
ನಟಿ ಅಮಲಾ ಹೆಬ್ಬುಲಿ ಚಿತ್ರದಲ್ಲಿ ಸುದೀಪ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಹೆಬ್ಬಹುಳಿ ಚಿತ್ರದಲ್ಲಿ ನಟಿಸುದಾರ ಮೂಲಕ ಅಮಲಾ ಪೌಲ್ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಕನ್ನಡಲ್ಲಿ ಅಮಲಾ ಪೌಲ್ ಕೇವಲ ಒಂದೇ ಚಿತ್ರ ಮಾಡಿದ್ದರು ಇವರು ಸಾಕಷ್ಟು ಅಭಿಮಾನಿಗಳು ಇದ್ದಾರೆ.

ಹೆಬ್ಬುಲಿ ಚಿತ್ರದಲ್ಲಿನ ಅಮಲಾ ಪೌಲ್ ಅವರ ನಟನೆಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಇದೀಗ ನಟಿ ಸೋಲೋ ಟ್ರಿಪ್ ಎಂಜಾಯ್ ಮಾಡುತ್ತಿದು, ಡಿಫೆರೆಂಟ್ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

Actress Amala Paul took a selfie with a monkey
Image Credit: instagram

ಕೋತಿ ಜೊತೆಗೆ ಸೆಲ್ಫಿ ತೆಗೆಸಿಕೊಂಡ ಹೆಬ್ಬುಲಿ ಬೆಡಗಿ ಅಮಲಾ ಪೌಲ್
ಅಮಲಾ ಪೌಲ್ ಇದೀಗ ಸೋಲೋ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಅನೇಕ ಸ್ಥಳಗಳಿಗೆ ಅಮಲಾ ಪೌಲ್ ಭೇಟಿ ನೀಡಿದ್ದಾರೆ. ಇದೀಗ ಅಮಲಾ ಪೌಲ್ ಡಿಫೆರೆಂಟ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೋತಿ ಜೊತೆ ಅಮಲಾ ಪೌಲ್ ಸೆಲ್ಫಿ ತೆಗೆಸಿಕೊಂಡಿದ್ದಾರೆ.

Join Nadunudi News WhatsApp Group

Actress Amala Paul appeared with a monkey
Image Credit: instagram

ಕೋತಿ ತಾನೇ ಕೈಯಲ್ಲಿ ಮೊಬೈಲ್ ಹಿಡಿದು ಅಮಲಾ ಪೌಲ್ ಜೊತೆ ಸೆಲ್ಫಿ ತೆಗೆದುಕೊಂಡಿದೆ. ಅಮಲಾ ಪೌಲ್ ಶಾಕ್ ಆಗಿರುದನ್ನು ಫೋಟೋದಲ್ಲಿ ನೋಡಬಹುದು. ಇದೀಗ ನಟಿಯ ಡಿಫೆರೆಂಟ್ ಫೋಟೋಗಳು ಬಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳ ಇವರ ಪೋಸ್ಟ್ ಬಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group