Amazon India Black Friday Offer: ಹೊಸ ಫೋನ್ ಖರೀದಿ ಮಾಡಬೇಕು ಅನ್ನುವ ಯೋಜನೆಯಲ್ಲಿದ್ದವರಿಗೆ ಇದೀಗ OnePlus Smart Phone ಮೇಲೆ ಭರ್ಜರಿ ಆಫರ್ ಘೋಷಣೆ ಆಗಿದೆ. ಇದೀಗ ಅಮೆಜಾನ್ ಇಂಡಿಯಾ 2025 ರ Black Friday Sale ನಲ್ಲಿ OnePlus ನ ಪ್ರಮುಖ ಬ್ರಾಂಡ್ ಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ. ಇದೀಗ ನಾವು ಅಮೆಜಾನ್ ಇಂಡಿಯಾ Black Friday Sale ನಲ್ಲಿ OnePlus ನ ಯಾವೆಲ್ಲ Smart Phone ಮೇಲೆ ರಿಯಾಯಿತಿ ಘೋಷಣೆಯಾಗಿದೆ ಎಂದು ನೋಡೋಣ.
OnePlus 15 ಸರಣಿಯ ಮೇಲೆ ಭರ್ಜರಿ ರಿಯಾಯಿತಿ
* OnePlus 15
ಅಮೆಜಾನ್ ಇಂಡಿಯಾ Black Friday Sale ನಲ್ಲಿ ಇದೀಗ OnePlus 15 ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಆಗಿದೆ. ಹೌದು OnePlus 15 ನ MRP ದರ 72,999 ಇದ್ದು ಇದನ್ನು 69,499 ರೂ. ಗೆ ಮಾರಾಟ ಮಾಡಲಾಗುತ್ತಿದೆ. OnePlus 15 ಸ್ಮಾರ್ಟ್ ಫೋನ್ ನಲ್ಲಿ 7300 mAh ಬ್ಯಾಟರಿ ಅನ್ನು ಅಳವಡಿಸಲಾಗಿದ್ದು, 50 MP Hasselblad camera, 100W Fast Charging ಪಡೆದುಕೊಂಡಿದೆ.
* OnePlus 15 Pro
ಅಮೆಜಾನ್ ಇಂಡಿಯಾ Black Friday Sale ನಲ್ಲಿ ಇದೀಗ OnePlus 15 Pro ಸ್ಮಾರ್ಟ್ ಫೋನ್ ಮೇಲೆ ಇನ್ನು ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. OnePlus 15 Pro ನ MRP ದರ 99,999 ಇದ್ದು ಇದನ್ನು 79,999 ರೂ. ಗೆ ಮಾರಾಟ ಮಾಡಲಾಗುತ್ತಿದೆ. 20,000 ನೇರ ಕಡಿತವನ್ನು ನೀಡಲಾಗುತ್ತಿದೆ.
OnePlus 13 ಸರಣಿಯ ಮೇಲಿನ ರಿಯಾಯಿತಿ
* OnePlus 13 ಸ್ಮಾರ್ಟ್ ಫೋನ್ ನ MRP ದರ 72,999 ಆಗಿದ್ದು ಆಫರ್ ಮೂಲಕ 61,999 ಕ್ಕೆ ಸೇಲ್ ಮಾಡಲಾಗುತ್ತಿದೆ.
* OnePlus 13R ಸ್ಮಾರ್ಟ್ ಫೋನ್ ನ MRP ದರ 44,999 ಆಗಿದ್ದು ಆಫರ್ ಮೂಲಕ 37,999 ಕ್ಕೆ ಸೇಲ್ ಮಾಡಲಾಗುತ್ತಿದೆ.
* OnePlus 13S ಸ್ಮಾರ್ಟ್ ಫೋನ್ ನ MRP ದರ 67,999 ಆಗಿದ್ದು ಆಫರ್ ಮೂಲಕ 49,999 ಕ್ಕೆ ಸೇಲ್ ಮಾಡಲಾಗುತ್ತಿದೆ.
OnePlus 13 ಸರಣಿಯು 120Hz ಡಿಸ್ಪ್ಲೇ ಅನ್ನು ಪಡೆದುಕೊಂಡಿದ್ದು, 6000mAh + ಬ್ಯಾಟರಿಯನ್ನು ಅಳವಡಿಸಲಾಗಿದೆ. Gaming ಮತ್ತು multitasking ಗೆ ಉತ್ತಮ ಆಯ್ಕೆ ಆಗಿದೆ.
Nord ಸರಣಿಯ ಮೇಲು ಕೂಡ ರಿಯಾಯಿತಿಯನ್ನ ಘೋಷಣೆ ಮಾಡಲಾಗಿದೆ.
* Nord 5 ನ MRP ದರ 34,999 ಆಗಿದ್ದು ಆಫರ್ ಮೂಲಕ 30,249 ಕ್ಕೆ ಸೇಲ್ ಮಾಡಲಾಗುತ್ತಿದೆ.
* Nord CE 5 ನ MRP ದರ 24,999 ಆಗಿದ್ದು ಆಫರ್ ಮೂಲಕ 23,249 ಕ್ಕೆ ಸೇಲ್ ಮಾಡಲಾಗುತ್ತಿದೆ.
* Nord CE 4 ನ MRP ದರ 24,999 ಆಗಿದ್ದು ಆಫರ್ ಮೂಲಕ 18,999 ಕ್ಕೆ ಸೇಲ್ ಮಾಡಲಾಗುತ್ತಿದೆ.
* Nord CE 4 Lite 5G ನ MRP ದರ 19,999 ಆಗಿದ್ದು ಆಫರ್ ಮೂಲಕ 15,999 ಕ್ಕೆ ಸೇಲ್ ಮಾಡಲಾಗುತ್ತಿದೆ.
* Nord Buds 3 Pro (TWS) ನ MRP ದರ 3,299 ಆಗಿದ್ದು ಆಫರ್ ಮೂಲಕ 2,299 ಕ್ಕೆ ಸೇಲ್ ಮಾಡಲಾಗುತ್ತಿದೆ.
ಬ್ಯಾಂಕ್ ಹಾಗೂ ಎಕ್ಸ್ಚೇಂಜ್ ಆಫರ್ ಗಳು ಲಭ್ಯ
* Axis, BoB, HDFC, ICICI ಬ್ಯಾಂಕ್ ಕಾರ್ಡ್‌ಗಳಲ್ಲಿ 10 % (1,500 ದಿಂದ 3,000) ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಿದೆ. ಇನ್ನು Amazon Pay, ICICI ಕ್ರೆಡಿಟ್ ಕಾರ್ಡ್ ನಲ್ಲಿ 5 % ಅನ್ಲಿಮಿಟೆಡ್ ಕ್ಯಾಶ್ ಬ್ಯಾಕ್ + 2,000 ವೆಲ್ಕಮ್ ಬೋನಸ್ ನೀಡಲಾಗುತ್ತದೆ. ಹಳೆಯ ಫೋನ್ ಎಕ್ಸ್ಚೇಂಜ್ ಮಾಡಿ 30 ಸಾವಿರ ವರೆಗೆ ಹೆಚ್ಚುವರಿ ಮೌಲ್ಯವನ್ನು ಪಡೆದುಕೊಳ್ಳಬಹುದು. No ಕೋಸ್ಟ್ EMI 24 ತಿಂಗಳ ವರೆಗೆ ಲಭ್ಯವಿದೆ. ಈ ಆಫರ್ ನವೆಂಬರ್ 28 ರಿಂದ ಡಿಸೆಂಬರ್ 1 ರ ವರೆಗೆ ಮಾತ್ರ ಇರುತ್ತದೆ. 2025 ರಲ್ಲಿ OnePlus Smart Phone ಖರೀದಿಸಲು ಉತ್ತಮ ಅವಕಾಶ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

